ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cash Transactions

ADVERTISEMENT

ನಗದು ವಹಿವಾಟು: ಬ್ಯಾಂಕ್ ನೋಡಲ್ ಅಧಿಕಾರಿಗಳಿಗೆ ಸೂಚನೆ

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನುಮಾನಾಸ್ಪದ ವಹಿವಾಟುಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಕೂಡಲೇ ಚುನಾವಣಾ ವಿಭಾಗದ ಗಮನಕ್ಕೆ ತರಬೇಕೆಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಅವರು ಬ್ಯಾಂಕ್ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 18 ಮಾರ್ಚ್ 2024, 16:07 IST
ನಗದು ವಹಿವಾಟು: ಬ್ಯಾಂಕ್ ನೋಡಲ್ ಅಧಿಕಾರಿಗಳಿಗೆ ಸೂಚನೆ

ಗ್ರಾ.ಪಂ ಸೇವೆಗಳಿಗೆ ‘ಯುವ ಪೇ’: ಇಂಟರ್‌ನೆಟ್‌ ಇಲ್ಲದೆಯೂ ನಗದುರಹಿತ ಪಾವತಿ ಸಾಧ್ಯ

ಸ್ಮಾರ್ಟ್‌ ಫೋನ್‌ ಹಾಗೂ ಅಂತರ್ಜಾಲ ಸೌಲಭ್ಯ ಇಲ್ಲದಿದ್ದರೂ ಹಣ ಪಾವತಿಸುವ ಅವಕಾಶವನ್ನು ಕನ್ನಡಿಗರು ಆವಿಷ್ಕಾರ ಮಾಡಿದ್ದು, ಇದನ್ನು ರಾಜ್ಯ ಸರ್ಕಾರ ಆಯ್ದ ಗ್ರಾಮ ಪಂಚಾಯಿತಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸಲಿದೆ.
Last Updated 22 ಫೆಬ್ರುವರಿ 2020, 2:03 IST
ಗ್ರಾ.ಪಂ ಸೇವೆಗಳಿಗೆ ‘ಯುವ ಪೇ’: ಇಂಟರ್‌ನೆಟ್‌ ಇಲ್ಲದೆಯೂ ನಗದುರಹಿತ ಪಾವತಿ ಸಾಧ್ಯ

ನಗದು ಚಲಾವಣೆ ಹೆಚ್ಚಳ

ದೇಶದಲ್ಲಿ ನಗದುರಹಿತ ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ನಗದು ಚಲಾವಣೆ ಹೆಚ್ಚಾಗುತ್ತಲೇ ಇದೆ.
Last Updated 13 ಡಿಸೆಂಬರ್ 2019, 6:05 IST
ನಗದು ಚಲಾವಣೆ ಹೆಚ್ಚಳ

‘ಆಧಾರ್‌ ಬಳಸಿಯೂ ₹ 50 ಸಾವಿರಕ್ಕಿಂತ ಅಧಿಕ ಮೊತ್ತದ ವಹಿವಾಟು ನಡೆಸಬಹುದು

‘ಆಧಾರ್‌ ಬಳಸಿಯೂ ₹ 50 ಸಾವಿರಕ್ಕಿಂತ ಅಧಿಕ ಮೊತ್ತದ ನಗದು ಪಡೆಯಬಹುದು ಅಥವಾ ಠೇವಣಿ ಇಡಬಹುದು’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.
Last Updated 7 ಜುಲೈ 2019, 2:10 IST
‘ಆಧಾರ್‌ ಬಳಸಿಯೂ ₹ 50 ಸಾವಿರಕ್ಕಿಂತ ಅಧಿಕ ಮೊತ್ತದ ವಹಿವಾಟು ನಡೆಸಬಹುದು
ADVERTISEMENT
ADVERTISEMENT
ADVERTISEMENT
ADVERTISEMENT