ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ChatGPT

ADVERTISEMENT

ಮುಂದಿನ ವಾರ ಆ್ಯಂಡ್ರಾಯ್ಡ್‌ ಡಿವೈಸ್‌ಗಳಿಗೆ ChatGPT ಲಭ್ಯ

ChatGPT ಅಭಿವೃದ್ಧಿಪಡಿರುವ ಓಪನ್ ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರು ಈ ವಿಚಾರವನ್ನು ಶುಕ್ರವಾರ ತಿಳಿಸಿದ್ದಾರೆ.
Last Updated 22 ಜುಲೈ 2023, 13:15 IST
ಮುಂದಿನ ವಾರ ಆ್ಯಂಡ್ರಾಯ್ಡ್‌ ಡಿವೈಸ್‌ಗಳಿಗೆ ChatGPT ಲಭ್ಯ

ಥ್ರೆಡ್ಸ್‌ ನಂತರ ಚಾಟ್‌ಬಾಟ್‌ ಕ್ಷೇತ್ರಕ್ಕೆ ಮೆಟಾ ‍‍‍ಪದಾರ್ಪಣೆ: 'ಲಾಮಾ 2' ಲೋಕಾರ್ಪಣೆ

ಒಪನ್‌ಎಐನ ಚಾಟ್‌ಜಿಪಿಟಿ, ಗೂಗಲ್‌ ಬಾರ್ಡ್‌, ಮೈಕ್ರೊಸಾಫ್ಟ್‌ ಬಿಂಗ್‌ನಂತೆ ಚಾಟ್‌ಬಾಟ್‌ ಕ್ಷೇತ್ರಕ್ಕೆ ಫೇಸ್‌ಬುಕ್‌ ಮೆಟಾ ಪದಾರ್ಪಣೆ ಮಾಡಿದೆ. ಕೃತಕಬುದ್ಧಿಮತ್ತೆ ಬಳಸಿ ಬಳಕೆದಾರರ ಬೇಡಿಕೆಗಳಿಗೆ ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡಬಲ್ಲ ‘ಲಾಮಾ 2’ ಅನ್ನು ಪರಿಚಯಿಸುತ್ತಿರುವುದಾಗಿ ಮೆಟಾ ಹೇಳಿದೆ.
Last Updated 19 ಜುಲೈ 2023, 6:56 IST
ಥ್ರೆಡ್ಸ್‌ ನಂತರ ಚಾಟ್‌ಬಾಟ್‌ ಕ್ಷೇತ್ರಕ್ಕೆ ಮೆಟಾ ‍‍‍ಪದಾರ್ಪಣೆ: 'ಲಾಮಾ 2' ಲೋಕಾರ್ಪಣೆ

Artificial Intelligence: ಚಾಟ್‌ ಜಿಪಿಟಿ vs ಗೂಗಲ್ ಬಾರ್ಡ್

ಆರೇಳು ತಿಂಗಳ ಹಿಂದೆ ತಂತ್ರಜ್ಞಾನ ಕ್ಷೇತ್ರಕ್ಕಷ್ಟೇ ಅಲ್ಲ, ಬಹುತೇಕ ಎಲ್ಲ ಕ್ಷೇತ್ರಗಳಿಗೂ ಸುಳಿಗಾಳಿಯಂತೆ ಬಂದು ಅಪ್ಪಳಿಸಿದ್ದು ಚಾಟ್-ಜಿಪಿಟಿ ಎಂಬ ಸಂಭಾಷಣಾ ತಂತ್ರಾಂಶ. ಅದಕ್ಕೆ ಸಮರ್ಥವಾಗಿ ಸವಾಲೊಡ್ಡುತ್ತಿದೆ ಗೂಗಲ್‌ನ ಬಾರ್ಡ್ (Google Bard) ಎಂಬ ಮತ್ತೊಂದು ‘ಉತ್ತರಿಸುವ ಯಂತ್ರ’
Last Updated 28 ಜೂನ್ 2023, 0:42 IST
Artificial Intelligence: ಚಾಟ್‌ ಜಿಪಿಟಿ vs ಗೂಗಲ್ ಬಾರ್ಡ್

