ಗುರುವಾರ, 3 ಜುಲೈ 2025
×
ADVERTISEMENT

Chaitra kundapura

ADVERTISEMENT

Bigg Boss Kannada:ಮನೆಯವರ ಬಳಿಯೂ ಹೇಳದ ಗುಟ್ಟನ್ನು ಬಿಚ್ಚಿಟ್ಟ ಚೈತ್ರಾಕುಂದಾಪುರ

ಗಲಾಟೆ, ಗದ್ದಲದಿಂದಲೇ ಸುದ್ದಿಯಾಗುತ್ತಿದ್ದ ಬಿಗ್‌ಬಾಸ್ ಕನ್ನಡ 11ನೇ ಆವೃತ್ತಿಯು ಈಗ ಭಾವನಾತ್ಮಕ ತಿರುವು ಪಡೆದುಕೊಂಡಿದೆ. ಸದ್ಯ, ಮೂರು ವಾರ ಕಳೆದಿದ್ದು, 4 ಮಂದಿ ಎಲಿಮಿನೇಟ್ ಆಗಿದ್ದಾರೆ.
Last Updated 30 ಅಕ್ಟೋಬರ್ 2024, 11:45 IST
Bigg Boss Kannada:ಮನೆಯವರ ಬಳಿಯೂ ಹೇಳದ ಗುಟ್ಟನ್ನು ಬಿಚ್ಚಿಟ್ಟ ಚೈತ್ರಾಕುಂದಾಪುರ

Bigg Boss Kannada 11: ಬಿಗ್‌ಬಾಸ್‌ ಮನೆ ಸೇರುವ ನಾಲ್ವರು ಇವರು...

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ 11 ನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆರಂಭವಾಗುವ ಮೊದಲೇ ಕೆಲವು ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2024, 3:19 IST
Bigg Boss Kannada 11: ಬಿಗ್‌ಬಾಸ್‌ ಮನೆ ಸೇರುವ ನಾಲ್ವರು ಇವರು...

ವಂಚನೆ ಪ್ರಕರಣ | ಪರಪ್ಪನ ಅಗ್ರಹಾರ ಜೈಲಿನಿಂದ ಚೈತ್ರಾ ಬಿಡುಗಡೆ

ಹೋಟೆಲ್‌ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವರಿಗೆ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡುಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿದ್ದ ಆರೋಪದ ಅಡಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಹಿಂದುತ್ವಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು.
Last Updated 6 ಡಿಸೆಂಬರ್ 2023, 16:13 IST
ವಂಚನೆ ಪ್ರಕರಣ | ಪರಪ್ಪನ ಅಗ್ರಹಾರ ಜೈಲಿನಿಂದ ಚೈತ್ರಾ ಬಿಡುಗಡೆ

ವಂಚನೆ ಪ್ರಕರಣ| ಚೈತ್ರಾ ಕುಂದಾಪುರ ತಂಡದ ಚನ್ನಾ ನಾಯ್ಕ್ ಮೇಲೆ ಜೈಲಿನಲ್ಲಿ ಹಲ್ಲೆ

ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಆರೋಪಿ ಚನ್ನಾ ನಾಯ್ಕ್ ಮೇಲೆ ಸಹ ಕೈದಿಗಳು ಹಲ್ಲೆ ಮಾಡಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 3 ಡಿಸೆಂಬರ್ 2023, 18:30 IST
ವಂಚನೆ ಪ್ರಕರಣ| ಚೈತ್ರಾ ಕುಂದಾಪುರ ತಂಡದ ಚನ್ನಾ ನಾಯ್ಕ್ ಮೇಲೆ ಜೈಲಿನಲ್ಲಿ ಹಲ್ಲೆ

