ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

CCI

ADVERTISEMENT

ಸಿಸಿಐ ಕಾರ್ಯದರ್ಶಿಯಾಗಿ ಬಿಂದ್ರಾ

ಭಾರತೀಯ ಕಂದಾಯ ಸೇವೆ ಅಧಿಕಾರಿ ಇಂದರ್‌ ಪಾಲ್‌ ಸಿಂಗ್‌ ಬಿಂದ್ರಾ ಅವರು ಶೀಘ್ರದಲ್ಲೇ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 8 ಜೂನ್ 2024, 15:58 IST
ಸಿಸಿಐ ಕಾರ್ಯದರ್ಶಿಯಾಗಿ ಬಿಂದ್ರಾ

30 ದಿನಗಳಲ್ಲಿ ದಂಡ ಪಾವತಿಸಲು ಗೂಗಲ್‌ಗೆ ಎನ್‌ಸಿಎಲ್‌ಎಟಿ ಸೂಚನೆ

ಸಿಸಿಐ ಆದೇಶ ಭಾಗಶಃ ಊರ್ಜಿತ
Last Updated 30 ಮಾರ್ಚ್ 2023, 4:31 IST
30 ದಿನಗಳಲ್ಲಿ ದಂಡ ಪಾವತಿಸಲು ಗೂಗಲ್‌ಗೆ ಎನ್‌ಸಿಎಲ್‌ಎಟಿ ಸೂಚನೆ

ಸಂಪಾದಕೀಯ | ಗೂಗಲ್‌ಗೆ ಸಿಸಿಐ ಭಾರಿ ದಂಡ; ಸ್ಪರ್ಧಾತ್ಮಕತೆ ಉಳಿಸಲು ನೆರವು

ಆ್ಯಪ್‌ ಡೆವಲಪರ್‌ಗಳ ಜೊತೆಗಿನ ಸಂವಹನ ಪಾರದರ್ಶಕವಾಗಿ ನಡೆಯಬೇಕು, ಪಾವತಿಗೆ ಸಂಬಂಧಿಸಿದ ನಿಯಮಗಳು ಸ್ಪಷ್ಟವಾಗಿರಬೇಕು
Last Updated 28 ಅಕ್ಟೋಬರ್ 2022, 1:10 IST
ಸಂಪಾದಕೀಯ | ಗೂಗಲ್‌ಗೆ ಸಿಸಿಐ ಭಾರಿ ದಂಡ; ಸ್ಪರ್ಧಾತ್ಮಕತೆ ಉಳಿಸಲು ನೆರವು

ಗೂಗಲ್‌ಗೆ ಮತ್ತೆ ದಂಡ ವಿಧಿಸಿದ ಸಿಸಿಐ

ಕೇಂದ್ರ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ ಕಂಪನಿಗೆ ಮಂಗಳವಾರ ₹ 936 ಕೋಟಿ ದಂಡ ವಿಧಿಸಿದೆ. ಪ್ಲೇಸ್ಟೋರ್‌ಗೆ ಸಂಬಂಧಿಸಿದ ನೀತಿಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಸಿಸಿಐ ಈ ಕ್ರಮ ಕೈಗೊಂಡಿದೆ.
Last Updated 25 ಅಕ್ಟೋಬರ್ 2022, 20:45 IST
ಗೂಗಲ್‌ಗೆ ಮತ್ತೆ ದಂಡ ವಿಧಿಸಿದ ಸಿಸಿಐ

ಸೋನಿ, ಜೀ ವಿಲೀನ: ಸಿಐಐ ಷರತ್ತುಬದ್ಧ ಒಪ್ಪಿಗೆ

ಸೋನಿ ಮತ್ತು ಜೀ ಕಂಪನಿಗಳ ವಿಲೀನ ಒಪ್ಪಂದಕ್ಕೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಷರತ್ತುಬದ್ಧ ಒಪ್ಪಿಗೆ ನೀಡಿದೆ.
Last Updated 5 ಅಕ್ಟೋಬರ್ 2022, 13:00 IST
ಸೋನಿ, ಜೀ ವಿಲೀನ: ಸಿಐಐ ಷರತ್ತುಬದ್ಧ ಒಪ್ಪಿಗೆ

