ಗುರುವಾರ, 3 ಜುಲೈ 2025
×
ADVERTISEMENT

CBSE Karnataka

ADVERTISEMENT

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಬಾಲಕಿಯರ ಉತ್ತಮ ಸಾಧನೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಬಾಲಕಿಯರು ಉತ್ತಮ ಸಾಧನೆ ದಾಖಲಿಸಿದ್ದಾರೆ.
Last Updated 13 ಮೇ 2025, 15:58 IST
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಬಾಲಕಿಯರ ಉತ್ತಮ ಸಾಧನೆ

CBSE Class 10 & 12 Results 2025: ಬಾಲಕಿಯರೇ ಮೇಲುಗೈ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2024–25ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಪರೀಕ್ಷೆ ಬರೆದಿದ್ದ 10ನೇ ತರಗತಿಯ ಶೇ 98.71 ಹಾಗೂ 12ನೇ ತರಗತಿಯ ಶೇ 95.95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
Last Updated 13 ಮೇ 2025, 6:37 IST
CBSE Class 10 & 12 Results 2025: ಬಾಲಕಿಯರೇ ಮೇಲುಗೈ

Prajavani FB Live | ಸಿಬಿಎಸ್‌ಇ: ರದ್ದಾದ ಪರೀಕ್ಷೆ ಮತ್ತು ಫಲಿತಾಂಶದ ಮಾನದಂಡ

ಕೋವಿಡ್‌ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಈ ಬಾರಿ 10 ಮತ್ತು 12ನೇ ತರಗತಿ ಪರೀಕ್ಷೆ ರದ್ದುಗೊಳಿಸಿರುವುದು ಗೊತ್ತೇ ಇದೆ. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ನಿರ್ಧರಿಸುವುದಾಗಿ ಹೇಳಲಾಗಿದೆ. ತೋಕೂರಿನ ಡಾ.ಎಂ ರಾಮಣ್ಣ ಶೆಟ್ಟಿ ಸ್ಮಾರಕ ಇಂಗ್ಲಿಷ್‌ ಮಾಧ್ಯಮ ಹೈಸ್ಕೂಲ್‌‌ನ ಪ್ರಿನ್ಸಿಪಾಲ್‌ ಶ್ರೀಲತಾ ರಾವ್‌ ಅವರು ಈ ಬಗ್ಗೆ ಸಮಗ್ರ ಮಾಹಿತಿ ನೀಡಿ, ವಿಶ್ಲೇಷಿಸಲಿದ್ದಾರೆ.
Last Updated 16 ಜುಲೈ 2021, 9:37 IST
Prajavani FB Live | ಸಿಬಿಎಸ್‌ಇ: ರದ್ದಾದ ಪರೀಕ್ಷೆ ಮತ್ತು ಫಲಿತಾಂಶದ ಮಾನದಂಡ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ತುಮಕೂರಿನ ‘ಯಶಸ್‌’ ಟಾಪರ್‌

ಐವರು ಸಾಧಕರಿಗೆ ತಲಾ 497 ಅಂಕ
Last Updated 7 ಮೇ 2019, 2:08 IST
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ತುಮಕೂರಿನ ‘ಯಶಸ್‌’ ಟಾಪರ್‌
ADVERTISEMENT
ADVERTISEMENT
ADVERTISEMENT
ADVERTISEMENT