ನ್ಯಾಯಾಲಯವನ್ನೂ ಪ್ರವೇಶಿಸಿದ ಕೃತಕ ಬುದ್ಧಿಮತ್ತೆ; ಚಾಟ್‌ಜಿಪಿಟಿ ಬಳಸಿದ ವಕೀಲ ಪೇಚಿಗೆ

ಶಿಕ್ಷಣ, ಐಟಿ, ಬಿಟಿ, ರಾಜಕಾರಣವನ್ನು ವ್ಯಾಪಿಸಿರುವ ಚಾಟ್‌ಬಾಟ್‌ಗಳು ಇದೀಗ ನ್ಯಾಯಾಲಯದ ಅಂಗಳವನ್ನೂ ಪ್ರವೇಶಿಸಿವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಓಪನ್‌ಎಐನ ಚಾಟ್‌ಜಿಪಿಟಿ ಬಳಸಿದ್ದ ವಕೀಲರೊಬ್ಬರು, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಪೇಚಿಗೆ ಸಿಲುಕಿದ ಪ್ರಕರಣವೊಂದು ವರದಿಯಾಗಿದೆ.
Last Updated 10 ಜೂನ್ 2023, 9:38 IST
ನ್ಯಾಯಾಲಯವನ್ನೂ ಪ್ರವೇಶಿಸಿದ ಕೃತಕ ಬುದ್ಧಿಮತ್ತೆ; ಚಾಟ್‌ಜಿಪಿಟಿ ಬಳಸಿದ ವಕೀಲ ಪೇಚಿಗೆ

ಆಂತರಿಕವಾಗಿ ChatGPT ಬ್ಯಾನ್ ಮಾಡಿದ ಸ್ಯಾಮ್‌ಸಂಗ್!

ಇತ್ತೀಚಿಗೆ ಸ್ಯಾಮ್‌ಸಂಗ್ ಕಂಪನಿಯ ಸೂಕ್ಷ್ಮ ದತ್ತಾಂಶ ಚಾಟ್‌ಜಿಪಿಟಿಯಲ್ಲಿ ಸೋರಿಕೆಯಾದ ಬೆನ್ನಲ್ಲೇ ಈ ನಿರ್ಧಾರ ಹೊರ ಬಿದ್ದಿದೆ
Last Updated 3 ಮೇ 2023, 7:00 IST
ಆಂತರಿಕವಾಗಿ ChatGPT ಬ್ಯಾನ್ ಮಾಡಿದ ಸ್ಯಾಮ್‌ಸಂಗ್!

ಚ್ಯಾಟ್‌ ಜಿಪಿಟಿ ಮತ್ತು ಪರೀಕ್ಷೆಗಳ ಸತ್ವಪರೀಕ್ಷೆ

ಮೌಲ್ಯಮಾಪನ ಮಾಡುತ್ತ ಕುಳಿತಿದ್ದ ಸೌಪರ್ಣಿಕಾಗೆ ಫ್ಯಾನ್‌ ಕೆಳಗೂ ಧಗೆ! ಒಂದೇ ಬಗೆಯ ಉತ್ತರಗಳು, ಪಾಸ್‌ ಆಗುವುದೇ ಸಾಧ್ಯವಿಲ್ಲ ಎಂಬಂತಿದ್ದ ವಿದ್ಯಾರ್ಥಿಗಳು ಫಸ್ಟ್‌ ಕ್ಲಾಸ್‌ ಅಂಕಗನ್ನು ತೆಗೆದಿರುವಾಗ, ತನ್ನ ಪುನರಾವರ್ತನೆ ಕ್ಲಾಸುಗಳು ಅಷ್ಟು ಪ್ರಬಲ ಪ್ರಭಾವ ಬೀರಿದ್ದವಾ ಅಥವಾ ಕಾಪಿ ಹೊಡೆದಿದ್ದಾರಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿ, ಎರಡನೆಯದ್ದೇ ನಿಜ ಎನಿಸಿ ಕಸಿವಿಸಿ ಹೆಚ್ಚಾಗಿತ್ತು. ಪೋಷಕರು, ಶಿಕ್ಷಕರು ಅದೆಷ್ಟೇ ಹುಷಾರಾಗಿದ್ದರೂ ವಿದ್ಯಾರ್ಥಿಗಳು ರಂಗೋಲಿ ಕೆಳಗೆ ತೂರುವವರೇ! ಅದರಲ್ಲೂ ಈಗ ಹೊಚ್ಚಹೊಸ ‘ಚ್ಯಾಟ್-ಜಿಪಿಟಿ’ ಕೂಡ ಕೈಗೆ ಸಿಕ್ಕಿದೆ!
Last Updated 18 ಏಪ್ರಿಲ್ 2023, 19:30 IST
ಚ್ಯಾಟ್‌ ಜಿಪಿಟಿ ಮತ್ತು ಪರೀಕ್ಷೆಗಳ ಸತ್ವಪರೀಕ್ಷೆ

