ಪರವಾನಗಿ ಇಲ್ಲದೆ, ಖನಿಜ, ನಿರ್ಮಾಣ ಸಾಮಗ್ರಿ ಸಾಗಣೆ: 11 ಟಿಪ್ಪರ್ ಲಾರಿಗಳು ವಶ
ನೆರೆಯ ಕೇರಳ ರಾಜ್ಯಕ್ಕೆ ಪರವಾನಗಿ ಇಲ್ಲದೆ ಹಾಗೂ ಅಧಿಕ ಭಾರ ಹೊತ್ತು ಖನಿಜ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 11 ಟಿಪ್ಪರ್ ಲಾರಿಗಳು ತೆರಕಣಾಂಬಿ ಠಾಣೆ ಪಿಎಸ್‍ಐ ಕೆ.ಎಂ.ಮಹೇಶ್ ನೇತೃತ್ವದ ತಂಡ ಶನಿವಾರ ನಸುಕಿನ ವೇಲೆ ವಶಕ್ಕೆ ಪಡೆದಿದ್ದಾರೆ.Last Updated 3 ಆಗಸ್ಟ್ 2025, 2:39 IST