ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cancer

ADVERTISEMENT

IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಕ್ಯಾನ್ಸರ್ ಜಯಿಸಿದ 20ಕ್ಕೂ ಅಧಿಕ ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನುಡವಿನ ಐಪಿಎಲ್ ಪಂದ್ಯ ವೀಕ್ಷಿಸಿದರು.
Last Updated 16 ಏಪ್ರಿಲ್ 2024, 14:32 IST
IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ಸ್ತನ ಕ್ಯಾನ್ಸರ್‌ನಿಂದ 2040ರ ವೇಳೆಗೆ 10 ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ಆಯೋಗ ವರದಿಯಲ್ಲಿ ಹೇಳಿದೆ.
Last Updated 16 ಏಪ್ರಿಲ್ 2024, 3:05 IST
2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ಇಮ್ಯುನೋಥೆರಪಿ ಚಿಕಿತ್ಸೆ: ಕ್ಯಾನ್ಸರ್‌ ರೋಗಿಗಳ ಆಶಾಕಿರಣ

ಇಮ್ಯುನೋಥೆರಪಿ. ಇದೊಂದು ಹೊಸತಾದ ಚಿಕಿತ್ಸಾ ವಿಧಾನವಾಗಿದ್ದು, ಹೆಚ್ಚಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಚಿಕಿತ್ಸಾ ಪದ್ಧತಿಯ ಮೂಲಕ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಶಕ್ತಿಯುತವಾಗಿ ಮಾಡಿ, ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ಪತ್ತೆ ಹಚ್ಚಿ, ಅದನ್ನು ನಾಶ ಮಾಡುವಂತೆ ಪ್ರಚೋದಿಸುತ್ತಾರೆ.
Last Updated 9 ಏಪ್ರಿಲ್ 2024, 0:55 IST
ಇಮ್ಯುನೋಥೆರಪಿ ಚಿಕಿತ್ಸೆ: ಕ್ಯಾನ್ಸರ್‌ ರೋಗಿಗಳ ಆಶಾಕಿರಣ

CAR T-cell: ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ– ಮುರ್ಮು

ಕ್ಯಾನ್ಸರ್‌ ಚಿಕಿತ್ಸೆಗಾಗಿ ಸ್ವದೇಶಿ ನಿರ್ಮಿತ NexCAR19 ಎಂಬ ಸಿಎಆರ್‌ ಟಿ–ಸೆಲ್ ಥೆರಪಿ ಚಿಕಿತ್ಸೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದು, ‘ಇದು ರೋಗಿಗಳ ಪಾಲಿಗೆ ಭರವಸೆಯ ಬೆಳಕಾಗಿದೆ’ ಎಂದಿದ್ದಾರೆ.
Last Updated 4 ಏಪ್ರಿಲ್ 2024, 10:40 IST
CAR T-cell: ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ– ಮುರ್ಮು

ಅಡಿಕೆಯಲ್ಲಿ ಕ್ಯಾನ್ಸರ್ ನಿರೋಧಕ ಗುಣ: ಸಂಶೋಧನಾ ವರದಿ

ಅಡಕೆ ಬಾಯ್ಲರ್ ಮತ್ತು ಡ್ರಯರ್ ನಲ್ಲಿ ಪರಿಷ್ಕರಿಸಿದ ಅಡಕೆಯಿಂದ ತೆಗೆದ ಪರಿಶುದ್ಧ ಅಡಕೆ ಹಾಲಿನಲ್ಲಿ ಕ್ಯಾನ್ಸರ್ ನಿರೋಧಕ, ಆಂಟಿ ಬ್ಯಾಕ್ಟೀರಿಯ, ಆಂಟಿ ಫಂಗಸ್, ಆಂಟಿಆಕ್ಸಿಡಂಟ್, ಆಂಟಿಡಯಾಬಿಟಿಕ್, ಆಂಟಿಇಫ್ಲಾಮೆಟರಿ,...
Last Updated 4 ಏಪ್ರಿಲ್ 2024, 0:02 IST
ಅಡಿಕೆಯಲ್ಲಿ ಕ್ಯಾನ್ಸರ್ ನಿರೋಧಕ ಗುಣ: ಸಂಶೋಧನಾ ವರದಿ

