ಸ್ವಚ್ಛತೆಯ ಹರಕೆ: ಎಂಎಲ್ಎ, ಜಿಲ್ಲಾಧಿಕಾರಿ ಹಿಡಿದರು ಪೊರಕೆ
ನೂಲ್ವಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಸಿ.ಎಸ್. ಶಿವಳ್ಳಿ ಶನಿವಾರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಹಾಗೂ ಶಾಸಕರು ಕಸ ಗುಡಿಸುವ ಮೂಲಕ ಊರಿನಲ್ಕಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.Last Updated 22 ಸೆಪ್ಟೆಂಬರ್ 2018, 8:27 IST