ಸೆಮೆನ್ಯಾ ಪ್ರಕರಣ| ವಿಚಾರಣೆ ನ್ಯಾಯೋಚಿತವಾಗಿಲ್ಲ: ಯುರೋಪ್‌ನ ಮಾನವಹಕ್ಕು ನ್ಯಾಯಾಲಯ
ಅಥ್ಲೆಟಿಕ್ಸ್‌ನಲ್ಲಿ ಲಿಂಗತ್ವ ಅರ್ಹತಾ ನಿಯಮಗಳಿಗೆ ಸಂಬಂಧಿಸಿ ಏಳು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿರುವ ದಕ್ಷಿಣ ಆಫ್ರಿಕಾದ ಅಥ್ಲೀಟ್ ಕಾಸ್ಟರ್ ಸೆಮೆನ್ಯಾ ಅವರಿಗೆ ಯುರೋಪಿನ ಮಾನವಹಕ್ಕು ನ್ಯಾಯಾಲಯದಲ್ಲಿ ಗುರುವಾರ ಭಾಗಶಃ ಗೆಲುವು ದೊರಕಿದೆ.Last Updated 10 ಜುಲೈ 2025, 13:08 IST