ಗುರುವಾರ, 3 ಜುಲೈ 2025
×
ADVERTISEMENT

CA

ADVERTISEMENT

India Pakistan Tensions: ಸಿಎ ಪರೀಕ್ಷೆ ಮುಂದೂಡಿಕೆ

CA Exam Postponed: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು (ಐಸಿಎಐ) ಮೇ 9ರಿಂದ 14ರ ವರೆಗೆ ಹಮ್ಮಿಕೊಂಡಿದ್ದ ಅಂತಿಮ ಸಿಎ, ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್‌) ಮತ್ತು ಮೌಲ್ಯಮಾಪನ ಪರೀಕ್ಷೆಯನ್ನು ಮುಂದೂಡಿದೆ.
Last Updated 9 ಮೇ 2025, 13:47 IST
India Pakistan Tensions: ಸಿಎ ಪರೀಕ್ಷೆ ಮುಂದೂಡಿಕೆ

ವರ್ಷದಲ್ಲಿ ಮೂರು ಬಾರಿ ಸಿ.ಎ. ಅಂತಿಮ ಪರೀಕ್ಷೆ: ಐಸಿಎಐ

ಪ್ರಸಕ್ತ ವರ್ಷದಿಂದ ಚಾರ್ಟರ್ಡ್‌ ಅಕೌಂಟೆಂಟ್ಸ್‌ (ಸಿ.ಎ) ಅಂತಿಮ ಪರೀಕ್ಷೆಗಳನ್ನು ವರ್ಷದಲ್ಲಿ ಮೂರು ಬಾರಿ ನಡೆಸಲಾಗುತ್ತದೆ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ (ಐಸಿಎಐ) ಗುರುವಾರ ಹೇಳಿದೆ.
Last Updated 27 ಮಾರ್ಚ್ 2025, 16:12 IST
ವರ್ಷದಲ್ಲಿ ಮೂರು ಬಾರಿ ಸಿ.ಎ. ಅಂತಿಮ ಪರೀಕ್ಷೆ: ಐಸಿಎಐ

ಸಿಎ ಪರೀಕ್ಷೆ: ವಿಜಯಪುರದ ದೃಷ್ಟಿ ಜೈನ್‌ಗೆ 11ನೇ ರ‍್ಯಾಂಕ್‌

ನವೆಂಬರ್‌ನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ವಿಜಯಪುರ ನಗರದ ದೃಷ್ಟಿ ಜೈನ್‌ ಅವರು ಸಿಎ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ 474 ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದಲ್ಲಿ 11ನೇ ರ‍್ಯಾಂಕ್‌ ಗಳಿಸಿದ್ದಾರೆ.
Last Updated 3 ಜನವರಿ 2025, 13:18 IST
ಸಿಎ ಪರೀಕ್ಷೆ: ವಿಜಯಪುರದ ದೃಷ್ಟಿ ಜೈನ್‌ಗೆ 11ನೇ ರ‍್ಯಾಂಕ್‌

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸಿಎ ಮಾಡುವುದು ಹೇಗೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸಿಎ ಮಾಡುವುದು ಹೇಗೆ?
Last Updated 24 ನವೆಂಬರ್ 2024, 23:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸಿಎ ಮಾಡುವುದು ಹೇಗೆ?

ಸಿಎ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಣೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯು (ಐಸಿಎಐ) ತನ್ನ ಪರೀಕ್ಷೆಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಮಾರ್ಚ್ 2024, 14:21 IST
ಸಿಎ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಣೆ

ಹೊಸಪೇಟೆ: ಅ.12, 13ರಂದು ಸಿ.ಎಗಳ ಸಮಾವೇಶ

ಹೊಸಪೇಟೆಯಲ್ಲಿ ಅ.12, 13ರಂದು ದಕ್ಷಿಣ ಭಾರತಮಟ್ಟದ ಚಾರ್ಟರ್ಡ್‌ ಅಕೌಂಟೆಂಟ್‌ಗಳ 55ನೇ ಸಮಾವೇಶ ನಡೆಯಲಿದೆ.
Last Updated 6 ಅಕ್ಟೋಬರ್ 2023, 16:34 IST
ಹೊಸಪೇಟೆ: ಅ.12, 13ರಂದು ಸಿ.ಎಗಳ ಸಮಾವೇಶ

