ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Cauvery Issue

ADVERTISEMENT

ಚನ್ನಪಟ್ಟಣ: 200 ದಿನ ಪೂರೈಸಿದ ಕಾವೇರಿ ನಿರಂತರ ಹೋರಾಟ

ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಸರ್ಕಾರವನ್ನು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಕಾವೇರಿ ನಿರಂತರ ಹೋರಾಟ ಭಾನುವಾರ ಇನ್ನೂರು ದಿನ ಪೂರೈಸಿತು.
Last Updated 21 ಏಪ್ರಿಲ್ 2024, 14:36 IST
ಚನ್ನಪಟ್ಟಣ: 200 ದಿನ ಪೂರೈಸಿದ ಕಾವೇರಿ ನಿರಂತರ ಹೋರಾಟ

ಕಾವೇರಿ ಉಳಿವಿಗಾಗಿ 10 ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಲಿ: ಎಚ್‌.ಡಿ.ದೇವೇಗೌಡ

ಕಾವೇರಿ ನೀರಿನ ಉಳಿವಿಗಾಗಿ ದೆಹಲಿ ಮಟ್ಟದಲ್ಲಿ ದಿಟ್ಟ ಹೋರಾಟ ನೀಡಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ 10 ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.
Last Updated 14 ಏಪ್ರಿಲ್ 2024, 14:54 IST
ಕಾವೇರಿ ಉಳಿವಿಗಾಗಿ 10 ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಲಿ: ಎಚ್‌.ಡಿ.ದೇವೇಗೌಡ

ಕರುನಾಡಿಗೆ ಕುಡಿಯುವ ನೀರಿನ ಹಾಹಾಕಾರ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಹೇಡಿತನದಿಂದಾಗಿ ಮುಂಬರುವ ದಿನಗಳಲ್ಲಿ ಕರುನಾಡಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗುವುದು ನಿಶ್ಚಿತ ಎಂದು ಬಿಜೆಪಿ ಟೀಕಿಸಿದೆ.
Last Updated 13 ಫೆಬ್ರುವರಿ 2024, 6:35 IST
ಕರುನಾಡಿಗೆ ಕುಡಿಯುವ ನೀರಿನ ಹಾಹಾಕಾರ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ತಮಿಳುನಾಡಿಗೆ ಜನವರಿಯಲ್ಲಿ ನಿತ್ಯ ಸಾವಿರ ಕ್ಯೂಸೆಕ್‌ ನೀರು ಹರಿಸಲು CWRC ಶಿಫಾರಸು

ತಮಿಳುನಾಡಿಗೆ 2024ರ ಜನವರಿಯಲ್ಲಿ ಮತ್ತೆ ಪ್ರತಿನಿತ್ಯ 1030 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಶಿಫಾರಸು ಮಾಡಿದೆ.
Last Updated 19 ಡಿಸೆಂಬರ್ 2023, 10:09 IST
ತಮಿಳುನಾಡಿಗೆ ಜನವರಿಯಲ್ಲಿ ನಿತ್ಯ ಸಾವಿರ ಕ್ಯೂಸೆಕ್‌ ನೀರು ಹರಿಸಲು CWRC ಶಿಫಾರಸು

ಚಾಮರಾಜನಗರ | ಕಾವೇರಿ ಹೋರಾಟಕ್ಕೆ 100 ದಿನ: ಕಡ್ಲೆಪುರಿ ತಿಂದು, ಚಹಾ ಕುಡಿದು ಧರಣಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಹಾಗೂ ಇತರ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 100ನೇ ದಿನಕ್ಕೆ ಕಾಲಿಟ್ಟಿದೆ.
Last Updated 14 ಡಿಸೆಂಬರ್ 2023, 11:34 IST
ಚಾಮರಾಜನಗರ | ಕಾವೇರಿ ಹೋರಾಟಕ್ಕೆ 100 ದಿನ: ಕಡ್ಲೆಪುರಿ ತಿಂದು, ಚಹಾ ಕುಡಿದು ಧರಣಿ

