ಬುಧವಾರ, 22 ಅಕ್ಟೋಬರ್ 2025
×
ADVERTISEMENT

Cattle slaughter

ADVERTISEMENT

ಅನಧಿಕೃತವಾಗಿ ಜಾನುವಾರು ಸಾಗಣೆ: ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು

Illegal Cattle Transport: ಪುತ್ತೂರು ಬಳಿಯ ಈಶ್ವರ ಮಂಗಲದಲ್ಲಿ ಜಾನುವಾರು ಸಾಗಿಸುತ್ತಿದ್ದ ಆರೋಪಿ ಅಬ್ದುಲ್ಲಾ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಗುಂಡು ಹಾರಿಸಿದ್ದು ಅವನ ಕಾಲಿಗೆ ತಗುಲಿದೆ.
Last Updated 22 ಅಕ್ಟೋಬರ್ 2025, 5:30 IST
ಅನಧಿಕೃತವಾಗಿ ಜಾನುವಾರು ಸಾಗಣೆ: ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು

ಬಕ್ರೀದ್‌ ದಿನ ಜಾನುವಾರು ಹತ್ಯೆಗೆ ಕಡಿವಾಣ: ಡಿಜಿಪಿಗೆ ಮಹಾರಾಷ್ಟ್ರ ಸ್ಪೀಕರ್ ಪತ್ರ

ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರುಗಳನ್ನು ಬಲಿ ನೀಡಬಾರದು. ಗೋಹತ್ಯೆ ತಡೆಗೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಮಹಾರಾಷ್ಟ್ರ ವಿಧಾನಸಭೆ ಸಭಾಪತಿ ರಾಹುಲ್‌ ನಾರ್ವೇಕರ್ ಸೂಚಿಸಿದ್ದಾರೆ.
Last Updated 9 ಜುಲೈ 2022, 7:17 IST
ಬಕ್ರೀದ್‌ ದಿನ ಜಾನುವಾರು ಹತ್ಯೆಗೆ ಕಡಿವಾಣ: ಡಿಜಿಪಿಗೆ ಮಹಾರಾಷ್ಟ್ರ ಸ್ಪೀಕರ್ ಪತ್ರ

ಬಕ್ರೀದ್‌ ದಿನ ಜಾನುವಾರು ಹತ್ಯೆಗೆ ಕಡಿವಾಣ: ಸಚಿವ ಪ್ರಭು ಚವ್ಹಾಣ

ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರುಗಳನ್ನು ಬಲಿ ನೀಡಬಾರದು. ಗೋಹತ್ಯೆ ನಿಷೇಧ ಕಾನೂನು ಪಾಲಿಸಬೇಕು. ಗೋಹತ್ಯೆ ತಡೆಗೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದುಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ ಸೂಚಿಸಿದ್ದಾರೆ.
Last Updated 6 ಜುಲೈ 2022, 20:04 IST
ಬಕ್ರೀದ್‌ ದಿನ ಜಾನುವಾರು ಹತ್ಯೆಗೆ ಕಡಿವಾಣ: ಸಚಿವ ಪ್ರಭು ಚವ್ಹಾಣ

ಕಸಾಯಿ ಖಾನೆಗೆ ಸಾಗಿಸುತ್ತಿದ್ದ 32 ಜಾನುವಾರು ರಕ್ಷಣೆ

ಗುತ್ತಲ: ಕಂಟೇನರ್ ಲಾರಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 32 ಜಾನುವಾರುಗಳನ್ನು ರಕ್ಷಿಸಿ ವಶಪಡಿಸಿಕೊಳ್ಳಲಾಯಿತು.
Last Updated 14 ಆಗಸ್ಟ್ 2021, 7:53 IST
ಕಸಾಯಿ ಖಾನೆಗೆ ಸಾಗಿಸುತ್ತಿದ್ದ 32 ಜಾನುವಾರು ರಕ್ಷಣೆ

