ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

Charles

ADVERTISEMENT

ಬ್ರಿಟನ್ ದೊರೆಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು, ಬ್ರಿಟನ್ ದೊರೆ 3ನೇ ಕಿಂಗ್ಸ್ ಚಾರ್ಲ್ಸ್ ಅವರನ್ನು ಗುರುವಾರ ಭೇಟಿಯಾದರು. ಈ ವೇಳೆ ಅವರು ಚಾರ್ಲ್ಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
Last Updated 25 ಜುಲೈ 2025, 6:26 IST
ಬ್ರಿಟನ್ ದೊರೆಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಯಶಸ್ವಿ ಬ್ರಿಟನ್ ಪ್ರವಾಸದ ಬಳಿಕ ಮಾಲ್ದೀವ್ಸ್‌ಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

India Maldives Diplomacy: ಯಶಸ್ವಿ ಬ್ರಿಟನ್ ಪ್ರವಾಸದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾಲ್ದೀವ್ಸ್‌ಗೆ ಪ್ರಯಾಣ ಕೈಗೊಂಡಿದ್ದಾರೆ.
Last Updated 25 ಜುಲೈ 2025, 2:01 IST
ಯಶಸ್ವಿ ಬ್ರಿಟನ್ ಪ್ರವಾಸದ ಬಳಿಕ ಮಾಲ್ದೀವ್ಸ್‌ಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

ಕೊನೆ ಬ್ಯಾಟರ್ ಔಟಾದಾಗ ಹೇಗನಿಸಿತು: ಭಾರತ ತಂಡಕ್ಕೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

Test cricket: ಲಂಡನ್: ಇಂಗ್ಲೆಂಡ್‌ನ ಮೂರನೇ ಕಿಂಗ್ ಚಾರ್ಲ್ಸ್‌ ಅವರು ಮಂಗಳವಾರ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ಕೇಳಿದ ಪ್ರಶ್ನೆ ಇದು.
Last Updated 16 ಜುಲೈ 2025, 0:30 IST
ಕೊನೆ ಬ್ಯಾಟರ್ ಔಟಾದಾಗ ಹೇಗನಿಸಿತು: ಭಾರತ ತಂಡಕ್ಕೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ ಬ್ರಿಟನ್ ದೊರೆ ಮೂರನೇ ಚಾರ್ಲ್ಸ್

ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರು ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ್ದು, ವೈಟ್‌ಫೀಲ್ಡ್‌ನಲ್ಲಿರುವ ಸೌಖ್ಯ ಇಂಟರ್‌ನ್ಯಾಷನಲ್ ಹೊಲಿಸ್ಟಿಕ್‌ ಸೆಂಟರ್‌ನಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 30 ಅಕ್ಟೋಬರ್ 2024, 5:15 IST
ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ ಬ್ರಿಟನ್ ದೊರೆ ಮೂರನೇ ಚಾರ್ಲ್ಸ್

ನೀವು ನಮ್ಮ ರಾಜ ಅಲ್ಲ : 3ನೇ ಚಾರ್ಲ್ಸ್ ವಿರುದ್ಧ ಆಸ್ಟ್ರೇಲಿಯಾ ಸೆನೆಟರ್‌ ಆಕ್ರೋಶ

ಬ್ರಿಟನ್‌ನ ರಾಜ 3ನೇ ಚಾರ್ಲ್ಸ್ ಮತ್ತು ಅವರ ಪತ್ನಿ ಆಸ್ಟ್ರೇಲಿಯಾಗೆ ಸಂಸತ್ತಿಗೆ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಸೆನೆಟರ್‌ ಒಬ್ಬರು, ‘ಆಸ್ಟ್ರೇಲಿಯಾ ನಿಮ್ಮ ನೆಲ ಅಲ್ಲ, ನೀವು ನಮ್ಮ ರಾಜ ಅಲ್ಲ’ ಎಂದು ಕೂಗಿದರು.
Last Updated 21 ಅಕ್ಟೋಬರ್ 2024, 13:59 IST
ನೀವು ನಮ್ಮ ರಾಜ ಅಲ್ಲ : 3ನೇ ಚಾರ್ಲ್ಸ್ ವಿರುದ್ಧ  ಆಸ್ಟ್ರೇಲಿಯಾ ಸೆನೆಟರ್‌ ಆಕ್ರೋಶ

