ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Carolina Marin

ADVERTISEMENT

ಬ್ಯಾಡ್ಮಿಂಟನ್‌: ವಿಶ್ವಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದ ಮರಿನ್‌

ಮೂರು ಬಾರಿಯ ಚಾಂಪಿಯನ್‌, ಸ್ಪೇನ್‌ನ ಕರೋಲಿನಾ ಮರಿನ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ.
Last Updated 10 ಡಿಸೆಂಬರ್ 2021, 13:50 IST
ಬ್ಯಾಡ್ಮಿಂಟನ್‌: ವಿಶ್ವಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದ ಮರಿನ್‌

ಬ್ಯಾಡ್ಮಿಂಟನ್ ಆಟಗಾರ್ತಿ ಕ್ಯಾರೊಲಿನಾ ಮರಿನ್‌ಗೆ ಶಸ್ತ್ರಚಿಕಿತ್ಸೆ

ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಬ್ಯಾಡ್ಮಿಂಟನ್‌ ಆಟಗಾರ್ತಿ ಕ್ಯಾರೊಲಿನಾ ಮರಿನ್‌ ಅವರು ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.
Last Updated 1 ಜೂನ್ 2021, 11:39 IST
ಬ್ಯಾಡ್ಮಿಂಟನ್ ಆಟಗಾರ್ತಿ ಕ್ಯಾರೊಲಿನಾ ಮರಿನ್‌ಗೆ ಶಸ್ತ್ರಚಿಕಿತ್ಸೆ

ಸಿಂಧು ಕೈತಪ್ಪಿದ ಪ್ರಶಸ್ತಿ: ಕ್ಯಾರೊಲಿನ್ ಮರಿನ್ ಜಯಭೇರಿ

ಸ್ವಿಸ್ ಓಪನ್ ಬ್ಯಾಡ್ಮಿಂಟನ್
Last Updated 7 ಮಾರ್ಚ್ 2021, 19:31 IST
ಸಿಂಧು ಕೈತಪ್ಪಿದ ಪ್ರಶಸ್ತಿ: ಕ್ಯಾರೊಲಿನ್ ಮರಿನ್ ಜಯಭೇರಿ

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಕರೊಲಿನಾ, ಅಕ್ಸೆಲ್ಸ್‌ನ್‌ಗೆ ಸತತ ಪ್ರಶಸ್ತಿ

ಕಳೆದ ವಾರ ನಡೆದ ವರ್ಷದ ಮೊದಲ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಮತ್ತು ಸ್ಪೇನ್‌ನ ಕರೊಲಿನಾ ಮರಿನ್ ಭಾನುವಾರ ಮುಕ್ತಾಯಗೊಂಡ ಎರಡನೇ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲೂ ಚಾಂಪಿಯನ್ ಆದರು.
Last Updated 24 ಜನವರಿ 2021, 12:11 IST
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಕರೊಲಿನಾ, ಅಕ್ಸೆಲ್ಸ್‌ನ್‌ಗೆ ಸತತ ಪ್ರಶಸ್ತಿ

ಬ್ಯಾಡ್ಮಿಂಟನ್‌: ಕ್ಯಾರೋಲಿನ್‌ ಮರಿನ್‌ಗೆ ಮಣಿದ ಸೈನಾ

ಕ್ವಾಲಾಲಂಪುರದಲ್ಲಿನಡೆದ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಎದುರು ಭಾರತದ ಆಟಗಾರ್ತಿ ಸೈನಾ ನೆಹ್ವಾಲ್‌ ಸೋಲು ಅನುಭವಿಸಿದ್ದಾರೆ.
Last Updated 19 ಜನವರಿ 2019, 7:08 IST
ಬ್ಯಾಡ್ಮಿಂಟನ್‌: ಕ್ಯಾರೋಲಿನ್‌ ಮರಿನ್‌ಗೆ ಮಣಿದ ಸೈನಾ

ಪಿಬಿಎಲ್‌: ಪುಣೆ ಏಸಸ್‌ ಜಯಭೇರಿ

ಅಪೂರ್ವ ಆಟ ಆಡಿದ ಪುಣೆ 7 ಏಸಸ್‌ ತಂಡ ಪ್ರೀಮಿ ಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.
Last Updated 6 ಜನವರಿ 2019, 20:15 IST
fallback

‘ಪಿಬಿಎಲ್‌’ ಹೊಸತನದ ಹಾದಿ

ಭಾರತ ಈಗ ಬ್ಯಾಡ್ಮಿಂಟನ್‌ ಕ್ರೀಡೆಯ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ. ಸೈನಾ, ಸಿಂಧು, ಶ್ರೀಕಾಂತ್ ಮತ್ತು ಸಮೀರ್‌ ಅವರಂತಹ ಪ್ರತಿಭಾನ್ವಿತರು ಚೀನಾ, ಇಂಡೊನೇಷ್ಯಾ, ಮಲೇಷ್ಯಾದ ಬಲಿಷ್ಠ ಸ್ಪರ್ಧಿಗಳನ್ನು ಮಣಿಸಿ ಪ್ರಶಸ್ತಿ ಜಯಿಸುತ್ತಿದ್ದಾರೆ. ಇವರ ಸಾಧನೆಯ ಹಿಂದೆ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಕಾಣಿಕೆಯೂ ಮಹತ್ವದ್ದಾಗಿದೆ. –ಜಿ.ಶಿವಕುಮಾರ
Last Updated 23 ಡಿಸೆಂಬರ್ 2018, 19:45 IST
‘ಪಿಬಿಎಲ್‌’ ಹೊಸತನದ ಹಾದಿ
ADVERTISEMENT

 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಿಂಧುಗೆ ಸೋಲು

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕರೊಲಿನಾ ಮರಿನ್‌ ಭಾರತದ ಪಿ.ವಿ.ಸಿಂಧುವನ್ನು ಪರಾಭವಗೊಳಿಸಿದ್ದಾರೆ.
Last Updated 5 ಆಗಸ್ಟ್ 2018, 17:51 IST
 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಿಂಧುಗೆ ಸೋಲು

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಕ್ವಾರ್ಟರ್ ಫೈನಲ್: ಸೈನಾಗೆ ಸೋಲು

ಭಾರತದ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ.ಎರಡು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್, ಸೈನಾ ಅವರನ್ನು 21-6, 21 -11 ಅಂತರದಿಂದ ಸೋಲಿಸಿದ್ದಾರೆ.
Last Updated 3 ಆಗಸ್ಟ್ 2018, 10:18 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಕ್ವಾರ್ಟರ್ ಫೈನಲ್: ಸೈನಾಗೆ ಸೋಲು
ADVERTISEMENT
ADVERTISEMENT
ADVERTISEMENT