ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

chambal

ADVERTISEMENT

ಕಾಯಂ ನಟನ ಹಂಗಾಮಿ ನಿರ್ದೇಶನ

‘ಅಯೋಗ್ಯ’ ಚಿತ್ರಕ್ಕೆ ಸಿಕ್ಕ ಯಶಸ್ಸಿನ ಸುಯೋಗವನ್ನು ಬೆನ್ನಿಗಿಟ್ಟುಕೊಂಡೇ ನೀನಾಸಂ ಸತೀಶ್‌ ‘ಚಂಬಲ್‌’ ಕಣಿವೆಯ ಐಎಎಸ್ ಅಧಿಕಾರಿಯಾಗಿ ತೆರೆಯ ಮೇಲೆ ಬರುತ್ತಿದ್ದಾರೆ. ಜೇಕಬ್‌ ವರ್ಗೀಸ್‌ ನಿರ್ದೇಶನದ ‘ಚಂಬಲ್‌’ ಸಿನಿಮಾ ಇದೇ ತಿಂಗಳು 22ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಸತೀಶ್‌ ಜೊತೆಗಿನ ಮಾತುಕತೆ ಇಲ್ಲಿದೆ.
Last Updated 23 ಫೆಬ್ರುವರಿ 2019, 10:48 IST
ಕಾಯಂ ನಟನ ಹಂಗಾಮಿ ನಿರ್ದೇಶನ

ಭ್ರಷ್ಟ ವ್ಯವಸ್ಥೆ ಬಿಂಬಿಸುವ ‘ಚಂಬಲ್ ರಾಜ್’

ಜನರನ್ನು ಕೊಳ್ಳೆ ಹೊಡೆಯುವ ಡಕಾಯಿತರು ಕೇವಲ ಚಂಬಲ್‌ನಲ್ಲಿ ಮಾತ್ರವಲ್ಲ, ನಮ್ಮ ನಿಮ್ಮ ನಡುವೆಯೂ ಇದ್ದಾರೆ ಎನ್ನುವುದನ್ನು ಇದೇ ಹೆಸರನ್ನಿಟ್ಟುಕೊಂಡಿರುವ ಈ ಸಿನಿಮಾ ಸಾರುತ್ತದೆ.
Last Updated 22 ಫೆಬ್ರುವರಿ 2019, 19:22 IST
ಭ್ರಷ್ಟ ವ್ಯವಸ್ಥೆ ಬಿಂಬಿಸುವ ‘ಚಂಬಲ್ ರಾಜ್’

‘ಚಂಬಲ್‌’ ಚಿತ್ರ ಪ್ರದರ್ಶನ ತಡೆಗೆ ಹೈಕೋರ್ಟ್‌ ನಕಾರ

ಐಎಎಸ್ ಅಧಿಕಾರಿ ಡಿ.ಕೆ. ರವಿ ಜೀವನಾಧಾರಿತ ಚಿತ್ರ ಎಂದು ಆಕ್ಷೇಪಿಸಲಾಗಿರುವ ‘ಚಂಬಲ್’ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
Last Updated 21 ಫೆಬ್ರುವರಿ 2019, 19:49 IST
‘ಚಂಬಲ್‌’ ಚಿತ್ರ ಪ್ರದರ್ಶನ ತಡೆಗೆ ಹೈಕೋರ್ಟ್‌ ನಕಾರ

‘ಚಂಬಲ್‌’ ಚಿತ್ರ ಪ್ರದರ್ಶನ ತಡೆ ಕೋರಿ ರಿಟ್ ಅರ್ಜಿ: ನೋಟಿಸ್‌

‘ನೀನಾಸಂ ಸತೀಶ್ ನಟನೆಯ ಚಂಬಲ್ ಚಿತ್ರದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ತಡೆ ನೀಡಬೇಕು’ ಎಂದು ಕೋರಿ ಮೃತ ಐಎಎಸ್ ಅಧಿಕಾರಿ ಡಿ.ಕೆ. ರವಿ ಪೋಷಕರು ಸಲ್ಲಿಸಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ನೀನಾಸಂ ಸತೀಶ್ ಹಾಗೂ ಚಿತ್ರತಂಡ ಸೇರಿದಂತೆ 9 ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 19 ಫೆಬ್ರುವರಿ 2019, 19:29 IST
fallback

ಫೆ. 22ಕ್ಕೆ ‘ಚಂಬಲ್‌’ ಚಿತ್ರ ಬಿಡುಗಡೆ

ಕಲಾವಿದೆ ಸೋನುಗೌಡ ಹಾಗೂ ನೀನಾಸಂ ಸತೀಶ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಚಂಬಲ್‌ ಸಿನಿಮಾ ಫೆ. 22ಕ್ಕೆ ತೆರೆ ಕಾಣಲಿದೆ.
Last Updated 11 ಫೆಬ್ರುವರಿ 2019, 14:04 IST
ಫೆ. 22ಕ್ಕೆ ‘ಚಂಬಲ್‌’ ಚಿತ್ರ ಬಿಡುಗಡೆ

ನಗರ ಡಕಾಯಿತರ ‘ಚಂಬಲ್’

‘ಪೃಥ್ವಿ’, ‘ಸವಾರಿ’ಗಳಂಥ ಸದಭಿರುಚಿಯ ಚಿತ್ರಗಳನ್ನು ಕೊಟ್ಟಿರುವ ಜೇಕಬ್‌ ವರ್ಗೀಸ್ ಇದೀಗ ‘ಚಂಬಲ್‌’ ಕಣಿವೆಗೆ ಇಳಿದಿದ್ದಾರೆ.
Last Updated 15 ಡಿಸೆಂಬರ್ 2018, 9:03 IST
ನಗರ ಡಕಾಯಿತರ ‘ಚಂಬಲ್’
ADVERTISEMENT
ADVERTISEMENT
ADVERTISEMENT
ADVERTISEMENT