ಶುಕ್ರವಾರ, 4 ಜುಲೈ 2025
×
ADVERTISEMENT

campco

ADVERTISEMENT

ಹುರಿದ ಅಡಿಕೆ ಆಮದು ತಡೆಗೆ ಕ್ರಮ: ಕ್ಯಾಂಪ್ಕೊ ಶ್ಲಾಘನೆ

ಮಂಗಳೂರು: ವಿದೇಶಿ ವ್ಯಾಪಾರ ನಿರ್ದೇಶನಾಲಯದ ಐಟಿಸಿ (ಎಚ್.ಎಸ್) ಕೋಡ್ 20081920 ಅಡಿಯಲ್ಲಿ ಪರಿಗಣಿತವಾಗಿದ್ದ ಹುರಿದ ಅಡಿಕೆಯ ಅನಿರ್ಬಂಧಿತ ವ್ಯಾಪಾರವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
Last Updated 5 ಏಪ್ರಿಲ್ 2025, 14:19 IST
ಹುರಿದ ಅಡಿಕೆ ಆಮದು ತಡೆಗೆ ಕ್ರಮ: ಕ್ಯಾಂಪ್ಕೊ ಶ್ಲಾಘನೆ

ಹುರಿದ ಅಡಿಕೆ ಆಮದಿನಿಂದ ಆಪತ್ತು: ಕ್ಯಾಂಪ್ಕೊ

ಹುರಿದ ಅಡಿಕೆಯ ಆಮದಿನಿಂದಾಗಿ ದೇಶೀಯ ಅಡಿಕೆ ಬೆಳೆಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ‘ಕ್ಯಾಂಪ್ಕೊ’ ಕಳವಳ ವ್ಯಕ್ತಪಡಿಸಿದೆ.
Last Updated 25 ಜನವರಿ 2025, 12:48 IST
ಹುರಿದ ಅಡಿಕೆ ಆಮದಿನಿಂದ ಆಪತ್ತು: ಕ್ಯಾಂಪ್ಕೊ

ಗಡಿ ವಹಿವಾಟು: ಅಡಿಕೆ, ಕಾಳುಮೆಣಸು ಹೊರಗಿಡಿ

ಕೇಂದ್ರ ಸಚಿವರಿಗೆ ಕ್ಯಾಂಪ್ಕೊ ಪತ್ರ
Last Updated 30 ಮೇ 2022, 16:30 IST
ಗಡಿ ವಹಿವಾಟು: ಅಡಿಕೆ, ಕಾಳುಮೆಣಸು ಹೊರಗಿಡಿ

ಸಹಕಾರ ಸಂಘ ಬಲಪಡಿಸಲು ಕ್ಯಾಂಪ್ಕೊ ಅಧ್ಯಕ್ಷ ಕೊಡ್ಗಿ ಮನವಿ

ಪಾರದರ್ಶಕವಾಗಿ ವಹಿವಾಟು ನಡೆಸುವ ಸಹಕಾರ ಸಂಘಗಳನ್ನು ಬಲಪಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.
Last Updated 17 ಮಾರ್ಚ್ 2022, 22:21 IST
ಸಹಕಾರ ಸಂಘ ಬಲಪಡಿಸಲು ಕ್ಯಾಂಪ್ಕೊ ಅಧ್ಯಕ್ಷ ಕೊಡ್ಗಿ ಮನವಿ

ಹೆಬ್ರಿ: ಕೃಷಿಕರು, ರೈತರು ಪ್ರವಾಸ ಮಾಡಲು ಸಲಹೆ

ಕಾವಿನಲ್ಲಿ ಚಾಕಲೇಟ್‌ ಪಾರ್ಕ್‌ಶೀಘ್ರ: ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ
Last Updated 3 ಆಗಸ್ಟ್ 2021, 14:54 IST
ಹೆಬ್ರಿ: ಕೃಷಿಕರು, ರೈತರು ಪ್ರವಾಸ ಮಾಡಲು ಸಲಹೆ

ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣಕುಮಾರ್‌

ಮಂಗಳೂರು ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕರಾಗಿ ಎಚ್.ಎಂ. ಕೃಷ್ಣಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 24 ಜೂನ್ 2021, 5:09 IST
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣಕುಮಾರ್‌

ಪ್ರಶಸ್ತಿ: ರಂಗಮೂರ್ತಿಗೆ ಕ್ಯಾಂಪ್ಕೊ ಅಭಿನಂದನೆ

ಪ್ರತಿಷ್ಠಿತ ಸಹಕಾರಿ ಸಂಸ್ಥೆ ಇಫ್ಕೊ ‘ಸಹಕಾರಿತಾ ಬಂಧು’ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಎಸ್.ಆರ್.ರಂಗಮೂರ್ತಿ ಅವರನ್ನು ಕ್ಯಾಂಪ್ಕೊ ಸದಸ್ಯರ ಮತ್ತು ಆಡಳಿತ ಮಂಡಳಿಯ ಪರವಾಗಿ ಕ್ಯಾಂಪ್ಕೊ ಅಧ್ಯಕ್ಷ ಅಮಾಸೆಬೈಲು ಕಿಶೋರ್ ಕುಮಾರ್ ಕೊಡ್ಗಿ ನಿವಾಸಕ್ಕೆ ತೆರಳಿ ಅಭಿನಂದಿಸಿದರು.
Last Updated 3 ಜೂನ್ 2021, 6:03 IST
ಪ್ರಶಸ್ತಿ: ರಂಗಮೂರ್ತಿಗೆ ಕ್ಯಾಂಪ್ಕೊ ಅಭಿನಂದನೆ
ADVERTISEMENT

ಕ್ಯಾಂಪ್ಕೊ: ₹1,878 ಕೋಟಿ ವ್ಯವಹಾರ

‘ಕ್ಯಾಂಪ್ಕೊ ಸಂಸ್ಥೆ 2018-19 ನೇ ಸಾಲಿನಲ್ಲಿ ₹1,878 ಕೋಟಿ ವ್ಯವಹಾರ ನಡೆಸುವ ಮೂಲಕ 46 ವರ್ಷಗಳಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಡಿಕೆಯ ಖರೀದಿಯ ಪ್ರಮಾಣದಲ್ಲಿ ಹೆಚ್ಚಳ ಸಾಧಿಸಿದೆ’ ಎಂದು ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದ್ದಾರೆ.
Last Updated 6 ಜೂನ್ 2019, 19:45 IST
ಕ್ಯಾಂಪ್ಕೊ: ₹1,878 ಕೋಟಿ ವ್ಯವಹಾರ

ಕ್ಯಾಂಪ್ಕೊದಿಂದ ದಾಖಲೆಯ ₹1,742 ಕೋಟಿ ವ್ಯವಹಾರ; ₹41 ಕೋಟಿ ಲಾಭ: ಸತೀಶ್ಚಂದ್ರ

ಕ್ಯಾಂಪ್ಕೊ 2017-18 ನೇ ಸಾಲಿನಲ್ಲಿ ಒಟ್ಟು ₹1,742 ಕೋಟಿ ವ್ಯವಹಾರ ನಡೆಸುವ ಮೂಲಕ 45 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು
Last Updated 27 ಸೆಪ್ಟೆಂಬರ್ 2018, 12:25 IST
ಕ್ಯಾಂಪ್ಕೊದಿಂದ ದಾಖಲೆಯ ₹1,742 ಕೋಟಿ ವ್ಯವಹಾರ; ₹41 ಕೋಟಿ ಲಾಭ: ಸತೀಶ್ಚಂದ್ರ
ADVERTISEMENT
ADVERTISEMENT
ADVERTISEMENT