OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ
ಕೆಲವೇ ತಿಂಗಳ ಹಿಂದೆ ನಾರ್ಡ್ ಸರಣಿಯ ಸಿಇ4 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಒನ್ ಪ್ಲಸ್, ಇದೀಗ ಇದೇ ಸರಣಿಯ ತುಸು ಅಗ್ಗದ ಲೈಟ್ ಮಾದರಿಯನ್ನು ಪರಿಚಯಿಸಿದೆ. ₹20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಖರೀದಿಸಲು ಬಯಸುವವರಿಗಾಗಿ ನಾರ್ಡ್ ಸರಣಿಯ ಸಿಇ4 ಲೈಟ್ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.Last Updated 15 ಜುಲೈ 2024, 11:18 IST