ಶನಿವಾರ, 5 ಜುಲೈ 2025
×
ADVERTISEMENT

Chancellor

ADVERTISEMENT

ರಾಯಚೂರು: ಪ್ರೊ.ಶಿವಾನಂದ ಕೆಳಗಿನಮನಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿ

ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಶಿವಾನಂದ ಕೆಳಗಿನಮನಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 5 ಜುಲೈ 2025, 14:48 IST
ರಾಯಚೂರು: ಪ್ರೊ.ಶಿವಾನಂದ ಕೆಳಗಿನಮನಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿ

ಮಹಾರಾಣಿ ಕ್ಲಸ್ಟರ್‌ ವಿವಿ: ನಿಯಮ ಮೀರಿ ಪ್ರಭಾರ ಕುಲಪತಿ ನೇಮಕ

ನಿರ್ದೇಶಕರ ಸೇವಾ ಹಿರಿತನ ಕಡೆಗಣನೆ
Last Updated 2 ಏಪ್ರಿಲ್ 2025, 0:43 IST
ಮಹಾರಾಣಿ ಕ್ಲಸ್ಟರ್‌ ವಿವಿ: ನಿಯಮ ಮೀರಿ ಪ್ರಭಾರ ಕುಲಪತಿ ನೇಮಕ

ಸಂಪಾದಕೀಯ | ಕುಲಪತಿ ನೇಮಕದಲ್ಲಿ ವಿಳಂಬ; ಶೈಕ್ಷಣಿಕ ಚಟುವಟಿಕೆಗೆ ಪೆಟ್ಟು

ಉನ್ನತ ಶಿಕ್ಷಣದ ಭವಿಷ್ಯ ಚೆನ್ನಾಗಿರಬೇಕು ಎಂದಾದರೆ, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಮರ್ಥ ನಾಯಕತ್ವ ಇರಬೇಕು ಎಂಬ ಅರಿವು ಸರ್ಕಾರಕ್ಕೆ ಇರಬೇಕು
Last Updated 26 ಫೆಬ್ರುವರಿ 2025, 19:10 IST
ಸಂಪಾದಕೀಯ | ಕುಲಪತಿ ನೇಮಕದಲ್ಲಿ ವಿಳಂಬ; ಶೈಕ್ಷಣಿಕ ಚಟುವಟಿಕೆಗೆ ಪೆಟ್ಟು

ಮಹಿಳಾ ವಿವಿ: ಪ್ರೊ. ಶಾಂತಾದೇವಿ ಹಂಗಾಮಿ ಕುಲಪತಿ 

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರು ಶುಕ್ರವಾರ ನಿವೃತ್ತಿಯಾದರು. 
Last Updated 24 ಜನವರಿ 2025, 16:03 IST
ಮಹಿಳಾ ವಿವಿ: ಪ್ರೊ. ಶಾಂತಾದೇವಿ ಹಂಗಾಮಿ ಕುಲಪತಿ 

ಕುಲಪತಿ ನೇಮಕದಲ್ಲಿ ರಾಜ್ಯಪಾಲರದ್ದು ಮುಖ್ಯ ಪಾತ್ರ: ಯುಜಿಸಿ ಮುಖ್ಯಸ್ಥ

ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ವಿಚಾರದಲ್ಲಿ ರಾಜ್ಯಪಾಲರು ಮಹತ್ವದ ಪಾತ್ರ ವಹಿಸುತ್ತಾರೆ. ಯುಜಿಸಿ ಇತ್ತೀಚೆಗೆ ಹೊರಡಿಸಿರುವ ಕರಡು ಅಧಿಸೂಚನೆಗೆ ರಾಜ್ಯಗಳು ಬದ್ಧವಾಗಿರಬೇಕು ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ಮುಖ್ಯಸ್ಥ ಎಂ.ಜಗದೀಶ್‌ ಕುಮಾರ್‌ ಅವರು ಹೇಳಿದರು.
Last Updated 17 ಜನವರಿ 2025, 15:21 IST
ಕುಲಪತಿ ನೇಮಕದಲ್ಲಿ ರಾಜ್ಯಪಾಲರದ್ದು ಮುಖ್ಯ ಪಾತ್ರ: ಯುಜಿಸಿ ಮುಖ್ಯಸ್ಥ

