ಬಹು ಬೇಗನೆ ಸಿಹಿ ಪೊಂಗಲ್ ಮಾಡಿ: ಇಲ್ಲಿದೆ ರೆಸಿಪಿ
Sankranti Recipe: ಸಂಕ್ರಾಂತಿ ಹಬ್ಬದಲ್ಲಿ ಮಾಡುವ ವಿಶೇಷ ರೆಸಿಪಿಗಳಲ್ಲಿ ಸಿಹಿ ಪೊಂಗಲ್ ಕೂಡ ಒಂದು. ಸುಲಭವಾಗಿ ಮಾಡಬಹುದಾ ಸಿಹಿ ಪೊಂಗಲ್ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ. ಸಿಹಿ ಪೊಂಗಲ್ ಮಾಡಲು ಬೇಕಾಗುವ ಸಾಮಗ್ರಿಗಳು ಹೆಸರು ಬೇಳೆ ಅರ್ಧ ಕಪ್ ಅಕ್ಕಿ ಅರ್ಧ ಕಪ್ ಹಾಲು ಅರ್ಧ ಕಪ್Last Updated 15 ಜನವರಿ 2026, 11:08 IST