ಚಾಲನಾ ಪರೀಕ್ಷೆ ಇಲ್ಲದೇ ಡ್ರೈವಿಂಗ್ ಲೈಸನ್ಸ್: ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ?
ಇನ್ನು ಮುಂದೆ ಅಂಗೀಕೃತ ಕಲಿಕಾ ಕೇಂದ್ರದಲ್ಲಿ ನೀವು ವಾಹನ ಚಾಲನೆ ಕಲಿತರೆ ಪರೀಕ್ಷೆ ಇಲ್ಲದೆಯೇ ಡ್ರೈವಿಂಗ್ ಲೈಸನ್ಸ್ ಪಡೆಯಬಹುದಾಗಿದೆ. ಹೌದು, ಇಂತಹದೊಂದು ಹೊಸ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.Last Updated 12 ಜೂನ್ 2021, 5:12 IST