ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Cauvery Theerthodbhava

ADVERTISEMENT

ಕಾವೇರಿ ತೀರ್ಥೋದ್ಭವ: ‘ದಕ್ಷಿಣ ಪ್ರಯಾಗ’ದಲ್ಲಿ ಭಕ್ತಸಾಗರ, ಧಾರ್ಮಿಕ ಕೈಂಕರ್ಯ

ತುಂಬಿ ಹರಿಯುತ್ತಿದ್ದ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತವೃಂದ
Last Updated 18 ಅಕ್ಟೋಬರ್ 2024, 7:31 IST
ಕಾವೇರಿ ತೀರ್ಥೋದ್ಭವ: ‘ದಕ್ಷಿಣ ಪ್ರಯಾಗ’ದಲ್ಲಿ ಭಕ್ತಸಾಗರ, ಧಾರ್ಮಿಕ ಕೈಂಕರ್ಯ

ಮಡಿಕೇರಿ: ತೀರ್ಥರೂಪಿಣಿಯ ದರ್ಶನಕ್ಕೆ ಸಾವಿರಾರು ಜನ

ಕತ್ತಲು ಮುಗಿದು ಬೆಳಕು ಮೂಡಿದ ನಂತರ ತೀರ್ಥೋದ್ಭವ
Last Updated 18 ಅಕ್ಟೋಬರ್ 2024, 7:30 IST
ಮಡಿಕೇರಿ: ತೀರ್ಥರೂಪಿಣಿಯ ದರ್ಶನಕ್ಕೆ ಸಾವಿರಾರು ಜನ

ಕುಂದ ಮಹದೇವರ ದೇವಸ್ಥಾನದಲ್ಲಿಂದು ‘ಕಾವೇರಿ’ ಅಭಿಷೇಕ

 ಕಾವೇರಿ ತೀರ್ಥೋದ್ಭವದಂದು ಕುಂದ ಬೆಟ್ಟದಲ್ಲಿ ಮೊದಲ ಬೇಡು ನಮ್ಮೆ
Last Updated 18 ಅಕ್ಟೋಬರ್ 2024, 7:06 IST
ಕುಂದ ಮಹದೇವರ ದೇವಸ್ಥಾನದಲ್ಲಿಂದು ‘ಕಾವೇರಿ’ ಅಭಿಷೇಕ

ಭಕ್ತರ ನಂಬಿಕೆಯಂತೆ ತಲಕಾವೇರಿಯಲ್ಲಿ 'ಕಾವೇರಿ ಪವಿತ್ರ ತೀರ್ಥೋದ್ಭವ'

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಗುರುವಾರ ಬೆಳಿಗ್ಗೆ 7.40ಕ್ಕೆ ಕಾವೇರಿ ಪವಿತ್ರ ತೀರ್ಥೋದ್ಭವವಾಯಿತು ಎಂದು ಅರ್ಚಕರು ಘೋಷಿಸುತ್ತಿದ್ದಂತೆ ಹರ್ಷೋದ್ಘಾರಗಳು ಮುಗಿಲು ಮುಟ್ಟಿದವು.
Last Updated 17 ಅಕ್ಟೋಬರ್ 2024, 2:39 IST
ಭಕ್ತರ ನಂಬಿಕೆಯಂತೆ ತಲಕಾವೇರಿಯಲ್ಲಿ 'ಕಾವೇರಿ ಪವಿತ್ರ ತೀರ್ಥೋದ್ಭವ'

ಅ. 17ರಂದು ಕಾವೇರಿ ತೀರ್ಥೋದ್ಭವ: ಅಗತ್ಯ ಸಿದ್ಧತೆಗೆ ಸಚಿವ ಭೋಸರಾಜು ಸೂಚನೆ

ತಲಕಾವೇರಿಯಲ್ಲಿ ಅ. 17ರಂದು ಬೆಳಿಗ್ಗೆ 7.40ಕ್ಕೆ ನಡೆಯುವ ಪವಿತ್ರ ತೀರ್ಥೋದ್ಭವ ಸಂಬಂಧ ಭಾಗಮಂಡಲದಲ್ಲಿ ಶನಿವಾರ ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಹಲವು ಸಮಸ್ಯೆಗಳು ಪ್ರತಿಧ್ವನಿಸಿದರೆ, ಕೆಲವು ಸಲಹೆಗಳು, ಒತ್ತಾಯಗಳು ಸ್ಥಳೀಯರಿಂದ ಕೇಳಿ ಬಂದವು.
Last Updated 15 ಸೆಪ್ಟೆಂಬರ್ 2024, 3:12 IST
ಅ. 17ರಂದು ಕಾವೇರಿ ತೀರ್ಥೋದ್ಭವ: ಅಗತ್ಯ ಸಿದ್ಧತೆಗೆ ಸಚಿವ ಭೋಸರಾಜು ಸೂಚನೆ

