ದುರ್ಗಮ ವಾಯುನೆಲೆಯಲ್ಲಿ 1000 ಬಾರಿ ಸುಗಮ ಲ್ಯಾಂಡಿಂಗ್: ಸಂದೀಪ್ ಅಪರೂಪದ ಸಾಧನೆ
ದೇಶದ ದುರ್ಗಮ ವಾಯುನೆಲೆಗಳೆಂದು ಕರೆಯಲಾಗುವ ಲೇಹ್ ಮತ್ತು ಥಾಯಿಸ್ಗಳಲ್ಲಿ,ಕ್ಯಾಪ್ಟನ್ ಸಂದೀಪ್ ಸಿಂಗ್ ಛಾಬ್ರಾ 1,000 ಬಾರಿ ಸುಗಮ ಲ್ಯಾಂಡಿಂಗ್ ಮಾಡಿ, ಅಪರೂಪದ ಸಾಧನೆ ಮಾಡಿದ್ದಾರೆ.Last Updated 2 ಮೇ 2019, 12:16 IST