ಮಂಗಳವಾರ, 18 ನವೆಂಬರ್ 2025
×
ADVERTISEMENT

caste discrimination

ADVERTISEMENT

ಅವಹೇಳನಕಾರಿ ಹೇಳಿಕೆ: ಪಂಜಾಬ್‌ನ ಕಾಂಗ್ರೆಸ್‌ ಅಧ್ಯಕ್ಷ ಅಮರಿಂದರ್‌ ವಿರುದ್ಧ FIR

Caste Discrimination Case: ಕೇಂದ್ರದ ಮಾಜಿ ಸಚಿವ, ದಿವಂಗತ ಬೂಟಾ ಸಿಂಗ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಜಾತಿ ನಿಂದನೆ ಮಾಡಿರುವ ಪ್ರಕರಣ ಸಂಬಂಧ ಪಂಜಾಬ್‌ನ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 7:44 IST
ಅವಹೇಳನಕಾರಿ ಹೇಳಿಕೆ: ಪಂಜಾಬ್‌ನ ಕಾಂಗ್ರೆಸ್‌ ಅಧ್ಯಕ್ಷ ಅಮರಿಂದರ್‌ ವಿರುದ್ಧ FIR

ವಿಶ್ಲೇಷಣೆ: ಈ ಮೂವರು ದಲಿತರಲ್ಲದಿದ್ದರೆ?

Dalit Rights: ಸಂವಿಧಾನದ ಬಲದಿಂದ ‘ಜಾತ್ಯತೀತ ಭಾರತ’ ಎಂದು ಸುಲಭವಾಗಿ ಹೇಳುತ್ತೇವೆಯಾದರೂ, ಆ ಆದರ್ಶವನ್ನು ಇಲ್ಲಿಯವರೆಗೂ ಸಮಾಜ ಮುಟ್ಟಿಸಿಕೊಂಡಿರುವುದು ಕಡಿಮೆ.
Last Updated 27 ಅಕ್ಟೋಬರ್ 2025, 23:30 IST
ವಿಶ್ಲೇಷಣೆ: ಈ ಮೂವರು ದಲಿತರಲ್ಲದಿದ್ದರೆ?

ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

Caste Discrimination IndiGo FIR | ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ತನ್ನ ಮೂವರು ಹಿರಿಯ ಸಹೋದ್ಯೋಗಿಗಳ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಈ ಆರೋಪಗಳನ್ನು ವಿಮಾನಯಾನ ಸಂಸ್ಥೆ ಅಲ್ಲಗಳೆದಿದೆ.
Last Updated 23 ಜೂನ್ 2025, 12:54 IST
ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

ತುಮಕೂರು | ದೇಗುಲ ಪ್ರವೇಶಿಸಿದ್ದ ದಲಿತ ಯುವಕ ಹೊರಕ್ಕೆ

Caste Discrimination: ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿ ಭಾನುವಾರ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು
Last Updated 12 ಮೇ 2025, 0:30 IST
ತುಮಕೂರು | ದೇಗುಲ ಪ್ರವೇಶಿಸಿದ್ದ ದಲಿತ ಯುವಕ ಹೊರಕ್ಕೆ

ರೋಹಿತ್ ವೇಮುಲ ಕಾಯ್ದೆ ಅಳವಡಿಸಿಕೊಳ್ಳುವಂತೆ CM ಸಿದ್ದರಾಮಯ್ಯಗೆ ರಾಹುಲ್‌ ಆಗ್ರಹ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು. ಇದನ್ನು ಖಾತ್ರಿಪಡಿಸುವುದಕ್ಕಾಗಿ ‘ರೋಹಿತ್‌ ವೇಮುಲ ಕಾಯ್ದೆ’ ಹೆಸರಿನ ಕಾನೂನು ರೂಪಿಸುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
Last Updated 18 ಏಪ್ರಿಲ್ 2025, 10:29 IST
ರೋಹಿತ್ ವೇಮುಲ ಕಾಯ್ದೆ ಅಳವಡಿಸಿಕೊಳ್ಳುವಂತೆ CM ಸಿದ್ದರಾಮಯ್ಯಗೆ ರಾಹುಲ್‌ ಆಗ್ರಹ

ಅವಮಾನದಿಂದ ಶಾಲೆ ಬಿಟ್ಟಿದ್ದ ಸಬಿತಾ ಈಗ ಕೊರಗ ಸಮುದಾಯದ ಮೊದಲ ಸಹಾಯಕ ಪ್ರಾಧ್ಯಾಪಕಿ!