ಕೀರ್ ಸ್ಟಾರ್ಮರ್‌ ಬ್ರಿಟನ್ ಪ್ರಧಾನಿ: ದೊರೆ ಚಾರ್ಲ್ಸ್ ಭೇಟಿ ಬಳಿಕ ಅಧಿಕೃತ ಘೋಷಣೆ

ಲೇಬರ್ ಪಕ್ಷ ಚುನಾವಣೆ ಗೆದ್ದ ಬೆನ್ನಲ್ಲೇ, ಕೀರ್ ಸ್ಟಾರ್ಮರ್‌ ಅವರು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ದೊರೆ ಮೂರನೇ ಚಾರ್ಲ್ಸ್‌ ಅವರನ್ನು ಭೇಟಿ ಮಾಡಿದ್ದಾರೆ.
Last Updated 5 ಜುಲೈ 2024, 13:02 IST
ಕೀರ್ ಸ್ಟಾರ್ಮರ್‌ ಬ್ರಿಟನ್ ಪ್ರಧಾನಿ: ದೊರೆ ಚಾರ್ಲ್ಸ್ ಭೇಟಿ ಬಳಿಕ ಅಧಿಕೃತ ಘೋಷಣೆ

ಕ್ಯಾನ್ಸರ್‌ನಿಂದ ಕಿಂಗ್ ಚಾರ್ಲ್ಸ್ ಶೀಘ್ರ ಗುಣಮುಖರಾಗಲಿ: ಪ್ರಧಾನಿ ಮೋದಿ

ಕ್ಯಾನ್ಸರ್‌ನಿಂದ ಬಳಲುತ್ತಿರುವ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಾರೈಸಿದ್ದಾರೆ.
Last Updated 6 ಫೆಬ್ರುವರಿ 2024, 6:11 IST
ಕ್ಯಾನ್ಸರ್‌ನಿಂದ ಕಿಂಗ್ ಚಾರ್ಲ್ಸ್ ಶೀಘ್ರ ಗುಣಮುಖರಾಗಲಿ: ಪ್ರಧಾನಿ ಮೋದಿ
ADVERTISEMENT

ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗೆ ಕ್ಯಾನ್ಸರ್ ದೃಢ

ಬ್ರಿಟನ್ ರಾಜ 3ನೇ ಚಾರ್ಲ್ಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ.
Last Updated 6 ಫೆಬ್ರುವರಿ 2024, 2:15 IST
ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗೆ ಕ್ಯಾನ್ಸರ್ ದೃಢ

ಲಂಡನ್: ಚಾರ್ಲ್ಸ್ ಪಟ್ಟಾಭಿಷೇಕ–ಸರ್ವಧರ್ಮ ಪ್ರಾರ್ಥನೆ

ಬ್ರಿಟನ್‌ ರಾಜ ಮೂರನೇ ಚಾರ್ಲ್ಸ್‌ ಅವರ ಪಟ್ಟಾಭಿಷೇಕದ ಅಂಗವಾಗಿ ಸ್ಕಾಟ್ಲೆಂಡ್‌ ರಾಜಧಾನಿ ಎಡಿನ್‌ಬರ್ಗ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು.
Last Updated 5 ಜುಲೈ 2023, 16:50 IST
fallback

ಇಂದು 3ನೇ ಚಾರ್ಲ್ಸ್‌ ಪಟ್ಟಾಭಿಷೇಕ: ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಸಡಗರ

ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ ಸಮಾರಂಭವು ಇಂದು ವೈಭವೋಪೇತವಾಗಿ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಗಣ್ಯಾತಿಗಣ್ಯರ ದಂಡೇ ಇಲ್ಲಿನ ಬಕಿಂಗ್‌ಹ್ಯಾಮ್‌ ಅರಮನೆಗೆ ಹರಿದು ಬಂದಿದೆ.
Last Updated 5 ಮೇ 2023, 21:39 IST
ಇಂದು 3ನೇ ಚಾರ್ಲ್ಸ್‌ ಪಟ್ಟಾಭಿಷೇಕ: ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಸಡಗರ
ADVERTISEMENT
ADVERTISEMENT
ADVERTISEMENT