ಚೈತ್ರಾ ಕುಂದಾಪುರ ‍ಪ್ರಕರಣ: 800 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಹಾಲವೀರಪ್ಪ ಸ್ವಾಮೀಜಿ, ಚೈತ್ರಾ ಸೇರಿದಂತೆ 8 ಮಂದಿ ವಿರುದ್ಧದ ಪ್ರಕರಣ
Last Updated 8 ನವೆಂಬರ್ 2023, 23:30 IST
ಚೈತ್ರಾ ಕುಂದಾಪುರ ‍ಪ್ರಕರಣ: 800 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಚೈತ್ರಾ ಕುಂದಾಪುರಗೆ ಮಂಪರು ಪರೀಕ್ಷೆ ನಡೆಸಿ: ಕೆ‍ಪಿಸಿಸಿ ವಕ್ತಾರ ಗಣಿಹಾರ

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಹಿಂದೆ ಬಿಜೆಪಿ, ಆರ್‌ಎಸ್‌ಎಸ್‌ ಪ್ರಮುಖರು ಶಾಮೀಲಾಗಿದ್ದು, ಅವರ ಪತ್ತೆಗಾಗಿ ಆರೋಪಿ ಚೈತ್ರಾ ಕುಂದಾಪುರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಒತ್ತಾಯಿಸಿದರು.
Last Updated 23 ಸೆಪ್ಟೆಂಬರ್ 2023, 16:35 IST
ಚೈತ್ರಾ ಕುಂದಾಪುರಗೆ ಮಂಪರು ಪರೀಕ್ಷೆ ನಡೆಸಿ: ಕೆ‍ಪಿಸಿಸಿ ವಕ್ತಾರ ಗಣಿಹಾರ

ಬಿಜೆಪಿ ಟಿಕೆಟ್ ವಂಚನೆ: ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಚೈತ್ರಾ ಕಸ್ಟಡಿಗೆ ಕೇಳಿದ ಕೋಟ ಪೊಲೀಸರು
Last Updated 23 ಸೆಪ್ಟೆಂಬರ್ 2023, 15:57 IST
ಬಿಜೆಪಿ ಟಿಕೆಟ್ ವಂಚನೆ: ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 23 ಸೆಪ್ಟೆಂಬರ್ 2023

ಕಾವೇರಿ ವಿವಾದ, ಮಂಡ್ಯ–ಮದ್ದೂರು ಬಂದ್‌, ಜೆಡಿಎಸ್‌–ಬಿಜೆಪಿ ಮೈತ್ರಿ, ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣ, ಸಿಐಡಿಯಿಂದ ಚಂದ್ರಬಾಬು ನಾಯ್ಡು ವಿಚಾರಣೆ, ವಾರಣಾಸಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಶಿಲಾನ್ಯಾಸ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ......
Last Updated 23 ಸೆಪ್ಟೆಂಬರ್ 2023, 14:01 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 23 ಸೆಪ್ಟೆಂಬರ್ 2023

ಕಾಂಗ್ರೆಸ್  ಒಳಜಗಳ ಮುಚ್ಚಲು ಚೈತ್ರಾ ಪ್ರಕರಣ ಬಳಕೆ: ಆರೋಪ

ಕಾಂಗ್ರೆಸ್‌ನಲ್ಲಿ ಅಧಿಕಾರದ ಗದ್ದುಗೆಗಾಗಿ ನಡೆಯುತ್ತಿರುವ ಒಳ ಜಗಳವನ್ನು ಮುಚ್ಚಿಕೊಳ್ಳಲು ಚೈತ್ರಾ ಕುಂದಾಪುರ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ತಾಲ್ಲೂಕು ವಕ್ತಾರ ನಯನ ತಳವಾರ ಆರೋಪಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 13:26 IST
ಕಾಂಗ್ರೆಸ್  ಒಳಜಗಳ ಮುಚ್ಚಲು ಚೈತ್ರಾ ಪ್ರಕರಣ ಬಳಕೆ: ಆರೋಪ

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ಶೇ 88 ರಷ್ಟು ಮೊತ್ತ ಜಪ್ತಿ!

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ₹ 3.67 ಕೋಟಿ ಜಪ್ತಿ
Last Updated 23 ಸೆಪ್ಟೆಂಬರ್ 2023, 0:45 IST
ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ಶೇ 88 ರಷ್ಟು ಮೊತ್ತ ಜಪ್ತಿ!
ADVERTISEMENT
ADVERTISEMENT
ADVERTISEMENT