ಜಾನುವಾರು ಹತ್ಯೆ: ಸದ್ಯಕ್ಕೆ ಕಠಿಣ ಕ್ರಮ ಇಲ್ಲ

‘ಜಾನುವಾರು ಸಾಗಣೆ ಮಾಡುವವರ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯ್ದೆ–2020 ಅನ್ನು ಸದ್ಯಕ್ಕೆ ಕಠಿಣವಾಗಿ ಅನ್ವಯ ಮಾಡುವುದಿಲ್ಲ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ನೀಡಿರುವ ತನ್ನ ಭರವಸೆ ಮುಂದುವರಿಸಿದೆ.
Last Updated 26 ಫೆಬ್ರುವರಿ 2021, 21:04 IST
ಜಾನುವಾರು ಹತ್ಯೆ: ಸದ್ಯಕ್ಕೆ ಕಠಿಣ ಕ್ರಮ ಇಲ್ಲ

ಗೋಹತ್ಯೆ ನಿಷೇಧ ಕಾಯ್ದೆಯಿಂದ ಸಂಕಷ್ಟ: ಬಿ.ಎಚ್.ನರಸಿಂಹಯ್ಯ

ರೈತ ದಿನಾಚರಣೆಯಲ್ಲಿ ರೈತ ಸಂಘದ ಅಧ್ಯಕ್ಷ ಕಳವಳ
Last Updated 24 ಜನವರಿ 2021, 6:57 IST
ಗೋಹತ್ಯೆ ನಿಷೇಧ ಕಾಯ್ದೆಯಿಂದ ಸಂಕಷ್ಟ: ಬಿ.ಎಚ್.ನರಸಿಂಹಯ್ಯ

ನಂದಗೋಕುಲದಲ್ಲಿ ಒಂದು ದಿನ...

ಈ ಕೃಷ್ಣ ಗೊಲ್ಲರ ಪಾಲಿಗೆ ಅಲೆದಾಟವೇ ಬದುಕು. ಹಸುಗಳ ಹಿಂದೆ ಹೊರಟು ನಿಂತರೆ ಬೇರೆ ಜಗತ್ತು ಇವರಿಗೆ ಬೇಡವೇ ಬೇಡ. ಕೊಳ್ಳುಬಾಕ ಸಂಸ್ಕೃತಿ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ‘ನಮಗಿಷ್ಟೇ ಸಾಕು’ ಎನ್ನುವ ಈ ಜನರ ಜೀವನ ಎಷ್ಟೊಂದು ಸರಳ!
Last Updated 23 ಜನವರಿ 2021, 19:30 IST
ನಂದಗೋಕುಲದಲ್ಲಿ ಒಂದು ದಿನ...
ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಿ: ನಬಿ ಖುರೇಶಿ

ಜಮಿಯತ್ ಉಲ್ ಖುರೇಶ್ ಸಂಘಟನೆ ಆಗ್ರಹ
Last Updated 7 ಜನವರಿ 2021, 15:37 IST
fallback

ಗೋಮಾಂಸ ನಿಷೇಧ: ಒಗ್ಗಟ್ಟಿನ ಹೋರಾಟ

ಸಭೆಯಲ್ಲಿ ಪ್ರಗತಿಪರ ಸಂಘಟನೆಗಳ ಸದಸ್ಯರ ನಿರ್ಧಾರ
Last Updated 7 ಜನವರಿ 2021, 15:28 IST
ಗೋಮಾಂಸ ನಿಷೇಧ: ಒಗ್ಗಟ್ಟಿನ ಹೋರಾಟ

ಗೋ ಹತ್ಯೆ ನಿಷೇಧ: ಸೋನಾಲಿ ಹರ್ಷ

‘ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದು ಗೋರಕ್ಷಕರ ಬಹುದಿನಗಳ ಕನಸಾಗಿತ್ತು. ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೊಳಿಸುವ ಮೂಲಕ ಲಕ್ಷಾಂತರ ಗೋ ರಕ್ಷಕರ ಕನಸು ನನಸು ಮಾಡಿದೆ. ಈ ಕ್ರಮ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ’ ಎಂದು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 6 ಜನವರಿ 2021, 16:02 IST
ಗೋ ಹತ್ಯೆ ನಿಷೇಧ: ಸೋನಾಲಿ ಹರ್ಷ
ADVERTISEMENT
ADVERTISEMENT
ADVERTISEMENT