Cauvery: 38 ದಿನಗಳಲ್ಲಿ 10.44 ಟಿಎಂಸಿ ಅಡಿ ಕಾವೇರಿ ನೀರು ಬಿಡಲು ಶಿಫಾರಸು

ತಮಿಳುನಾಡಿಗೆ ಡಿಸೆಂಬರ್ ಅಂತ್ಯದವರೆಗೆ ಪ್ರತಿದಿನ 3216 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿದೆ.
Last Updated 23 ನವೆಂಬರ್ 2023, 9:55 IST
Cauvery: 38 ದಿನಗಳಲ್ಲಿ 10.44 ಟಿಎಂಸಿ ಅಡಿ ಕಾವೇರಿ ನೀರು ಬಿಡಲು ಶಿಫಾರಸು

ಚಾಮರಾಜನಗರ | ತಮಿಳುನಾಡಿಗೆ ನೀರು: ಬಣ್ಣದ ಡಬ್ಬಿ ಹಿಡಿದು ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 63ನೇ ದಿನವಾದ ಭಾನುವಾರವೂ ಪ್ರತಿಭಟನೆ ನಡೆಸಿದರು. 
Last Updated 12 ನವೆಂಬರ್ 2023, 12:46 IST
ಚಾಮರಾಜನಗರ | ತಮಿಳುನಾಡಿಗೆ ನೀರು: ಬಣ್ಣದ ಡಬ್ಬಿ ಹಿಡಿದು ಪ್ರತಿಭಟನೆ
ADVERTISEMENT

ಮಂಡ್ಯ: ಕಾವೇರಿ ಹೋರಾಟ ಬೆಂಬಲಿಸಿ ಬೈಕ್ ಜಾಥಾ

ತಮಿಳುನಾಡಿಗೆ ಕಾವೇರಿ ಜಲಾಶಯಗಳಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಳೆದ ಹಲವು ದಿನಗಳಿಂದ ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಲು ತಾಲ್ಲೂಕಿನ ಹಲವು ಗ್ರಾಮಗಳ ರೈತರು ನೂರಾರು ಬೈಕ್‌ಗಳಲ್ಲಿ ತೆರಳಿದರು.
Last Updated 9 ನವೆಂಬರ್ 2023, 13:14 IST
ಮಂಡ್ಯ: ಕಾವೇರಿ ಹೋರಾಟ ಬೆಂಬಲಿಸಿ ಬೈಕ್ ಜಾಥಾ

Cauvery Issue | ಕಾವೇರಿ ಹೋರಾಟಕ್ಕೆ 50 ದಿನ: ಕರಾಳ ದಿನ ಆಚರಣೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಹಿತರಕ್ಷಣಾ ಸಮಿತಿ ನಗರದಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಹೋರಾಟಗಾರರು ಕರಾಳ‌ ದಿನ ಆಚರಿಸಿದರು.
Last Updated 24 ಅಕ್ಟೋಬರ್ 2023, 8:26 IST
Cauvery Issue | ಕಾವೇರಿ ಹೋರಾಟಕ್ಕೆ 50 ದಿನ: ಕರಾಳ ದಿನ ಆಚರಣೆ

ಮಂಡ್ಯ: 50ನೇ ದಿನದತ್ತ ಕಾವೇರಿ ಹೋರಾಟ

ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ಹರಿಯುತ್ತಿದೆ 3 ಸಾವಿರ ಕ್ಯೂಸೆಕ್‌ ನೀರು
Last Updated 22 ಅಕ್ಟೋಬರ್ 2023, 4:56 IST
ಮಂಡ್ಯ: 50ನೇ ದಿನದತ್ತ ಕಾವೇರಿ ಹೋರಾಟ
ADVERTISEMENT
ADVERTISEMENT
ADVERTISEMENT