ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

C N Ashwath Narayan

ADVERTISEMENT

ಬೆಂ.ಗ್ರಾಮಾಂತರದಲ್ಲಿ ಉಸಿರುಗಟ್ಟಿಸುವ ವಾತಾವರಣ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಮಾಗಡಿಯಲ್ಲಿ ವೀರಶೈವ–ಲಿಂಗಾಯತ ಮುಖಂಡರ ಸಭೆ
Last Updated 15 ಏಪ್ರಿಲ್ 2024, 5:14 IST
ಬೆಂ.ಗ್ರಾಮಾಂತರದಲ್ಲಿ ಉಸಿರುಗಟ್ಟಿಸುವ ವಾತಾವರಣ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಲೋಕಸಭಾ ಚುನಾವಣೆ | ಅಭ್ಯರ್ಥಿಯ ಗೊಂದಲ ಬೇಡ: ಅಶ್ವತ್ಥನಾರಾಯಣ

ಪದಗ್ರಹಣ ಮಾಡಿದ ಬಿಜೆಪಿಯ ವಿರಾಜಪೇಟೆ ಮಂಡಲದ ನೂತನ ಪದಾಧಿಕಾರಿಗಳು
Last Updated 29 ಫೆಬ್ರುವರಿ 2024, 15:20 IST
ಲೋಕಸಭಾ ಚುನಾವಣೆ | ಅಭ್ಯರ್ಥಿಯ ಗೊಂದಲ ಬೇಡ: ಅಶ್ವತ್ಥನಾರಾಯಣ

ಶಿಕ್ಷಣದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸರ್ಕಾರ: ಅಶ್ವತ್ಥನಾರಾಯಣ

ರಾಜ್ಯ ಶಿಕ್ಷಣ ನೀತಿಯ ತಾತ್ಕಾಲಿಕ ವರದಿಯ ಮೂಲಕ ಶಿಕ್ಷಣದ ಕ್ಷೇತ್ರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ದೂರಿದರು.
Last Updated 5 ಫೆಬ್ರುವರಿ 2024, 16:02 IST
ಶಿಕ್ಷಣದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸರ್ಕಾರ: ಅಶ್ವತ್ಥನಾರಾಯಣ

Video | ‘ಬರಗಾಲದ ಬಗ್ಗೆ ಮಾತನಾಡಬೇಕಂದ್ರೆ , ಸಂಬಂಧಪಟ್ಟ ಸಚಿವರೇ ಇಲ್ಲ’

ಬರಗಾಲದ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಸಂಬಂಧಪಟ್ಟ ಸಚವರೇ ಇಲ್ಲ, ಹೇಗೆ ಚರ್ಚೆ ಮಾಡುವುದು ? ಎಂದು ಬಿಜೆಪಿ ಸದಸ್ಯರು ಸ್ಪೀಕರ್ ಯು.ಟಿ.ಖಾದರ್‌ ಅವರಿಗೆ ಪ್ರಶ್ನೆ ಮಾಡಿದರು.
Last Updated 7 ಡಿಸೆಂಬರ್ 2023, 7:58 IST
Video | ‘ಬರಗಾಲದ ಬಗ್ಗೆ ಮಾತನಾಡಬೇಕಂದ್ರೆ , ಸಂಬಂಧಪಟ್ಟ ಸಚಿವರೇ ಇಲ್ಲ’

ಸಿಬಿಐ ತನಿಖೆಗೆ ಡಿಕೆಶಿ ಹಿಂದೇಟೇಕೆ: ಶಾಸಕ ಅಶ್ವತ್ಥನಾರಾಯಣ ಪ್ರಶ್ನೆ

ಉಪ‌ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದಾಯಕ್ಕೆ ಮೀರಿದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ಹೆಚ್ಚು ಆದಾಯ ಗಳಿಸಿಲ್ಲವಾದರೆ ಶಿವಕುಮಾರ್ ತನಿಖೆಗೆ ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನಿಸಿದರು.
Last Updated 25 ನವೆಂಬರ್ 2023, 7:35 IST
ಸಿಬಿಐ ತನಿಖೆಗೆ ಡಿಕೆಶಿ ಹಿಂದೇಟೇಕೆ: ಶಾಸಕ ಅಶ್ವತ್ಥನಾರಾಯಣ ಪ್ರಶ್ನೆ

