ಬುಧವಾರ, 25 ಫೆಬ್ರುವರಿ 2026
×
ADVERTISEMENT

cervical cancer

ADVERTISEMENT

ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ತಡೆಗೆ ಎಚ್‌ಪಿವಿ ಲಸಿಕೆ ಅಭಿಯಾನ ಶೀಘ್ರ

HPV Vaccine: 14 ವರ್ಷದ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡುವ ವಿಶೇಷ ಅಭಿಯಾನವನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆರಂಭಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರತಿವರ್ಷ 1.15 ಕೋಟಿ ಹೆಣ್ಣುಮಕ್ಕಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು.
Last Updated 24 ಫೆಬ್ರುವರಿ 2026, 15:53 IST
ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ತಡೆಗೆ ಎಚ್‌ಪಿವಿ ಲಸಿಕೆ ಅಭಿಯಾನ ಶೀಘ್ರ

World Cancer Day: ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣ ಹಲವು, ತಡೆ ಹೇಗೆ?

HPV Virus: ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. 30 ರಿಂದ 50 ವರ್ಷದ ವಯಸ್ಸಿನ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಿವೆ ವರದಿಗಳು. ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ HPV ಎಂಬ ವೈರಸ್‌ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿದೆ.
Last Updated 3 ಫೆಬ್ರುವರಿ 2026, 23:11 IST
World Cancer Day: ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣ ಹಲವು, ತಡೆ ಹೇಗೆ?

ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಶೇ 40ರಿಂದ ಶೇ 16ಕ್ಕೆ ಇಳಿಕೆ!

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವತಿಯಿಂದ ಜಾಗೃತಿ, ಉಚಿತ ತಪಾಸಣೆ
Last Updated 23 ಜನವರಿ 2026, 15:29 IST
ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಶೇ 40ರಿಂದ ಶೇ 16ಕ್ಕೆ ಇಳಿಕೆ!

ಗರ್ಭಕಂಠದ ಕ್ಯಾನ್ಸರ್‌ ತಡೆ ಸಪ್ತಾಹ: ಮುಂಚಿತ ತಪಾಸಣೆಯೇ ಮೊದಲ ಹೆಜ್ಜೆ

HPV Vaccine Awareness: ಗರ್ಭಕಂಠ ಕ್ಯಾನ್ಸರ್‌ ಎಂಬುದು ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಕಾಯಿಲೆಯಾಗಿದೆ. ಒಂದು ಸಣ್ಣ ನಿರ್ಧಾರ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆಯನ್ನು ಸೋಲಿಸಬಹುದಾಗಿದೆ.
Last Updated 22 ಜನವರಿ 2026, 5:07 IST
ಗರ್ಭಕಂಠದ ಕ್ಯಾನ್ಸರ್‌ ತಡೆ ಸಪ್ತಾಹ: ಮುಂಚಿತ ತಪಾಸಣೆಯೇ ಮೊದಲ ಹೆಜ್ಜೆ

ಗರ್ಭಕಂಠ ಕ್ಯಾನ್ಸರ್: ಎಚ್‌ಪಿವಿ ಲಸಿಕೆ ವಿತರಣೆಗೆ ಆದೇಶ

Cervical Cancer Prevention: ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ ಜಿಲ್ಲೆಗಳಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ವಿತರಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ...
Last Updated 9 ಜುಲೈ 2025, 15:33 IST
ಗರ್ಭಕಂಠ ಕ್ಯಾನ್ಸರ್: ಎಚ್‌ಪಿವಿ ಲಸಿಕೆ ವಿತರಣೆಗೆ ಆದೇಶ

ಸ್ಪಂದನ | HPV ವ್ಯಾಕ್ಸಿನ್ ಎಂದರೇನು? ಯಾವಾಗ ತೆಗೆದುಕೊಳ್ಳಬೇಕು?

ಮಹಿಳೆಯರನ್ನು ಭಾದಿಸುವ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿರುವ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಎಂದರೆ ಏನು, ಯಾವಾಗಲೆಲ್ಲ ಲಸಿಕೆ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
Last Updated 14 ಮಾರ್ಚ್ 2025, 22:21 IST
ಸ್ಪಂದನ | HPV ವ್ಯಾಕ್ಸಿನ್ ಎಂದರೇನು? ಯಾವಾಗ ತೆಗೆದುಕೊಳ್ಳಬೇಕು?