ಮಡಿಕೇರಿ: ತೀರ್ಥೋದ್ಭವದಲ್ಲಿ ಮಿಂದೆದ್ದ ಭಕ್ತರು, ಭಕ್ತಿ ಭಾವದ ಸಮ್ಮಿಲನ

ಮೈ ಕೊರೆಯುವ ಚಳಿಯಲ್ಲೂ ಭಕ್ತರ ಸಂಭ್ರಮ
Last Updated 18 ಅಕ್ಟೋಬರ್ 2022, 19:30 IST
ಮಡಿಕೇರಿ: ತೀರ್ಥೋದ್ಭವದಲ್ಲಿ ಮಿಂದೆದ್ದ ಭಕ್ತರು, ಭಕ್ತಿ ಭಾವದ ಸಮ್ಮಿಲನ

ತೀರ್ಥೋದ್ಭವ; ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆಗೆ ಆಗ್ರಹ

‘ಅ. 17ರಂದು ನಡೆಯಲಿರುವ ಕೊಡಗಿನ ಕುಲದೇವತೆ, ತೀರ್ಥರೂಪಿಣಿ ಕಾವೇರಿ ಮಾತೆಯ ತೀರ್ಥೋದ್ಭವ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ ಅವರ ನೇತೃತ್ವದಲ್ಲಿ ತುರ್ತಾಗಿ ಕರೆದು, ಭಕ್ತರ ನಂಬಿಕೆ, ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು‘ ಎಂದು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.
Last Updated 12 ಅಕ್ಟೋಬರ್ 2022, 15:35 IST
ತೀರ್ಥೋದ್ಭವ; ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆಗೆ ಆಗ್ರಹ
ADVERTISEMENT

ಕಾವೇರಿ ತೀರ್ಥೋದ್ಭವ: ಗೊಂದಲದ ಗೂಡಾದ ಪೂರ್ವಭಾವಿ ಸಭೆ

ನಾಪೋಕ್ಲು:ಭಾಗಮಂಡಲದಲ್ಲಿ ಮಂಗಳವಾರ ಕಾವೇರಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟಿತು.ಒಂದೆಡೆ ಜನಪ್ರತಿನಿಧಿಗಳ ಗೈರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದರೆ ಮತ್ತೊಂದೆಡೆಅಖಿಲ ಕೊಡವ ಸಮಾಜ,ಫೆಡರೇಶನ್ ಆಫ್ ಕೊಡವ ಸಮಾಜ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದಿರುವ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿ ಧಿಕ್ಕಾರ ಕೂಗಿದ ಪ್ರಸಂಗವೂ ನಡೆಯಿತು.ಸಾಂಪ್ರದಾಯಿಕ ಉದುಪಿನಲ್ಲಿರುವವರಿಗೆ ಕಾವೇರಿ ಕುಂಡಿಕೆಯ ಬಳಿ ನಿಲ್ಲಲು ಅವಕಾಶ ಕಲ್ಪಿಸಬೇಕು.ಹಿಂದೆ ತಕ್ಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ನಾಲ್ಕು ಕುಟುಂಬದವರಿಗೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂತು.
Last Updated 12 ಅಕ್ಟೋಬರ್ 2022, 11:22 IST
ಕಾವೇರಿ ತೀರ್ಥೋದ್ಭವ: ಗೊಂದಲದ ಗೂಡಾದ ಪೂರ್ವಭಾವಿ ಸಭೆ

ಕಾವೇರಿ ‘ತೀರ್ಥೋದ್ಭವ’ದ ಸಮಯ

ಜೀವನದಿ ಕಾವೇರಿ ಉಗಮ ಸ್ಥಳವಾದ ತಲಕಾವೇರಿ ಕ್ಷೇತ್ರದಲ್ಲಿ ತೀರ್ಥೋದ್ಭವವು ಗುರುವಾರ ತಡರಾತ್ರಿ 12.59ಕ್ಕೆ ನೆರವೇರಲಿದೆ. ಈ ದೃಶ್ಯ ನೋಡಲು ಕಾವೇರಿ ನಾಡಿನತ್ತ ಭಕ್ತರು ಬರಲು ಆರಂಭಿಸಿದ್ದಾರೆ.
Last Updated 16 ಅಕ್ಟೋಬರ್ 2019, 18:08 IST
ಕಾವೇರಿ ‘ತೀರ್ಥೋದ್ಭವ’ದ ಸಮಯ

ಅ.18ಕ್ಕೆ ಕಾವೇರಿ ‘ತೀರ್ಥೋದ್ಭವ’

ಮುಂಜಾನೆ 12.59ಕ್ಕೆ ಸಮಯ ನಿಗದಿ
Last Updated 13 ಸೆಪ್ಟೆಂಬರ್ 2019, 13:21 IST
ಅ.18ಕ್ಕೆ ಕಾವೇರಿ ‘ತೀರ್ಥೋದ್ಭವ’
ADVERTISEMENT
ADVERTISEMENT
ADVERTISEMENT