ಕ್ಯಾನ್ಸರ್‌ ಗೆದ್ದು ಬಂದ ದಿಟ್ಟ ಮಹಿಳೆ

ದೈಹಿಕ, ಮಾನಸಿಕ, ಸಾಮಾಜಿಕ, ಕೌಟುಂಬಿಕ, ಆರೋಗ್ಯವನ್ನು ಸಂಪೂರ್ಣ ಹದಗೆಡಿಸುವ ಕ್ಯಾನ್ಸರ್ ಈಗೀಗ ಬಡವ–ಶ್ರೀಮಂತ, ಎಳೆವಯಸ್ಸು, ಹದಿವಯಸ್ಸು, ಮುದಿವಯಸ್ಸು ಎನ್ನದೆ ಎಲ್ಲ ವರ್ಗದವರನ್ನೂ ಕಾಡುತ್ತಿದೆ.
Last Updated 31 ಮಾರ್ಚ್ 2024, 0:30 IST
ಕ್ಯಾನ್ಸರ್‌ ಗೆದ್ದು ಬಂದ ದಿಟ್ಟ ಮಹಿಳೆ

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದೇನೆ: ಬ್ರಿಟನ್‌ ರಾಜಕುಮಾರಿ

ಬ್ರಿಟನ್ನಿನ ರಾಜಕುಮಾರಿ ಕೇಟ್‌ ಮಿಡ್ಲಟನ್‌ ಅವರು, ‘ತಾನು ಕ್ಯಾನ್ಸರ್‌ಗೆ ತುತ್ತಾಗಿದ್ದು, ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಶುಕ್ರವಾರ ತಿಳಿಸಿದ್ದಾರೆ.
Last Updated 23 ಮಾರ್ಚ್ 2024, 13:52 IST
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದೇನೆ: ಬ್ರಿಟನ್‌ ರಾಜಕುಮಾರಿ
ADVERTISEMENT

ಕ್ಯಾನ್ಸರ್ ಚಿಕಿತ್ಸೆಗೆ ಇಮ್ಯುನೊಥೆರಪಿ ಸಹಕಾರಿ: ಡಾ.ಬಿ.ಎಸ್. ಅಜಯ್‌ ಕುಮಾರ್

ಕ್ಯಾನ್ಸರ್ ಕಾಯಿಲೆಯ ಸುಧಾರಿತ ಚಿಕಿತ್ಸೆ, ಪರಿಹಾರದ ಬಗ್ಗೆ ಚರ್ಚೆ
Last Updated 22 ಮಾರ್ಚ್ 2024, 14:48 IST
ಕ್ಯಾನ್ಸರ್ ಚಿಕಿತ್ಸೆಗೆ ಇಮ್ಯುನೊಥೆರಪಿ ಸಹಕಾರಿ: ಡಾ.ಬಿ.ಎಸ್. ಅಜಯ್‌ ಕುಮಾರ್

ಕ್ಯಾನ್ಸರ್‌ ರೋಗಿಗಳ ಸಹಾಯಾರ್ಥ ಸಂಗೀತ ಕಛೇರಿ 29ಕ್ಕೆ

ಲಾಭ ರಹಿತ ಸಂಸ್ಥೆಯಾದ ಮಿತ್ರ ಕ್ಯಾನ್‌ಕೇರ್ ಫೌಂಡೇಶನ್ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಇದೇ 29ರಂದು ಸಂಜೆ 6ರಿಂದ ಚೌಡಯ್ಯ ಸ್ಮಾರಕ ಭವನದಲ್ಲಿ ಹಿಂದೂಸ್ತಾನಿ ಸಂಗೀತ ಕಛೇರಿ ಹಮ್ಮಿಕೊಂಡಿದೆ.
Last Updated 20 ಮಾರ್ಚ್ 2024, 14:42 IST
ಕ್ಯಾನ್ಸರ್‌ ರೋಗಿಗಳ ಸಹಾಯಾರ್ಥ ಸಂಗೀತ ಕಛೇರಿ 29ಕ್ಕೆ

ಬೆಂಗಳೂರು: ಡಿಸಿಪಿಯಾದ ಕ್ಯಾನ್ಸರ್ ಪೀಡಿತ 10ರ ಪೋರ!

ಪೊಲೀಸ್‌ ಸಮವಸ್ತ್ರ, ಸೊಂಟದಲ್ಲಿ ಪಿಸ್ತೂಲ್, ಕೈಯಲ್ಲಿ ಲಾಠಿ... - ಹೀಗೆ ಡಿಸಿಪಿ ಕಚೇರಿಗೆ ವಿಶೇಷ ಅತಿಥಿಯೊಬ್ಬರ ಆಗಮನವಾಯಿತು.
Last Updated 13 ಮಾರ್ಚ್ 2024, 23:10 IST
ಬೆಂಗಳೂರು:  ಡಿಸಿಪಿಯಾದ ಕ್ಯಾನ್ಸರ್ ಪೀಡಿತ 10ರ ಪೋರ!
ADVERTISEMENT
ADVERTISEMENT
ADVERTISEMENT