ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chamaraja Assembly constituency

ADVERTISEMENT

ನನಗೆ ಮಂತ್ರಿ ಸ್ಥಾನ ಖಚಿತ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ ‘ಜಿಲ್ಲೆ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿಯಲ್ಲಿ ನನಗೆ ಮಂತ್ರಿ ಸ್ಥಾನ ಖಚಿತವಾಗಿ ಸಿಗಲಿದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 21 ಮೇ 2023, 11:15 IST
ನನಗೆ ಮಂತ್ರಿ ಸ್ಥಾನ ಖಚಿತ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಪುಟ್ಟರಂಗಶೆಟ್ಟಿ ಗೆಲುವು, ಸೋಮಣ್ಣಗೆ ಮುಖಭಂಗ

ಚಾಮರಾಜನಗರ ಕ್ಷೇತ್ರದಲ್ಲಿ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಅವರು ಗೆಲುವು ಸಾಧಿಸಿದ್ದಾರೆ.
Last Updated 13 ಮೇ 2023, 6:25 IST
ಚಾಮರಾಜನಗರ: ಪುಟ್ಟರಂಗಶೆಟ್ಟಿ ಗೆಲುವು, ಸೋಮಣ್ಣಗೆ ಮುಖಭಂಗ

ಕರ್ನಾಟಕದ ಚಾಮರಾಜ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಚಾಮರಾಜ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
fallback

ಚುನಾವಣೆ ಹಿನ್ನೆಲೆ ನಾಳೆಯಿಂದ 10ರವರೆಗೆ ನಿಷೇಧಾಜ್ಞೆ

ವಿಧಾನಸಭಾ ಚುನಾವಣೆ ನಿಮಿತ್ತ ಸೋಮವಾರ (ಮೇ 8) ಸಂಜೆ 6 ಗಂಟೆಯಿಂದ ಮೇ 10ರಂದು ಮತದಾನ ಮುಕ್ತಾಯವಾಗುವವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ಕೆಲ ಷರತ್ತುಗಳನ್ನು ವಿಧಿಸಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಶನಿವಾರ ಆದೇಶ ಹೊರಡಿಸಿದ್ದಾರೆ.
Last Updated 6 ಮೇ 2023, 16:04 IST
ಚುನಾವಣೆ ಹಿನ್ನೆಲೆ ನಾಳೆಯಿಂದ 10ರವರೆಗೆ ನಿಷೇಧಾಜ್ಞೆ

ನಾಮಪತ್ರ ಹಿಂಪಡೆಯಲು ಜೆಡಿಎಸ್ ಅಭ್ಯರ್ಥಿಗೆ ಆಮಿಷ| ಬಿಜೆಪಿಯ ಸೋಮಣ್ಣ ವಿರುದ್ಧ ಎಫ್‌ಐಆರ್

ಚಾಮರಾಜನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಗೆ ಆಮಿಷ
Last Updated 29 ಏಪ್ರಿಲ್ 2023, 15:33 IST
ನಾಮಪತ್ರ ಹಿಂಪಡೆಯಲು ಜೆಡಿಎಸ್ ಅಭ್ಯರ್ಥಿಗೆ ಆಮಿಷ| ಬಿಜೆಪಿಯ ಸೋಮಣ್ಣ ವಿರುದ್ಧ ಎಫ್‌ಐಆರ್

ನಾಮಪತ್ರ ಹಿಂಪಡೆಯಲು ಜೆಡಿಎಸ್‌ ಅಭ್ಯರ್ಥಿಗೆ ಆಮಿಷ: ಸೋಮಣ್ಣ ವಿರುದ್ಧ ಎಫ್‌ಐಆರ್‌‌

ನಾಮಪತ್ರ ವಾಪಸ್‌ ಪಡೆಯಲು ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ ಆಮಿಷ ಒಡ್ಡಿರುವ ಆಡಿಯೊ ತುಣುಕಿಗೆ ಸಂಬಂಧಿಸಿದಂತೆ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ‌‌
Last Updated 28 ಏಪ್ರಿಲ್ 2023, 13:28 IST
ನಾಮಪತ್ರ ಹಿಂಪಡೆಯಲು ಜೆಡಿಎಸ್‌ ಅಭ್ಯರ್ಥಿಗೆ ಆಮಿಷ: ಸೋಮಣ್ಣ ವಿರುದ್ಧ ಎಫ್‌ಐಆರ್‌‌