ಡಿ.ಕೆ. ಶಿವಕುಮಾರ್‌ಗೆ ದಮ್‌ ಇದ್ರೆ ಅಜ್ಜಯ್ಯ ಬಳಿ ಆಣೆ ಮಾಡಲಿ: ಅಶ್ವತ್ಥನಾರಾಯಣ

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ದಮ್‌, ತಾಕತ್‌ ಇದ್ರೆ ಬಿಬಿಎಂಪಿ ಗುತ್ತಿಗೆದಾರರಿಂದ ಲಂಚ ಕೇಳಿಲ್ಲ ಎಂದು ನೊಣವಿನಕೆರೆ ಅಜ್ಜಯ್ಯನ ಸನ್ನಿಧಾನದಲ್ಲಿ ಆಣೆ ಮಾಡಲಿ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸವಾಲು ಹಾಕಿದ್ದಾರೆ.
Last Updated 14 ಆಗಸ್ಟ್ 2023, 20:30 IST
ಡಿ.ಕೆ. ಶಿವಕುಮಾರ್‌ಗೆ ದಮ್‌ ಇದ್ರೆ ಅಜ್ಜಯ್ಯ ಬಳಿ ಆಣೆ ಮಾಡಲಿ: ಅಶ್ವತ್ಥನಾರಾಯಣ

ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದು ಮನುಷ್ಯಾಕೃತಿಯೂ BJPಯಲ್ಲಿಲ್ಲ: ಕಾಂಗ್ರೆಸ್‌

Leader Of Opposition: ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ ಎಂದು ರಾಜ್ಯ ಕಾಂಗ್ರೆಸ್‌ ಲೇವಡಿ ಮಾಡಿದೆ.
Last Updated 26 ಜೂನ್ 2023, 9:04 IST
ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದು ಮನುಷ್ಯಾಕೃತಿಯೂ BJPಯಲ್ಲಿಲ್ಲ: ಕಾಂಗ್ರೆಸ್‌
ADVERTISEMENT

ಸಿದ್ದರಾಮಯ್ಯ ‘ಸ್ಟೇ ರಾಮಯ್ಯ‘ ಆಗಿದ್ದಾರೆ: ಸಚಿವ ಅಶ್ವತ್ಥ ನಾರಾಯಣ

ಇನ್ನು ಮುಂದೆಯಾದರೂ ಬೇರೆಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವಾಗ ಸಿದ್ದರಾಮಯ್ಯ ಯೋಚಿಸಬೇಕು ಎಂದರು.
Last Updated 14 ಜನವರಿ 2023, 3:17 IST
ಸಿದ್ದರಾಮಯ್ಯ ‘ಸ್ಟೇ ರಾಮಯ್ಯ‘ ಆಗಿದ್ದಾರೆ: ಸಚಿವ ಅಶ್ವತ್ಥ ನಾರಾಯಣ

ಚಿಕ್ಕಬಳ್ಳಾಪುರ | ಕೌಶಲರಹಿತ ಶಿಕ್ಷಣ ಫಲದಾಯಕವಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೃಹತ್ ಉದ್ಯೋಗ ಮೇಳಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ
Last Updated 13 ಜನವರಿ 2023, 5:21 IST
ಚಿಕ್ಕಬಳ್ಳಾಪುರ | ಕೌಶಲರಹಿತ ಶಿಕ್ಷಣ ಫಲದಾಯಕವಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಬೇಡಿಕೆ: ಪರಿಶೀಲನೆ ಭರವಸೆ ನೀಡಿದ ಸಚಿವ

‘ಸೇವಾ ಭದ್ರತೆಯೊಂದಿಗೆ ವಾರ್ಷಿಕ ಶೇ 5ರಷ್ಟು ಗೌರವಧನ ಹೆಚ್ಚಿಸಬೇಕು, ನಿವೃತ್ತಿಯ ಸಂದರ್ಭದಲ್ಲಿ ₹ 25 ಲಕ್ಷ ಇಡುಗಂಟು, ಕಾಯಂ ಉಪನ್ಯಾಸಕರಿಗೆ ನೀಡುವಂತೆ ಒಒಡಿ ಹಾಗೂ ರಜೆ ಸೌಲಭ್ಯ ನೀಡಬೇಕೆಂಬ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಸಾಧ್ಯತೆಗಳ ಕುರಿತು ಪರಿಶೀಲಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.
Last Updated 29 ನವೆಂಬರ್ 2022, 4:59 IST
ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಬೇಡಿಕೆ: ಪರಿಶೀಲನೆ ಭರವಸೆ ನೀಡಿದ ಸಚಿವ
ADVERTISEMENT
ADVERTISEMENT
ADVERTISEMENT