ನಾಗೇಶ ಹೆಗಡೆ ಲೇಖನ | ಸತ್ಯದ ನೆತ್ತಿಗೆ ಸುಂದರ ಸುತ್ತಿಗೆ

ಕೃತಕ ಬುದ್ಧಿಮತ್ತೆ ಎಂಬ ಭೂತ ಇದೀಗ ಬಾಟಲಿಯಿಂದ ಹೊರಬಿದ್ದಿದೆ. ಮುಂದೇನು?
Last Updated 13 ಏಪ್ರಿಲ್ 2023, 2:03 IST
ನಾಗೇಶ ಹೆಗಡೆ ಲೇಖನ | ಸತ್ಯದ ನೆತ್ತಿಗೆ ಸುಂದರ ಸುತ್ತಿಗೆ
ADVERTISEMENT

ಚಾಟ್‌ಜಿಪಿಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಆಸೀಸ್ ಮೇಯರ್

ಚಾಟ್‌ ಜಿಪಿಟಿಯು ತನ್ನನ್ನು ‘ಅಪರಾಧಿ‘ ಎಂದು ಪರಿಚಯಿಸಿರುವುದರ ವಿರುದ್ಧ ಆಕ್ರೋಶಗೊಂಡ ಆಸ್ಟ್ರೇಲಿಯಾದ ಮೇಯರ್‌ ಒಬ್ಬರು ಚಾಟ್‌ ಜಿಪಿಟಿ ತಂತ್ರಾಂಶವನ್ನು ರೂಪಿಸಿದ ಓಪನ್‌ ಎಐ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
Last Updated 6 ಏಪ್ರಿಲ್ 2023, 11:36 IST
ಚಾಟ್‌ಜಿಪಿಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಆಸೀಸ್ ಮೇಯರ್

chatGPT | ಚಾಟ್‌ಜಿಪಿಟಿ ಕೃತಕ ಬುದ್ಧಿಮತ್ತೆಯ ‘ಸಹಜ’ಬುದ್ಧಿ

2022ರ ನವೆಂಬರ್‌ ಮಾಸ ಭವಿಷ್ಯದ ತಂತ್ರಜ್ಞಾನ ವಲಯದಲ್ಲೊಂದು ಬಿರುಗಾಳಿ ಎಬ್ಬಿಸುವುದಕ್ಕೆ ಕಾರಣವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲವೇನೋ! ಸದ್ದು ಗದ್ದಲವಿಲ್ಲದೇ ‘ಓಪನ್ ಎಐ’ ತನ್ನ ವೆಬ್‌ಸೈಟ್‌ನ ಒಂದು ಮೂಲೆಯಲ್ಲಿ ‘ಟ್ರೈ ಇಟ್’ ಎಂಬ ಬಟನ್ ಅಡಿಯಲ್ಲಿ ಬಿಡುಗಡೆ ಮಾಡಿದ ‘ಚಾಟ್‌ ಜಿಪಿಟಿ’ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಗೂಗಲ್ ಎಂಬ ಬೃಹತ್ ಸಂಸ್ಥೆಯ ಭವಿಷ್ಯಕ್ಕೆ ಕೊಳ್ಳಿ ಇಟ್ಟೀತು ಎಂದು ಯಾರೂ ಊಹಿಸಿರಲಿಲ್ಲ. ತಂತ್ರಜ್ಞಾನ ವಲಯದಲ್ಲಿ ಓಪನ್ ಎಐ ಅಭಿವೃದ್ಧಿಪಡಿಸುತ್ತಿರುವ ಜಿಪಿಟಿ-3 ಬಗ್ಗೆ ಅಪಾರ ಕುತೂಹಲವೇನೋ ಇತ್ತು. ಆದರೆ, ಇದು ಹೊರತಂದ ಉತ್ಪನ್ನ ಚಾಟ್ ಜಿಪಿಟಿ ಈ ಮಟ್ಟಕ್ಕೆ ನಿಖರ ಮತ್ತು ಕರಾರುವಾಕ್ಕಾಗಿರುತ್ತದೆ ಮತ್ತು ಇದರ ಅಳವಡಿಕೆಯ ವ್ಯಾಪ್ತಿ ಅಪಾರವಾಗಬಹುದು ಎಂಬ ಅಂದಾಜು ಇರಲಿಲ್ಲ.
Last Updated 15 ಫೆಬ್ರವರಿ 2023, 0:00 IST
chatGPT | ಚಾಟ್‌ಜಿಪಿಟಿ ಕೃತಕ ಬುದ್ಧಿಮತ್ತೆಯ ‘ಸಹಜ’ಬುದ್ಧಿ
ADVERTISEMENT
ADVERTISEMENT
ADVERTISEMENT