Inspiring Journey: ಜಾತಿ ಅವಮಾನಗಳನ್ನು ಮೀರಿ ಪಿಎಚ್‌ಡಿ ಪಡೆದ ಸಬಿತಾ ಈಗ ಕೊರಗ ಸಮುದಾಯದ ಮೊದಲ ಮಹಿಳಾ ಪ್ರಾಧ್ಯಾಪಕಿ ಎಂದು ಉಡುಪಿ ಜಿಲ್ಲೆಯಿಂದ ಪ್ರೇರಣಾದಾಯಕ ಕಥೆ!
Last Updated 16 ಏಪ್ರಿಲ್ 2025, 14:12 IST
ಅವಮಾನದಿಂದ ಶಾಲೆ ಬಿಟ್ಟಿದ್ದ ಸಬಿತಾ ಈಗ ಕೊರಗ ಸಮುದಾಯದ ಮೊದಲ ಸಹಾಯಕ ಪ್ರಾಧ್ಯಾಪಕಿ!

ಪ್ರತಿ ಹಂತದಲ್ಲೂ ದಲಿತ–ಬಹುಜನರ ಇತಿಹಾಸ ಅಳಿಸಲು BJP-RSS ಯತ್ನ: ರಾಹುಲ್ ಗಾಂಧಿ

Political Statement: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು 'ಫುಲೆ' ಸಿನಿಮಾ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 12 ಏಪ್ರಿಲ್ 2025, 4:46 IST
ಪ್ರತಿ ಹಂತದಲ್ಲೂ ದಲಿತ–ಬಹುಜನರ ಇತಿಹಾಸ ಅಳಿಸಲು BJP-RSS ಯತ್ನ: ರಾಹುಲ್ ಗಾಂಧಿ
ADVERTISEMENT

ಸಂಪಾದಕೀಯ | ಮರಕುಂಬಿ ಆದೇಶ: ಜಾತಿದೌರ್ಜನ್ಯ ವಿರೋಧಿ ಹೋರಾಟಕ್ಕೆ ಭೀಮಬಲ

ಜಾತಿವ್ಯಸನ ಢಾಳಾಗಿರುವ ಸಂದರ್ಭದಲ್ಲಿ ಪ್ರಕಟವಾಗಿರುವ ಈ ಆದೇಶವು ನ್ಯಾಯ ಹಾಗೂ ಸಾಮಾಜಿಕ ಸುಧಾರಣೆಯ ದಿಸೆಯಲ್ಲಿ ಆಶಾಕಿರಣದಂತೆ ಕಾಣಿಸುತ್ತಿದೆ
Last Updated 31 ಅಕ್ಟೋಬರ್ 2024, 0:17 IST
ಸಂಪಾದಕೀಯ | ಮರಕುಂಬಿ ಆದೇಶ: ಜಾತಿದೌರ್ಜನ್ಯ
ವಿರೋಧಿ ಹೋರಾಟಕ್ಕೆ ಭೀಮಬಲ

ಆಳ–ಅಗಲ | ದಲಿತರ ಮೇಲೆ ದೌರ್ಜನ್ಯ: ಮರಕುಂಬಿ ಪಾಠ

2003ರಲ್ಲಿ ಮೂಡಿತ್ತು ಒಡಕು; ಪ್ರಬಲ ಜಾತಿಗಳಿಂದ ದಲಿತರ ಮೇಲೆ ನಿರಂತರ ಹಿಂಸೆ, ಶೋಷಣೆ
Last Updated 30 ಅಕ್ಟೋಬರ್ 2024, 23:44 IST
ಆಳ–ಅಗಲ | ದಲಿತರ ಮೇಲೆ ದೌರ್ಜನ್ಯ: ಮರಕುಂಬಿ ಪಾಠ

ಸಂಪಾದಕೀಯ | ಜೈಲುಗಳಲ್ಲಿ ಜಾತಿ ತಾರತಮ್ಯ: ಕೈಪಿಡಿ ಆಚೆಗೂ ಬದಲಾವಣೆ ಬೇಕು

ಎದ್ದು ಕಾಣುವ ತಾರತಮ್ಯಕ್ಕೆ ದಾರಿ ಮಾಡಿಕೊಡುವಂತಹ ಅಂಶಗಳು ಜೈಲು ಕೈಪಿಡಿಗಳಲ್ಲಿ ಇದ್ದವು ಎಂಬುದು ವಿಷಾದಕರ
Last Updated 6 ಅಕ್ಟೋಬರ್ 2024, 23:30 IST
ಸಂಪಾದಕೀಯ | ಜೈಲುಗಳಲ್ಲಿ ಜಾತಿ ತಾರತಮ್ಯ: ಕೈಪಿಡಿ ಆಚೆಗೂ ಬದಲಾವಣೆ ಬೇಕು
ADVERTISEMENT
ADVERTISEMENT
ADVERTISEMENT