ಕೃಷ್ಣರಾಜ: ಹೊಸಮುಖ ಶ್ರೀವತ್ಸಗೆ ಬಿಜೆ‍‍ಪಿ ಟಿಕೆಟ್‌

ಶಾಸಕ ರಾಮದಾಸ್‌ಗೆ ತಪ್ಪಿದ ಬಿಜೆಪಿ ಟಿಕೆಟ್
Last Updated 18 ಏಪ್ರಿಲ್ 2023, 1:40 IST
ಕೃಷ್ಣರಾಜ: ಹೊಸಮುಖ ಶ್ರೀವತ್ಸಗೆ ಬಿಜೆ‍‍ಪಿ ಟಿಕೆಟ್‌
ADVERTISEMENT

ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಲ್.ನಾಗೇಂದ್ರ ನಾಮಪತ್ರ ಸಲ್ಲಿಕೆ

ಶಾಂತಲಾ ಚಿತ್ರಮಂದಿರ ಸಮೀಪದ ಗುರುರಾಘವೇಂದ್ರ ದೇವಸ್ಥಾನದ ಬಳಿಯಿಂದ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ, ಶಕ್ತಿಪ್ರದರ್ಶಿಸಿದ ಅವರು ನಂತರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದರು.
Last Updated 17 ಏಪ್ರಿಲ್ 2023, 8:56 IST
ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಲ್.ನಾಗೇಂದ್ರ ನಾಮಪತ್ರ ಸಲ್ಲಿಕೆ

ಚಾಮರಾಜ ಕ್ಷೇತ್ರದ ಎಸ್‌ಯುಸಿಐಸಿ ಅಭ್ಯರ್ಥಿ ಸೀಮಾಗೆ ‘ಪಕ್ಷದ ಸಹಾಯ’ವೇ ಆದಾಯದ ಮೂಲ!

ಚಾಮರಾಜ ಕ್ಷೇತ್ರದ ಎಸ್‌ಯುಸಿಐಸಿ ಪಕ್ಷದ ಅಭ್ಯರ್ಥಿ ಸೀಮಾ ಜಿ.ಎಸ್. ಅವರು ಬಿ.ಎಸ್ಸಿ. ಎಲ್‌ಎಲ್‌ಬಿ ಪದವೀಧರೆ. ಜನ ಚಳವಳಿಗಳಲ್ಲಿ ಅವರು ತೊಡಗಿದ್ದಾರೆ.
Last Updated 15 ಏಪ್ರಿಲ್ 2023, 16:21 IST
ಚಾಮರಾಜ ಕ್ಷೇತ್ರದ ಎಸ್‌ಯುಸಿಐಸಿ ಅಭ್ಯರ್ಥಿ ಸೀಮಾಗೆ ‘ಪಕ್ಷದ ಸಹಾಯ’ವೇ ಆದಾಯದ ಮೂಲ!

ಮೈಸೂರು| ಚಾಮರಾಜ ಕ್ಷೇತ್ರದ ಆಪ್ ಅಭ್ಯರ್ಥಿ ಮಾಲವಿಕ ಕೋಟ್ಯಧೀಶೆ

ಮೈಸೂರು: ಚಾಮರಾಜ ಕ್ಷೇತ್ರದಿಂದ ಆಮ್‌ ಆದ್ಮಿ ಪಾರ್ಟಿ (ಆಪ್‌) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಲವಿಕ ಗುಬ್ಬಿವಾಣಿ ಕೋಟ್ಯಧೀಶೆ. ಅವರು ಚರಾಸ್ತಿ ₹ 6.34 ಕೋಟಿ ಹಾಗೂ ₹ 6.11 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₹ 12.45 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
Last Updated 15 ಏಪ್ರಿಲ್ 2023, 14:40 IST
ಮೈಸೂರು| ಚಾಮರಾಜ ಕ್ಷೇತ್ರದ ಆಪ್ ಅಭ್ಯರ್ಥಿ ಮಾಲವಿಕ ಕೋಟ್ಯಧೀಶೆ
ADVERTISEMENT
ADVERTISEMENT
ADVERTISEMENT