ಲೋಕೋಪಯೋಗಿ ವಿಶೇಷ ವಿಭಾಗ ವಿಜಯಪುರಕ್ಕೆ ಸ್ಥಳಾಂತರ: ಸಂಕಷ್ಟಕ್ಕೆ ಸಿಲುಕಿದ ನೌಕರರು
PWD Department Transfer: ಚನ್ನಪಟ್ಟಣದಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗವನ್ನು ಅಧಿಕಾರಿಗಳು ಮತ್ತು ನೌಕರರ ಸಮೇತ ವಿಜಯಪುರಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ.Last Updated 1 ನವೆಂಬರ್ 2025, 2:21 IST