ವಿದ್ಯಾರ್ಥಿಗಳ ಪಾಲಿನ ‘ಪ್ರಪಂಚ’
ಎಲ್ಲೆಡೆ ಅಚ್ಚಹಸಿರು ಗಂಗೋತ್ರಿಗೆ ಒಡವೆಯಂತೆ ಸಿಂಗಾರಗೊಂಡಿದೆ. ಇಲ್ಲಿನ ಬಣ್ಣಬಣ್ಣದ ಗುಲ್ಮೊಹರ್ ಹೂವುಗಳು. ಬಿಸಿಲ ಬೇಗೆಯಲ್ಲಿ ಈ ಹಿಂದೆ ಕಳೆಗುಂದಿದ್ದ ಗಂಗೋತ್ರಿ ತಿಂಗಳಿನಿಂದ ಅಬ್ಬರಿಸಿದ ಮಳೆರಾಯನ ಕೃಪೆಯಿಂದ ನಿಸರ್ಗದತ್ತವಾಗಿಯೇ ಹಸಿರು ಅಲಂಕಾರವನ್ನು ತಾನೇ ಮಾಡಿಕೊಂಡಂತಿದೆ. ಪುಟ್ಟಮಕ್ಕಳಿಂದ ವೃದ್ಧರ ತನಕ ಇಷ್ಟಪಡುವಂತಹ ಸೌಂದರ್ಯ ನಮ್ಮ ಗಂಗೋತ್ರಿಯದು.Last Updated 25 ಜೂನ್ 2018, 11:08 IST