ಒಟ್ಟು ಮತದಾರರು: 2,42,243, ಪುರುಷ ಮತದಾರರು:1,21,368, ಮಹಿಳಾ ಮತದಾರರು:1,24,844: ಲೈಂಗಿಕ ಅಲ್ಪಸಂಖ್ಯಾತರು:31:2018ರ ವಿಜೇತರು: ಎಲ್.ನಾಗೇಂದ್ರ (ಬಿಜೆಪಿ), 2023ರ ಅಭ್ಯರ್ಥಿಗಳು:ಕೆ.ಹರೀಶ್ ಗೌಡ (ಕಾಂಗ್ರೆಸ್), ಎಲ್.ನಾಗೇಂದ್ರ (ಬಿಜೆಪಿ), ಎಚ್.ಕೆ.ರಮೇಶ್ (ಜೆಡಿಎಸ್), ಚಂದ್ರಶೇಖರ್ (ಬಹುಜನ ಸಮಾಜ ಪಕ್ಷ), ಪಿ.ಪಂಚಲಿಂಗು (ಕಂಟ್ರಿ ಸಿಟಿಜನ್ ಪಾರ್ಟಿ), ಡಾ.ಪಿ.ಕೆ.ಪರಮೇಶ್ (ಕರ್ನಾಟಕ ರಾಷ್ಟ್ರ ಸಮಿತಿ), ಸೀಮಾ ಜಿ.ಎಸ್.(ಎಸ್ಯುಸಿಐಸಿ), ಪ್ರಭಾ ವಿ. (ಉತ್ತಮ ಪ್ರಜಾಕೀಯ ಪಾರ್ಟಿ), ಮಾಲವಿಕ ಗುಬ್ಬಿವಾಣಿ (ಆಮ್ ಆದ್ಮಿ ಪಾರ್ಟಿ), ಟಿ.ಎಸ್.ಸುರೇಶ್, ಮನೋಜ್ಕುಮಾರ್ ಎಂ., ಸಲೀಂ ಅಹಮದ್, ಸಿದ್ದರಾಜು ಎಚ್.ಡಿ., ಆರ್.ಯೋಗನರಸಿಂಹಮೂರ್ತಿ (ಪಕ್ಷೇತರರು)