ಗುರುವಾರ, 19 ಫೆಬ್ರುವರಿ 2026
×
ADVERTISEMENT

Celebrity.

ADVERTISEMENT

50 ಸೆಲೆಬ್ರಿಟಿಗಳ ಆಟ ‘ದಿ 50’: ಫೆ.1ರಿಂದ ರಿಯಾಲಿಟಿ ಶೋ ಆರಂಭ

The 50 Reality Show: ಫೆಬ್ರುವರಿ 1ರಿಂದ ಹೊಸದೊಂದು ರಿಯಾಲಿಟಿ ಶೋ ಆರಂಭವಾಗುತ್ತಿದೆ. ಈ ಶೋಗೆ ‘ದಿ 50’ ಎಂದು ಹೆಸರಿಡಲಾಗಿದೆ. ಮೆಲ್ನೋಟಕ್ಕೆ ಬಿಗ್ ಬಾಸ್ ಮಾದರಿಯಲ್ಲಿದ್ದರೂ ಹೊಸ ನಿಯಮಗಳು ಹಾಗೂ ವಿಭಿನ್ನ ಸ್ಪರ್ಧೆಗಳೊಂದಿಗೆ 50 ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ.
Last Updated 28 ಜನವರಿ 2026, 13:02 IST
50 ಸೆಲೆಬ್ರಿಟಿಗಳ ಆಟ ‘ದಿ 50’: ಫೆ.1ರಿಂದ ರಿಯಾಲಿಟಿ ಶೋ ಆರಂಭ

ನೀವು ಸೆಲೆಬ್ರಿಟಿಗಳಂತೆ ಕಾಣಬೇಕೇ? ಹೊಸ ವರ್ಷಕ್ಕೆ ಹೀಗೆ ತಯಾರಾಗಿ

New Year Fashion: 2026ರ ಹೊಸವರ್ಷಕ್ಕೆ ದಿನಬಾಕಿ ಇದೆ. ಹೊಸ ವರ್ಷಕ್ಕೆ ಹೊಸದಾಗಿ ಏನಾನ್ನಾದರೂ ಪ್ರಯತ್ನಿಸಬೇಕೆಂಬುವುದು ಈಗಿನ ಟ್ರೆಂಡ್‌. ಇದಕ್ಕೆ ಫ್ಯಾಷನ್‌ ಲೋಕವೂ ಹೊರತಲ್ಲ. ದಿನದಿಂದ ದಿನಕ್ಕೆ ಫ್ಯಾಷನ್‌ ಜಗತ್ತು ಹೊಸತನವನ್ನು ಹೊತ್ತು ತರುತ್ತದೆ.
Last Updated 30 ಡಿಸೆಂಬರ್ 2025, 8:08 IST
ನೀವು ಸೆಲೆಬ್ರಿಟಿಗಳಂತೆ ಕಾಣಬೇಕೇ? ಹೊಸ ವರ್ಷಕ್ಕೆ ಹೀಗೆ ತಯಾರಾಗಿ

PHOTOS | ಗೆಳೆಯ ರೋಷನ್ ಅವರೊಂದಿಗೆ ಸಪ್ತಪದಿ ತುಳಿದ ನಿರೂಪಕಿ ಅನುಶ್ರೀ

Kannada TV Anchor: ಗೆಳೆಯ ರೋಷನ್ ಅವರನ್ನು ವಿವಾಹವಾಗಿರುವ ನಿರೂಪಕಿ ಅನುಶ್ರೀ ಹೊಸ ಜೀವನದ ಆರಂಭ ಮಾಡಿದ್ದಾರೆ. ಸಾಂಪ್ರದಾಯಿಕ ಧಟ್ಟಿಯಲ್ಲಿಯೇ ಈ ಮದುವೆ ನಡೆಯಿತು. ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು.
Last Updated 28 ಆಗಸ್ಟ್ 2025, 12:41 IST
PHOTOS | ಗೆಳೆಯ ರೋಷನ್ ಅವರೊಂದಿಗೆ ಸಪ್ತಪದಿ ತುಳಿದ ನಿರೂಪಕಿ ಅನುಶ್ರೀ
err

ಉತ್ಪನ್ನಗಳ ಪ್ರಚಾರಕ್ಕೆ ಬೆಂಬಲ | ಜವಾಬ್ದಾರಿಯಿಂದ ವರ್ತಿಸಿ: ಸುಪ್ರೀಂ ಕೋರ್ಟ್

ಜಾಹೀರಾತು: ಬೇಕು ಎಚ್ಚರ
Last Updated 8 ಮೇ 2024, 0:30 IST
ಉತ್ಪನ್ನಗಳ ಪ್ರಚಾರಕ್ಕೆ ಬೆಂಬಲ | ಜವಾಬ್ದಾರಿಯಿಂದ ವರ್ತಿಸಿ: ಸುಪ್ರೀಂ ಕೋರ್ಟ್

