ಹಣ್ಣಿನ ಕಾರ್ಬೊನೇಟೆಡ್ ಪೇಯ: ಮೈಸೂರಿನ ‘ಸಿಎಫ್ಟಿಆರ್ಐ’ನ ಆರೋಗ್ಯಕರ ಉತ್ಪನ್ನ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರ (ಸಿಎಫ್ಟಿಆರ್ಐ) ಸಿದ್ಧಪಡಿಸಿರುವ ತಾಜಾ ಹಣ್ಣಿನ ಕಾರ್ಬೊನೇಟೆಡ್ ಪೇಯ ಮಾರುಕಟ್ಟೆಗೆ ಲಗ್ಗೆ ಹಾಕಲು ಸಿದ್ಧವಾಗಿದೆ.Last Updated 2 ಡಿಸೆಂಬರ್ 2018, 20:00 IST