ಎನ್‌ಎಮ್‌ಟಿಯಿಂದ ಉಚಿತ ‘ಸರ್ಟಿಫೈಯ್ಡ್ ಹಿರಿಯರ ಆರೈಕೆ’ ತರಬೇತಿ ಶಿಬಿರ
Elderly Care Certification: ಲಾಭರಹಿತ ಸಂಸ್ಥೆಯಾದ ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್ ‘ ಹಿರಿಯರ ಆರೈಕೆ’ ಕುರಿತಾದ ಉಚಿತ ತರಬೇತಿ ಹಾಗೂ ಸರ್ಟಿಫಿಕೇಟ್ ಶಿಬಿರವನ್ನು ಆಯೋಜಿಸುತ್ತಿದೆ. Last Updated 1 ಆಗಸ್ಟ್ 2025, 14:03 IST