ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chandrayan

ADVERTISEMENT

Chandrayaan 3 | ಅಮೆರಿಕನ್ ಭಾರತೀಯರಲ್ಲೂ ಮನೆ ಮಾಡಿದ ಸಂಭ್ರಮ

ಚಂದಿರನ ದಕ್ಷಿಣ ಧ್ರುವದ ಅಂಗಳದಲ್ಲಿ ಲ್ಯಾಂಡರ್‌ ಘಟಕವನ್ನು ಯಶಸ್ವಿಯಾಗಿ ಇಳಿಸಿರುವ ಇಸ್ರೊ ಸಾಧನೆಯು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುವಂತೆ ಮಾಡಿದೆ ಎಂದು ಇಲ್ಲಿನ ಭಾರತೀಯ ಸಮುದಾಯ ಬುಧವಾರ ಹೇಳಿದೆ.
Last Updated 23 ಆಗಸ್ಟ್ 2023, 16:30 IST
Chandrayaan 3 | ಅಮೆರಿಕನ್ ಭಾರತೀಯರಲ್ಲೂ ಮನೆ ಮಾಡಿದ ಸಂಭ್ರಮ

ಕಕ್ಷೆಗೆ ಸೇರಿದ ಚಂದ್ರಯಾನ–3: ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹರ್ಷ

ಚಂದ್ರಯಾನ–3ಕ್ಕೆ ನಿಯೋಜನೆಗೊಂಡಿದ್ದ ಮಾರ್ಕ್‌–3 ರಾಕೆಟ್‌ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 14 ಜುಲೈ 2023, 9:44 IST
ಕಕ್ಷೆಗೆ ಸೇರಿದ ಚಂದ್ರಯಾನ–3: ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹರ್ಷ

ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

*ಶ್ರೀಹರಿಕೋಟಾದತ್ತ ದೇಶದ ಚಿತ್ತ
Last Updated 13 ಜುಲೈ 2023, 23:58 IST
ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

ಚಂದ್ರಯಾನ–3: ಉಡಾವಣಾ ಪೂರ್ವಾಭ್ಯಾಸ ಪೂರ್ಣಗೊಳಿಸಿದ ಇಸ್ರೊ

ತಿರುಪತಿ: ಚಂದ್ರಯಾನ–3 ಉಡಾವಣಾ ಪೂರ್ವಾಭ್ಯಾಸವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೊ) ಮಂಗಳವಾರ ಪೂರ್ಣಗೊಳಿಸಿದೆ. ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ–3ಉಡಾವಣೆಯಾಗಲಿದೆ.
Last Updated 11 ಜುಲೈ 2023, 14:17 IST
ಚಂದ್ರಯಾನ–3: ಉಡಾವಣಾ ಪೂರ್ವಾಭ್ಯಾಸ ಪೂರ್ಣಗೊಳಿಸಿದ ಇಸ್ರೊ

‘ಇಂದಲ್ಲ ನಾಳೆ ನೀವು ಸಾಧಿಸುತ್ತೀರಿ’ ಇಸ್ರೋ ಬೆಂಬಲಕ್ಕೆ ನಿಂತ ಭಾರತೀಯರು

‘ವಿಜ್ಞಾನಿಗಳ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇದೆ. ಇಂದಲ್ಲನಾಳೆ ನೀವು ಸಾಧಿಸುತ್ತೀರಿ. ನಾವು ನಿಮ್ಮೊಡನೆ ಇದ್ದೇವೆ, ಇರುತ್ತೇವೆ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
Last Updated 15 ಜುಲೈ 2019, 6:44 IST
‘ಇಂದಲ್ಲ ನಾಳೆ ನೀವು ಸಾಧಿಸುತ್ತೀರಿ’ ಇಸ್ರೋ ಬೆಂಬಲಕ್ಕೆ ನಿಂತ ಭಾರತೀಯರು

‘ಚಂದ್ರಯಾನ– 2’ ಜುಲೈನಲ್ಲಿ ಉಡಾವಣೆ

ಚಂದ್ರನ ಅಂಗಳದಲ್ಲಿ ವೈಜ್ಞಾನಿಕ ಅಧ್ಯಯನಕ್ಕಾಗಿ ಸಿದ್ಧಗೊಂಡಿರುವ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆಯ ಉಡಾವಣೆಗೆ ಮುಹೂರ್ತ ನಿಗದಿಯಾಗಿದೆ.
Last Updated 1 ಮೇ 2019, 20:16 IST
‘ಚಂದ್ರಯಾನ– 2’  ಜುಲೈನಲ್ಲಿ ಉಡಾವಣೆ
ADVERTISEMENT
ADVERTISEMENT
ADVERTISEMENT
ADVERTISEMENT