ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

central Delhi

ADVERTISEMENT

ರೈತರ 'ಮಹಾಪಂಚಾಯತ್': ದೆಹಲಿಯಲ್ಲಿ ಸಂಚಾರ ದಟ್ಟಣೆ

ರಾಮಲೀಲಾ ಮೈದಾನದಲ್ಲಿ ರೈತ ಸಂಘಟನೆಗಳ ಒಕ್ಕೂಟ ‘ಸಂಯುಕ್ತ ಕಿಸಾನ್‌ ಮೋರ್ಚಾ’ ಗುರುವಾರ ಮಹಾಪಂಚಾಯತ್ ಆಯೋಜನೆ ಮಾಡಿದೆ. ಇದರಿಂದ ದೆಹಲಿಯ ವಿವಿಧ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
Last Updated 14 ಮಾರ್ಚ್ 2024, 10:39 IST
ರೈತರ 'ಮಹಾಪಂಚಾಯತ್': ದೆಹಲಿಯಲ್ಲಿ ಸಂಚಾರ ದಟ್ಟಣೆ

ದೆಹಲಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಗ್ಯ ಸ್ಥಿತಿ ಗಂಭೀರ

ಬಾಲಕಿಯ ಕುಟುಂಬಕ್ಕೆ ಮನೆ ಇಲ್ಲ. ಅವರು ದೆಹಲಿಯ ಮಿಂಟೊ ರಸ್ತೆಯ, ಕಾಳಿ ಮಂದಿರ ಬಳಿಯ ಪಾದಚಾರಿ ಮಾರ್ಗ(‘ಫುಟ್‌ಪಾತ್‌’) ಮೇಲೆ ವಾಸವಾಗಿದ್ದರು. ಆಟವಾಡುತ್ತಿದ್ದ ಸ್ಥಳದಿಂದಕಾಣೆಯಾಗಿದ್ದ ಬಾಲಕಿ, ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ರಾತ್ರಿ 11.30ರ ವೇಳೆಗೆ ಪತ್ತೆಯಾಗಿದ್ದು, ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 17 ಜುಲೈ 2018, 2:52 IST
ದೆಹಲಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಗ್ಯ ಸ್ಥಿತಿ ಗಂಭೀರ
ADVERTISEMENT
ADVERTISEMENT
ADVERTISEMENT
ADVERTISEMENT