ಕುಂಚಗಾರನ ಸಂಚಿಯಿಂದ... ಡಾ.ಬಿ.ಕೆ.ಎಸ್‌. ವರ್ಮಾ ಅವರೊಂದಿಗಿನ ಸಂವಾದ

ಕುಂಚಗಾರನ ಸಂಚಿಯಿಂದ...ಡಾ.ಬಿ.ಕೆ.ಎಸ್‌. ವರ್ಮಾ ಅವರ ಜೊತೆಗೆ ಮುಖಾಮುಖಿ 2022ರ ಜನವರಿ 29 ರಂದುನಡೆದಿದ್ದ ಪ್ರಜಾವಾಣಿಯ ‘ಸೆಲೆಬ್ರೆಟಿ ಲೈವ್‌’ನಲ್ಲಿ ಡಾ. ಬಿ.ಕೆ.ಎಸ್‌ ವರ್ಮಾ ಅವರು ಮುಕ್ತವಾಗಿ ಮಾತನಾಡಿದ್ದರು. ಅವರ ನಿಧನದ ಈ ಸಂದರ್ಭದಲ್ಲಿ ವಿಡಿಯೊವನ್ನು ಮತ್ತೊಮ್ಮೆ ಹಂಚಿಕೊಳ್ಳಲಾಗುತ್ತಿದೆ...
Last Updated 6 ಫೆಬ್ರುವರಿ 2023, 6:43 IST
ಕುಂಚಗಾರನ ಸಂಚಿಯಿಂದ... ಡಾ.ಬಿ.ಕೆ.ಎಸ್‌. ವರ್ಮಾ ಅವರೊಂದಿಗಿನ ಸಂವಾದ

Podcast ಪ್ರಜಾವಾಣಿ ಸೆಲೆಬ್ರಿಟಿ: ಹಾನಗಲ್‌ ವಿರಾಗಿಗೆ ಬೆಳ್ಳಿ ತೆರೆಯ ದೀಕ್ಷೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ. ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಜಾವಾಣಿ ಸೆಲೆಬ್ರಿಟಿ ಪಾಡ್‌ಕಾಸ್ಟ್‌ ಕೇಳಿ.
Last Updated 19 ಜನವರಿ 2023, 4:45 IST
Podcast ಪ್ರಜಾವಾಣಿ ಸೆಲೆಬ್ರಿಟಿ: ಹಾನಗಲ್‌ ವಿರಾಗಿಗೆ ಬೆಳ್ಳಿ ತೆರೆಯ ದೀಕ್ಷೆ

Video | ಪ್ರಜಾವಾಣಿ ಸೆಲೆಬ್ರಿಟಿ: ಪ್ರೇಮಕವಿ ಬಿ.ಆರ್‌. ಲಕ್ಷ್ಮಣರಾವ್‌

Last Updated 11 ಡಿಸೆಂಬರ್ 2022, 6:03 IST
fallback
ADVERTISEMENT

Prajavani Celebrity Live: ಗುರುವನ ನುಡಿ -ಸ್ವರಾಜ್ ಶೆಟ್ಟಿ ಅವರೊಂದಿಗೆ...

Prajavani Celebrity Live: ಗುರುವನ ನುಡಿ, ಸ್ವರಾಜ್ ಶೆಟ್ಟಿ ಅವರೊಂದಿಗೆ...
Last Updated 16 ಅಕ್ಟೋಬರ್ 2022, 5:30 IST
Prajavani Celebrity Live: ಗುರುವನ ನುಡಿ -ಸ್ವರಾಜ್ ಶೆಟ್ಟಿ ಅವರೊಂದಿಗೆ...

PV Celebrity Live: ಕುಸೆಲ್ದರಸನ ಕುಶಲೋಪರಿ - ನವೀನ್‌ ಡಿ. ಪಡೀಲ್‌ ಅವರೊಂದಿಗೆ

Prajavani Celebrity Live: ಕುಸೆಲ್ದರಸನ ಕುಶಲೋಪರಿ
Last Updated 11 ಸೆಪ್ಟೆಂಬರ್ 2022, 5:37 IST
PV Celebrity Live: ಕುಸೆಲ್ದರಸನ ಕುಶಲೋಪರಿ - ನವೀನ್‌ ಡಿ. ಪಡೀಲ್‌ ಅವರೊಂದಿಗೆ

Prajavani Celebrity Live: ಕುಳ್ಳ @ 80

ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೆ 80 ವರ್ಷ ತುಂಬಿದ್ದು, ಪ್ರಜಾವಾಣಿ ಜೊತೆಗೆ ಅವರ ಸಿನಿಮಾ ಬದುಕಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
Last Updated 4 ಸೆಪ್ಟೆಂಬರ್ 2022, 5:00 IST
Prajavani Celebrity Live: ಕುಳ್ಳ @ 80
ADVERTISEMENT
ADVERTISEMENT
ADVERTISEMENT