ಪರೀಕ್ಷೆಗೆ ಭಾರತ ಉತ್ತಮ ಪ್ರಯೋಗಶಾಲೆ: ಬಿಲ್‌ ಗೇಟ್ಸ್‌ ಹೇಳಿಕೆಗೆ ವ್ಯಾಪಕ ಆಕ್ರೋಶ

ಹೊಸತನ್ನು ಪರೀಕ್ಷಿಸಲು ಭಾರತ ಒಂದು ಉತ್ತಮ ಪ್ರಯೋಗಶಾಲೆ ಎಂದ ಮೈಕ್ರೊಸಾಫ್ಟ್‌ನ ಸಂಸ್ಥಾಪಕ ಬಿಲ್‌ ಗೇಟ್ಸ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Last Updated 4 ಡಿಸೆಂಬರ್ 2024, 12:58 IST
ಪರೀಕ್ಷೆಗೆ ಭಾರತ ಉತ್ತಮ ಪ್ರಯೋಗಶಾಲೆ: ಬಿಲ್‌ ಗೇಟ್ಸ್‌ ಹೇಳಿಕೆಗೆ ವ್ಯಾಪಕ ಆಕ್ರೋಶ
ADVERTISEMENT

ಒಳನೋಟ: ಗರ್ಭಕೋಶಕ್ಕೆ ಕತ್ತರಿ ಬೇಕೇ?

 ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಇಲ್ಲಿ ಗರ್ಭಾಶಯದ ಚಿಕಿತ್ಸೆ ನೀಡಲಾಗುತ್ತದೆ ಎಂಬ ಫಲಕಗಳೂ ರಾರಾಜಿಸುತ್ತವೆ. ನಿಜವಾಗಿಯೂ ಗರ್ಭಾಶಯದ ತೊಂದರೆ ದೇಹದಿಂದ ಗರ್ಭಕೋಶವನ್ನು ತೆಗೆಯುವಷ್ಟು ಗಂಭೀರವಾಗಿರುತ್ತದೆಯೇ?
Last Updated 1 ಡಿಸೆಂಬರ್ 2024, 0:04 IST
ಒಳನೋಟ: ಗರ್ಭಕೋಶಕ್ಕೆ ಕತ್ತರಿ ಬೇಕೇ?

ಗರ್ಭಕಂಠ ಕ್ಯಾನ್ಸರ್: ಇಂಡೋ–ಪೆಸಿಫಿಕ್‌ಗೆ ಭಾರತದಿಂದ 4 ಕೋಟಿ ಡೋಸ್ HPV ಲಸಿಕೆ

ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ಮಾದರಿ ಪರೀಕ್ಷೆ ಕಿಟ್‌ ಹಾಗೂ ಅದನ್ನು ತಡೆಯಲು ಪರಿಣಾಮಕಾರಿ ಎನಿಸಿರುವ ಹ್ಯೂಮನ್ ಪಪಿಲೋಮಾ ವೈರಸ್ (ಎಚ್‌ಪಿವಿ) ಲಸಿಕೆಯನ್ನು ರವಾನಿಸಲು ಭಾರತ ಸಮ್ಮತಿಸಿದೆ.
Last Updated 23 ಸೆಪ್ಟೆಂಬರ್ 2024, 3:52 IST
ಗರ್ಭಕಂಠ ಕ್ಯಾನ್ಸರ್: ಇಂಡೋ–ಪೆಸಿಫಿಕ್‌ಗೆ ಭಾರತದಿಂದ 4 ಕೋಟಿ ಡೋಸ್ HPV ಲಸಿಕೆ

Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ

ಕ್ವಾಡ್ ಶೃಂಗಸಭೆಯಲ್ಲಿ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ಅದನ್ನು ತಡೆಗಟ್ಟುವ ಸಲುವಾಗಿ ಮಹತ್ವದ ಯೋಜನೆಯೊಂದನ್ನು ಘೋಷಿಸಲಾಗಿದೆ. ಕ್ವಾಡ್ ದೇಶಗಳ ನಾಯಕರು ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ.
Last Updated 22 ಸೆಪ್ಟೆಂಬರ್ 2024, 4:14 IST
Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ
ADVERTISEMENT
ADVERTISEMENT
ADVERTISEMENT