ಭಾನುವಾರ, 7 ಡಿಸೆಂಬರ್ 2025
×
ADVERTISEMENT

c h vijayashankar

ADVERTISEMENT

ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್

Religious Festival Koppal: ಗವಿಮಠದ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಹಾಗೂ ಬಿನ್ನಾಳ ಮೂಲದ ಸಿ.ಎಚ್‌. ವಿಜಯಶಂಕರ್ ಅವರು ಜಾತ್ರೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗವಿಮಠ ಪ್ರಕಟಿಸಿದೆ.
Last Updated 7 ಡಿಸೆಂಬರ್ 2025, 15:28 IST
ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್

ಸಿ.ಎಚ್‌. ವಿಜಯಶಂಕರ್‌ಗೆ ಒಲಿದ ಸ್ಥಾನ: ಅಂದು ಸಿಮೆಂಟ್ ವ್ಯಾಪಾರಿ, ಈಗ ರಾಜ್ಯಪಾಲ

ಮೇಘಾಲಯ ರಾಜ್ಯಪಾಲರಾಗಿ ನೇಮಕಗೊಂಡಿರುವ ಸಿ.ಎಚ್‌. ವಿಜಯಶಂಕರ್‌ ಅವರು ಒಂದು ಕಾಲದಲ್ಲಿ ಸಿಮೆಂಟ್ ವ್ಯಾಪಾರ ಮಾಡುತ್ತಿದ್ದವರು. ಹಿಂದುಳಿದ ವರ್ಗವಾದ ಕುರುಬ ಸಮಾಜಕ್ಕೆ ಸೇರಿದ ಈ ನಾಯಕ ರಾಜಕೀಯದಲ್ಲಿ ಸಾಕಷ್ಟು ಏಳು–ಬೀಳುಗಳನ್ನು ಕಂಡವರು.
Last Updated 28 ಜುಲೈ 2024, 7:04 IST
ಸಿ.ಎಚ್‌. ವಿಜಯಶಂಕರ್‌ಗೆ ಒಲಿದ ಸ್ಥಾನ: ಅಂದು ಸಿಮೆಂಟ್ ವ್ಯಾಪಾರಿ, ಈಗ ರಾಜ್ಯಪಾಲ

ಪ್ರತಿಷ್ಠೆಯ ಕಣದಲ್ಲಿ ನೇರ ಹಣಾಹಣಿ;‘ಮೈತ್ರಿ’ ಲೆಕ್ಕಾಚಾರದ ಮೇಲೆ ಫಲಿತಾಂಶ ನಿರ್ಧಾರ

ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಕೊಡಗಿನಲ್ಲೂ ಮೈತ್ರಿಕೂಟದ (ಜೆಡಿಎಸ್ – ಕಾಂಗ್ರೆಸ್‌) ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
Last Updated 7 ಮೇ 2019, 6:46 IST
ಪ್ರತಿಷ್ಠೆಯ ಕಣದಲ್ಲಿ ನೇರ ಹಣಾಹಣಿ;‘ಮೈತ್ರಿ’ ಲೆಕ್ಕಾಚಾರದ ಮೇಲೆ ಫಲಿತಾಂಶ ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT