ಮಂಗಳವಾರ, 3 ಮಾರ್ಚ್ 2026
×
ADVERTISEMENT

Byadagi chilly

ADVERTISEMENT

ಬ್ಯಾಡಗಿ ಮೆಣಸಿನಕಾಯಿ ಬೆಲೆ ಸ್ಥಿರ

APMC Market Update: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಫೆ.26ರಂದು 1.29 ಲಕ್ಷಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ಗರಿಷ್ಠ 67,109 ರೂ. ಗೆ ಮಾರಾಟವಾಗಿದೆ.
Last Updated 27 ಫೆಬ್ರುವರಿ 2026, 10:04 IST
ಬ್ಯಾಡಗಿ ಮೆಣಸಿನಕಾಯಿ ಬೆಲೆ ಸ್ಥಿರ

ಹುಬ್ಬಳ್ಳಿ: ಫೆ.6ರಿಂದ 14ನೇ ಒಣಮೆಣಸಿನಕಾಯಿ ಮೇಳ

Spice Board Event: ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯು ಫೆ.6ರಿಂದ ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲಿ 14ನೇ ಒಣಮೆಣಸಿನಕಾಯಿ ಮೇಳವನ್ನು ಆಯೋಜಿಸಿದೆ ಎಂದು ಬಿ.ಆರ್.ಗಿರೀಶ ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 6:47 IST
ಹುಬ್ಬಳ್ಳಿ: ಫೆ.6ರಿಂದ 14ನೇ ಒಣಮೆಣಸಿನಕಾಯಿ ಮೇಳ

ಬ್ಯಾಡಗಿ ಮೆಣಸಿನಕಾಯಿ: ಹೆಚ್ಚಿದ ಆವಕ, ಬೆಲೆಯಲ್ಲಿ ಚೇತರಿಕೆ 

ಬ್ಯಾಡಗಿ ಎಪಿಎಂಸಿಯಲ್ಲಿ ಮೆಣಸಿನಕಾಯಿ ಮಾರಾಟದಲ್ಲಿ ತೀವ್ರ ಚೇತರಿಕೆ ಕಂಡುಬಂದಿದ್ದು, ಡಬ್ಬಿ ತಳಿ ₹68,585/ಕ್ವಿಂಟಲ್ ಬೆಲೆಯಲ್ಲಿ ಗರಿಷ್ಠ ದಾಖಲೆ. ಒಟ್ಟಿನಲ್ಲಿ 25,569 ಚೀಲ ಮಾರಾಟ.
Last Updated 9 ಡಿಸೆಂಬರ್ 2025, 4:15 IST
ಬ್ಯಾಡಗಿ ಮೆಣಸಿನಕಾಯಿ: ಹೆಚ್ಚಿದ ಆವಕ, ಬೆಲೆಯಲ್ಲಿ ಚೇತರಿಕೆ 

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ತುಸು ಹೆಚ್ಚಳ 

Byadagi Chilly: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ 25,826 ಚೀಲ (6,456 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ತುಸು ಹೆಚ್ಚಳ ಕಂಡು ಬಂದಿದೆ. ಕಳೆದ ಶುಕ್ರವಾರ ಮಾರುಕಟ್ಟೆಯಲ್ಲಿ 22,354 ಚೀಲ (5,588 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದವು.
Last Updated 15 ಅಕ್ಟೋಬರ್ 2025, 4:45 IST
ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ತುಸು ಹೆಚ್ಚಳ 

ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಕುಸಿತ

ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ 12,028 ಚೀಲ(3,007 ಕ್ವಿಂ) ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. 
Last Updated 9 ಜುಲೈ 2025, 2:55 IST
ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಕುಸಿತ

ಒಣಮೆಣಸಿನಕಾಯಿ: ₹50 ಸಾವಿರದಿಂದ ₹6 ಸಾವಿರಕ್ಕೆ ಕುಸಿದ ಧಾರಣೆ

‘ಪಿಡಿಪಿಎಸ್‌’ ಸಿಕ್ಕರೂ ಫಲವಿಲ್ಲ
Last Updated 27 ಜೂನ್ 2025, 23:35 IST
ಒಣಮೆಣಸಿನಕಾಯಿ: ₹50 ಸಾವಿರದಿಂದ ₹6 ಸಾವಿರಕ್ಕೆ ಕುಸಿದ ಧಾರಣೆ

ಬಾಗಲಕೋಟೆ: ರೈತರಿಗೆ ‘ಖಾರ’ವಾದ ಒಣ ಮೆಣಸಿನಕಾಯಿ

ಬೆಲೆ ಕುಸಿತದಿಂದಾಗಿ ಮೆಣಸಿನಕಾಯಿ ರೈತರಿಗೆ ತಳಮಳ
Last Updated 3 ಮಾರ್ಚ್ 2025, 4:35 IST
ಬಾಗಲಕೋಟೆ: ರೈತರಿಗೆ ‘ಖಾರ’ವಾದ ಒಣ ಮೆಣಸಿನಕಾಯಿ
ADVERTISEMENT

ಆಳ–ಅಗಲ | ಮೆಣಸಿನಕಾಯಿ ದರ ಕುಸಿತ: ರಾಜ್ಯದ ರೈತರಿಗೆ ಸಿಕ್ಕಿಲ್ಲ ನೆರವು

ಕರ್ನಾಟಕದಲ್ಲಿ ಮೆಣಸಿನಕಾಯಿ ಬೆಲೆಯು ಕುಸಿದಿರುವುದರಿಂದ ಹಲವು ಜಿಲ್ಲೆಗಳ ಲಕ್ಷಾಂತರ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಿ, ಮೆಣಸಿನಕಾಯಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ನಷ್ಟವಾಗುವುದನ್ನು ತಪ್ಪಿಸಬೇಕು...
Last Updated 25 ಫೆಬ್ರುವರಿ 2025, 22:26 IST
ಆಳ–ಅಗಲ | ಮೆಣಸಿನಕಾಯಿ ದರ ಕುಸಿತ: ರಾಜ್ಯದ ರೈತರಿಗೆ ಸಿಕ್ಕಿಲ್ಲ ನೆರವು

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಇಳಿಕೆ

  ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 14,998 ಚೀಲ (3,749 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.
Last Updated 23 ಮೇ 2024, 15:54 IST
ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಇಳಿಕೆ

ಬ್ಯಾಡಗಿ ಮೆಣಸಿನಕಾಯಿ ಆವಕ ಇಳಿಕೆ

ಅಂತರರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 22,815 ಚೀಲ (5,703 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.
Last Updated 6 ಮೇ 2024, 13:39 IST
ಬ್ಯಾಡಗಿ ಮೆಣಸಿನಕಾಯಿ ಆವಕ ಇಳಿಕೆ
ADVERTISEMENT
ADVERTISEMENT
ADVERTISEMENT