ಕಲಬುರಗಿ: ಸಿಯುಕೆ ಕುಲಪತಿ, ಕುಲಸಚಿವರ ವಿರುದ್ಧ ಎಫ್‌ಐಆರ್

ಕಲಬುರಗಿ: ಸಿಯುಕೆ ಕುಲಪತಿ, ಕುಲಸಚಿವರ ವಿರುದ್ಧ ಎಫ್‌ಐಆರ್
Last Updated 2 ಆಗಸ್ಟ್ 2024, 23:22 IST
ಕಲಬುರಗಿ: ಸಿಯುಕೆ ಕುಲಪತಿ, ಕುಲಸಚಿವರ ವಿರುದ್ಧ ಎಫ್‌ಐಆರ್

ಮಾಹೆಯ ಮೊದಲ ಕುಲಪತಿ ಡಾ.ವಲ್ಯತ್ತಾನ್ ನಿಧನ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ಮೊದಲ ಕುಲಪತಿ ಹಾಗೂ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಎಸ್. ವಲ್ಯತ್ತಾನ್(90) ಅವರು ಮಣಿಪಾಲದಲ್ಲಿ ನಿಧನರಾದರು.
Last Updated 18 ಜುಲೈ 2024, 5:16 IST
ಮಾಹೆಯ ಮೊದಲ ಕುಲಪತಿ ಡಾ.ವಲ್ಯತ್ತಾನ್ ನಿಧನ
ADVERTISEMENT

ಕೃಷಿ ವಿವಿ ವಿಶ್ರಾಂತ ಕುಲಪತಿ ಜಿ.ಕೆ.ವೀರೇಶ್ ನಿಧನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಜಿ.ಕೆ.ವೀರೇಶ್(89) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ಗಂಗಾನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು.
Last Updated 6 ಫೆಬ್ರುವರಿ 2024, 11:17 IST
ಕೃಷಿ ವಿವಿ ವಿಶ್ರಾಂತ ಕುಲಪತಿ ಜಿ.ಕೆ.ವೀರೇಶ್ ನಿಧನ

ಶಿವಮೊಗ್ಗ: ರಾಜ್ಯಪಾಲರ ಭಾಷಣದ ವೇಳೆ ಕುಲಪತಿ ವಿರುದ್ಧ ಧಿಕ್ಕಾರದ ಕೂಗು

ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ
Last Updated 22 ಜುಲೈ 2023, 6:08 IST
ಶಿವಮೊಗ್ಗ: ರಾಜ್ಯಪಾಲರ ಭಾಷಣದ ವೇಳೆ ಕುಲಪತಿ ವಿರುದ್ಧ ಧಿಕ್ಕಾರದ ಕೂಗು

ನಿವೇಶನ ಒತ್ತುವರಿ ‍ಪ್ರಕರಣ: ವಿವಾದ ಸೃಷ್ಟಿಸಿದ ಮೈಸೂರು ವಿ.ವಿ ಕುಲಪತಿ ನೇಮಕ

ವಂಚನೆ ಪ್ರಕರಣ ಎದುರಿಸುತ್ತಿರುವ ಪ್ರೊ.ಎನ್‌.ಕೆ.ಲೋಕನಾಥ್‌ ಅವರನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಿರುವ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.
Last Updated 11 ಏಪ್ರಿಲ್ 2023, 6:50 IST
ನಿವೇಶನ ಒತ್ತುವರಿ ‍ಪ್ರಕರಣ: ವಿವಾದ ಸೃಷ್ಟಿಸಿದ ಮೈಸೂರು ವಿ.ವಿ ಕುಲಪತಿ ನೇಮಕ
ADVERTISEMENT
ADVERTISEMENT
ADVERTISEMENT