ಜಗತ್ತಿನಲ್ಲಿ ಸಿಎಗೆ ಬೇಡಿಕೆ: ಪ್ರದೀಪ್ ಜೋಗಿ 

ಪಡುಬಿದ್ರಿ ಸಮೀಪದ ಅದಮಾರು ಪೂರ್ಣಪ್ರಜ್ಞಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋಚಿಂಗ್ ತರಗತಿಯನ್ನು ಖ್ಯಾತ ಲೆಕ್ಕಪರಿಶೋಧಕ ಪ್ರದೀಪ್ ಜೋಗಿ ಉದ್ಘಾಟಿಸಿದರು. 
Last Updated 1 ಅಕ್ಟೋಬರ್ 2023, 13:57 IST
ಜಗತ್ತಿನಲ್ಲಿ ಸಿಎಗೆ ಬೇಡಿಕೆ: ಪ್ರದೀಪ್ ಜೋಗಿ 
ADVERTISEMENT

ಚಾರ್ಟೆಡ್‌ ಅಕೌಂಟೆಂಟ್‌ (ಸಿಎ) ಅಧ್ಯಯನ ಹೇಗೆ?

ವಿ. ಪ್ರದೀಪ್ ಕುಮಾರ್ ಅಂಕಣ
Last Updated 4 ಜುಲೈ 2022, 1:59 IST
ಚಾರ್ಟೆಡ್‌ ಅಕೌಂಟೆಂಟ್‌ (ಸಿಎ) ಅಧ್ಯಯನ ಹೇಗೆ?

ಐಸಿಎಐ ಸಿಎ–2021 ಫಲಿತಾಂಶ ಪ್ರಕಟ: ಸೂರತ್‌ನ ರಾಧಿಕಾ ಬೆರಿವಾಲ ಟಾಪರ್‌

2021ರ ಡಿಸೆಂಬರ್‌ನಲ್ಲಿ ನಡೆದಿದ್ದ ‘ಐಸಿಎಐ ಸಿಎ’ ಅಂತಿಮ ಮತ್ತು ಫೌಂಡೇಶನ್‌ ಪರೀಕ್ಷೆಗಳ ಫಲಿತಾಂಶಗಳನ್ನು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಗುರುವಾರ ಪ್ರಕಟಿಸಿದೆ.
Last Updated 10 ಫೆಬ್ರುವರಿ 2022, 13:49 IST
ಐಸಿಎಐ ಸಿಎ–2021 ಫಲಿತಾಂಶ ಪ್ರಕಟ: ಸೂರತ್‌ನ ರಾಧಿಕಾ ಬೆರಿವಾಲ ಟಾಪರ್‌

ಹಠ ಸಾಧನೆಯೇ ಗೆಲುವಿನ ಗುಟ್ಟು

ರೋಸಿ ಮರಿಯಾ ಮತ್ತು ರಫರ್ಟ್ ಡಿಸಿಲ್ವ ದಂಪತಿ ಪುತ್ರಿ ರುತ್, ನಂದಗೋಪಾಲ ಅವರ ಬಳಿ, ಸಿಎ ಓಲ್ಡ್‌ ಕೋರ್ಸ್ ಪರೀಕ್ಷೆ ಬರೆಯಲು ಮಾರ್ಗದರ್ಶನ ಪಡೆದಿದ್ದರು. ಮೂರನೇ ಬಾರಿ ಬರೆದ ಪರೀಕ್ಷೆ ಅವರ ಜೀವನದ ಮೈಲುಗಲ್ಲಾಗಿದ್ದು, ಅವರು ತಮ್ಮ ಸಾಧನೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 26 ಸೆಪ್ಟೆಂಬರ್ 2021, 19:30 IST
ಹಠ ಸಾಧನೆಯೇ ಗೆಲುವಿನ ಗುಟ್ಟು
ADVERTISEMENT
ADVERTISEMENT
ADVERTISEMENT