ಶುಕ್ರವಾರ, 2 ಜನವರಿ 2026
×
ADVERTISEMENT

Century

ADVERTISEMENT

Virat Kohli | ರಾಂಚಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ: ಚಿತ್ರಗಳಲ್ಲಿ ನೋಡಿ

ರಾಂಚಿಯಲ್ಲಿ ವಿರಾಟ್ ಕೊಹ್ಲಿ ಶತಕದ ಅಬ್ಬರ
Last Updated 30 ನವೆಂಬರ್ 2025, 12:02 IST
Virat Kohli | ರಾಂಚಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ: ಚಿತ್ರಗಳಲ್ಲಿ ನೋಡಿ
err

ಹಿರಿಯೂರು: ಶತಮಾನ ಪೂರೈಸಿದ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಕಾಯಕಲ್ಪ

Education Revival: ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಚಿತ್ತದುರ್ಗದ ತಾಳವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹1 ಕೋಟಿಯ ನೂತನ ಕಟ್ಟಡ, ಸ್ಮಾರ್ಟ್ ತರಗತಿ, ಲ್ಯಾಬ್, ಶೌಚಾಲಯ ಮುಂತಾದ ಸೌಲಭ್ಯ ಲಭ್ಯ.
Last Updated 2 ಆಗಸ್ಟ್ 2025, 0:23 IST
ಹಿರಿಯೂರು: ಶತಮಾನ ಪೂರೈಸಿದ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಕಾಯಕಲ್ಪ

Syed Mushtaq Ali Trophy 2024: ಊರ್ವಿಲ್ ಪಟೇಲ್ ಶರವೇಗದ ಶತಕ

ಗುಜರಾತ್ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಊರ್ವಿಲ್ ಪಟೇಲ್ 28 ಎಸೆತಗಳಲ್ಲಿ ಶತಕ ಹೊಡೆದರು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ವೇಗದ ಶತಕ ದಾಖಲಿಸಿದ ಆಟಗಾರನಾದರು.
Last Updated 27 ನವೆಂಬರ್ 2024, 13:53 IST
Syed Mushtaq Ali Trophy 2024: ಊರ್ವಿಲ್ ಪಟೇಲ್ ಶರವೇಗದ ಶತಕ

Virat Kohli | 50ನೇ ಶತಕ ಬಾರಿಸಿದ ವಿರಾಟ್: ಸಚಿನ್ ತೆಂಡೂಲ್ಕರ್ ದಾಖಲೆ ಪತನ

Last Updated 15 ನವೆಂಬರ್ 2023, 12:14 IST
Virat Kohli | 50ನೇ ಶತಕ ಬಾರಿಸಿದ ವಿರಾಟ್: ಸಚಿನ್ ತೆಂಡೂಲ್ಕರ್ ದಾಖಲೆ ಪತನ

ಗೇಲ್ ದಾಖಲೆ ಸರಿಗಟ್ಟಿದ ವಿರಾಟ್;ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿ

ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಗಳಿಸಿದ ಅಮೋಘ ಶತಕದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಲೇ-ಆಫ್ ಪ್ರವೇಶವು ಜೀವಂತವಾಗಿದೆ.
Last Updated 19 ಮೇ 2023, 9:44 IST
ಗೇಲ್ ದಾಖಲೆ ಸರಿಗಟ್ಟಿದ ವಿರಾಟ್;ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿ

ರಣಜಿಯಲ್ಲಿ ಸರ್ಫರಾಜ್‌ ಶತಕ: ಸಂಭ್ರಮದಲ್ಲೂ ಕೋಪ ಪ್ರದರ್ಶನ, ಕೋಚ್‌ ಹ್ಯಾಟ್ಸ್‌ಆಫ್‌

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದ ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಮಂಗಳವಾರ ರಣಜಿ ಟ್ರೋಫಿಯಲ್ಲಿ ದೆಹಲಿ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
Last Updated 17 ಜನವರಿ 2023, 13:14 IST
ರಣಜಿಯಲ್ಲಿ ಸರ್ಫರಾಜ್‌ ಶತಕ: ಸಂಭ್ರಮದಲ್ಲೂ ಕೋಪ ಪ್ರದರ್ಶನ, ಕೋಚ್‌ ಹ್ಯಾಟ್ಸ್‌ಆಫ್‌

IND vs BAN 1st Test| ವೇಗದ ನೂರು ರನ್‌ ಗಳಿಸಿ ಶತಕ ಬರಕ್ಕೆ ಅಂತ್ಯ ಹಾಡಿದ ಪೂಜಾರ

ಟೀಂ ಇಂಡಿಯಾ ಬ್ಯಾಟರ್ ಚೇತೇಶ್ವರ ಪೂಜಾರ ಶುಕ್ರವಾರ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ ವೇಗದ ಶತಕ ಸಿಡಿಸಿದ್ದಾರೆ.
Last Updated 16 ಡಿಸೆಂಬರ್ 2022, 10:22 IST
IND vs BAN 1st Test| ವೇಗದ ನೂರು ರನ್‌ ಗಳಿಸಿ ಶತಕ ಬರಕ್ಕೆ ಅಂತ್ಯ ಹಾಡಿದ ಪೂಜಾರ
ADVERTISEMENT

IND VS ENG| ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಪಂತ್‌: ದಾಖಲೆ ಸೃಷ್ಟಿ

ಇಂಗ್ಲೆಂಡ್‌ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಗೆದ್ದಿದ್ದು, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಸಡಿಸಿಕೊಂಡಿದೆ. ಈ ಪಂದ್ಯದಲ್ಲಿ ರಿಷಬ್‌ ಪಂತ್‌ ಏಕದಿನ ಕ್ರಿಕೆಟ್‌ನ ಚೊಚ್ಚಲ ಶತಕದ ಸಾಧನೆ ಮಾಡಿ ಸಂಭ್ರಮಿಸಿದರು.
Last Updated 18 ಜುಲೈ 2022, 1:36 IST
IND VS ENG| ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಪಂತ್‌: ದಾಖಲೆ ಸೃಷ್ಟಿ

ಬಾಬರ್ ಹ್ಯಾಟ್ರಿಕ್ ಶತಕ; ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸತತ ಮೂರನೇ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.
Last Updated 9 ಜೂನ್ 2022, 4:34 IST
ಬಾಬರ್ ಹ್ಯಾಟ್ರಿಕ್ ಶತಕ; ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ

IND vs SA 1st Test| ಕನ್ನಡಿಗ ರಾಹುಲ್ ‘ಸೆಂಚುರಿಯನ್’

ಕನ್ನಡಿಗ ಕೆ.ಎಲ್. ರಾಹುಲ್ (ಬ್ಯಾಟಿಂಗ್ 122) ಶತಕದ ಬಲದಿಂದ ಭಾನುವಾರ ದಕ್ಷಿಣ ಆಫ್ರಿಕಾ ಎದುರು ಆರಂಭವಾದ ಟೆಸ್ಟ್‌ನಲ್ಲಿ ಭಾರತ ತಂಡವು ಉತ್ತಮ ಮೊತ್ತ ಗಳಿಸಿತು.
Last Updated 26 ಡಿಸೆಂಬರ್ 2021, 19:02 IST
IND vs SA 1st Test| ಕನ್ನಡಿಗ ರಾಹುಲ್ ‘ಸೆಂಚುರಿಯನ್’
ADVERTISEMENT
ADVERTISEMENT
ADVERTISEMENT