ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chattisghad

ADVERTISEMENT

ಛತ್ತೀಸಗಢ | ಗಣಿಗಾರಿಕೆ ಗುಂಡಿಗೆ ಬಸ್ ಉರುಳಿ 12 ಸಾವು, 14 ಮಂದಿಗೆ ಗಾಯ

ಖಾಸಗಿ ಬಸ್‌ವೊಂದು ಗಣಿ ಪ್ರದೇಶದ ಗುಂಡಿಗೆ ಬಿದ್ದ ಪರಿಣಾಮ 12 ಜನರು ಮೃತಪಟ್ಟಿದ್ದು, 14 ಜನ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಏಪ್ರಿಲ್ 2024, 2:40 IST
ಛತ್ತೀಸಗಢ | ಗಣಿಗಾರಿಕೆ ಗುಂಡಿಗೆ ಬಸ್ ಉರುಳಿ 12 ಸಾವು, 14 ಮಂದಿಗೆ ಗಾಯ

ಛತ್ತೀಸಗಢದಲ್ಲಿ ಮತ್ತೆ ಮೂವರು ನಕ್ಸಲರ ಹತ್ಯೆ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮತ್ತು ಪೊಲೀಸ್‌ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ.
Last Updated 6 ಏಪ್ರಿಲ್ 2024, 6:58 IST
ಛತ್ತೀಸಗಢದಲ್ಲಿ ಮತ್ತೆ ಮೂವರು ನಕ್ಸಲರ ಹತ್ಯೆ

ಛತ್ತೀಸಗಢ | ಅಧಿಕಾರಕ್ಕೆ ಬಂದರೆ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ: ರಾಹುಲ್

‘ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಹಾಗೂ ಬೀಡಿ ಎಲೆ ಸಂಗ್ರಹಕಾರರಿಗೆ ವಾರ್ಷಿಕ ₹4 ಸಾವಿರ ಸಹಾಯಧನ ನೀಡಲಾಗುವುದು’ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
Last Updated 28 ಅಕ್ಟೋಬರ್ 2023, 11:12 IST
ಛತ್ತೀಸಗಢ | ಅಧಿಕಾರಕ್ಕೆ ಬಂದರೆ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ: ರಾಹುಲ್

ಛತ್ತೀಸ್‌ಗಢ | ಖಾಸಗಿ ಬಸ್‌ ಪಲ್ಟಿ: ಇಬ್ಬರ ಸಾವು, 26 ಮಂದಿಗೆ ಗಾಯ

ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 26 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಮೇ 2023, 10:48 IST
ಛತ್ತೀಸ್‌ಗಢ | ಖಾಸಗಿ ಬಸ್‌ ಪಲ್ಟಿ: ಇಬ್ಬರ ಸಾವು, 26 ಮಂದಿಗೆ ಗಾಯ

ಛತ್ತೀಸಗಢ ಅಬಕಾರಿ ಹಗರಣ ಪ್ರಕರಣ- ಸಿಎಂ ಭೂಪೇಶ್‌ ಬಘೇಲ್‌ ಬಂಧನಕ್ಕೆ ಎಎಪಿ ಒತ್ತಾಯ

ಛತ್ತೀಸಗಢ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಒತ್ತಾಯಿಸಿದೆ.
Last Updated 9 ಮೇ 2023, 10:58 IST
ಛತ್ತೀಸಗಢ ಅಬಕಾರಿ ಹಗರಣ ಪ್ರಕರಣ- ಸಿಎಂ ಭೂಪೇಶ್‌ ಬಘೇಲ್‌ ಬಂಧನಕ್ಕೆ ಎಎಪಿ ಒತ್ತಾಯ

ಛತ್ತೀಸ್‌ಗಡ: ಸೊಸೆಗೆ ಮರು ಮದುವೆ ಮಾಡಿಸಿದ ಮಾಜಿ ಸಂಸದ

ಬಿಜೆಪಿಯ ಮಾಜಿ ಸಂಸದಚಂದುಲಾಲ್ ಸಾಹು ಅವರು ತಮ್ಮ ವಿಧವೆಸೊಸೆಗೆ ಮರು ಮದುವೆ ಮಾಡಿಸಿದ್ದಾರೆ.
Last Updated 7 ನವೆಂಬರ್ 2022, 12:07 IST
fallback

2022ರ ವೇಳೆಗೆ ಸೂರಿಲ್ಲದವರಿಗೆ ಸೂರು ನಮ್ಮ ಗುರಿ-ನರೇಂದ್ರ ಮೋದಿ

ಕೊರ್ಬಾದಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರ ರ‌್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರಿಗೆ ದ್ರೋಹ ಬಗೆಯುವುದರಲ್ಲಿ ಪಿಎಚ್ ಡಿ ಪಡೆದಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
Last Updated 16 ಏಪ್ರಿಲ್ 2019, 13:54 IST
2022ರ ವೇಳೆಗೆ ಸೂರಿಲ್ಲದವರಿಗೆ ಸೂರು ನಮ್ಮ ಗುರಿ-ನರೇಂದ್ರ ಮೋದಿ
ADVERTISEMENT

ಗುಂಡಿನ ಚಕಮಕಿ-ಗಡಿಯಲ್ಲಿ ನಾಲ್ವರು ಯೋಧರ ಸಾವು

ಛತ್ತೀಸಗಡದ ಕಂಕೆರ್ ಜಿಲ್ಲೆಗೆ ಸೇರಿದ ಗ್ರಾಮವೊಂದರ ಹೊರವಲಯದಲ್ಲಿ ನಕ್ಸಲರು ಹಾಗೂ ಬಿಎಸ್‌ಎಫ್ ಯೋಧರ ನಡುವೆ ಗುಂಡಿನ ಚಕಮಕಿ
Last Updated 4 ಏಪ್ರಿಲ್ 2019, 12:31 IST
ಗುಂಡಿನ ಚಕಮಕಿ-ಗಡಿಯಲ್ಲಿ ನಾಲ್ವರು ಯೋಧರ ಸಾವು
ADVERTISEMENT
ADVERTISEMENT
ADVERTISEMENT