ಎಚ್‌ಡಿಎಫ್‌ಸಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್‌ ಅನ್ನು ವಿಲೀನಗೊಳಿಸುವ ಪ್ರಸ್ತಾವಕ್ಕೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಒಪ್ಪಿಗೆ ನೀಡಿದೆ.
Last Updated 13 ಆಗಸ್ಟ್ 2022, 11:19 IST
ಎಚ್‌ಡಿಎಫ್‌ಸಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

ಅಮೆಜಾನ್, ಫ್ಲಿಪ್‌ಕಾರ್ಟ್ ಮಾರಾಟಗಾರರ ಮೇಲೆ ಸಿಸಿಐ ದಾಳಿ

ನಿಯಮ ಉಲ್ಲಂಘನೆಯ ಆರೋಪದ ಅಡಿಯಲ್ಲಿ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ವೇದಿಕೆಗಳ ಪ್ರಮುಖ ಮಾರಾಟಗಾರರ ಮೇಲೆ ದಾಳಿ ನಡೆಸಿರುವ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 29 ಏಪ್ರಿಲ್ 2022, 12:34 IST
ಅಮೆಜಾನ್, ಫ್ಲಿಪ್‌ಕಾರ್ಟ್ ಮಾರಾಟಗಾರರ ಮೇಲೆ ಸಿಸಿಐ ದಾಳಿ
ADVERTISEMENT

ನ್ಯಾಯಸಮ್ಮತವಲ್ಲದ ರೀತಿಯ ವಹಿವಾಟಿನ ಆರೋಪ: ಆ್ಯಪಲ್ ವಿರುದ್ಧ ತನಿಖೆಗೆ ಸಿಸಿಐ ಆದೇಶ

ಆ್ಯಪಲ್ ಕಂಪನಿಯು ತನ್ನ ‘ಐಸ್ಟೋರ್‌’ ಮೂಲಕ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವಾಣಿಜ್ಯ ವಟಹಿವಾಟು ನಡೆಸುತ್ತಿದೆ ಎಂಬ ಆರೋಪದ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಶುಕ್ರವಾರ ಆದೇಶಿಸಿದೆ.
Last Updated 31 ಡಿಸೆಂಬರ್ 2021, 15:58 IST
ನ್ಯಾಯಸಮ್ಮತವಲ್ಲದ ರೀತಿಯ ವಹಿವಾಟಿನ ಆರೋಪ: ಆ್ಯಪಲ್ ವಿರುದ್ಧ ತನಿಖೆಗೆ ಸಿಸಿಐ ಆದೇಶ

ಸಿಸಿಐ ತನಿಖೆ: ಕರ್ನಾಟಕ ಹೈಕೋರ್ಟ್‌ ಕದ ತಟ್ಟಿದ ಗೂಗಲ್

ಪ್ಲೇಸ್ಟೋರ್‌ನ ನಿಯಮಗಳಿಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಹೆಚ್ಚಿನ ಸಮಯ ಬೇಕು ಎಂದು ಕೋರಿ ಗೂಗಲ್ ಕಂಪನಿಯು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
Last Updated 27 ಡಿಸೆಂಬರ್ 2021, 16:12 IST
ಸಿಸಿಐ ತನಿಖೆ: ಕರ್ನಾಟಕ ಹೈಕೋರ್ಟ್‌ ಕದ ತಟ್ಟಿದ ಗೂಗಲ್

ಗೂಗಲ್‌ ವಿರುದ್ಧ ತನಿಖೆಗೆ ಸಿಸಿಐ ಆದೇಶ

ದೇಶದ ಸ್ಮಾರ್ಟ್‌ ಟಿ.ವಿ.ಗಳ ಕಾರ್ಯಾಚರಣೆ ವ್ಯವಸ್ಥೆಯ (operating system) ಮಾರುಕಟ್ಟೆಯಲ್ಲಿ ಗೂಗಲ್ ಕಂಪನಿಯು ಸ್ಪರ್ಧಾತ್ಮಕತೆಗೆ ವಿರುದ್ಧವಾದ ರೀತಿಯಲ್ಲಿ ನಡೆದುಕೊಂಡಿದೆ ಎಂಬ ಆರೋಪದ ಬಗ್ಗೆ ವಿಸ್ತೃತ ತನಿಖೆಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಆದೇಶಿಸಿದೆ.
Last Updated 23 ಜೂನ್ 2021, 16:45 IST
fallback
ADVERTISEMENT
ADVERTISEMENT
ADVERTISEMENT