ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Checkpost

ADVERTISEMENT

ಹುಣಸಗಿ: ಮತಗಟ್ಟೆ, ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಭೇಟಿ

ಲೋಕಸಭೆ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 19 ಮಾರ್ಚ್ 2024, 15:52 IST
ಹುಣಸಗಿ: ಮತಗಟ್ಟೆ, ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಭೇಟಿ

ಕರ್ನಾಟಕ ಚುನಾವಣೆ: ಗಡಿ ಜಿಲ್ಲೆಗಳಲ್ಲಿ 45 ಚೆಕ್‌ಪೋಸ್ಟ್‌ ಸ್ಥಾಪಿಸಿದ ಆಂಧ್ರಪ್ರದೇಶ

3008 ಲೀಟರ್‌ಗಳಷ್ಟು ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ, 90 ಮಿ.ಲೀ ನ 444 ಟೆಟ್ರಾ ಪ್ಯಾಕ್‌ ಮದ್ಯಗಳು, ಹಾಗೂ ಎರಡೂವರೆ ಕೆ.ಜಿಗಳಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ
Last Updated 1 ಮೇ 2023, 14:28 IST
ಕರ್ನಾಟಕ ಚುನಾವಣೆ: ಗಡಿ ಜಿಲ್ಲೆಗಳಲ್ಲಿ 45 ಚೆಕ್‌ಪೋಸ್ಟ್‌ ಸ್ಥಾಪಿಸಿದ ಆಂಧ್ರಪ್ರದೇಶ

ಕಲ್ಲಹಳ್ಳಿ ಚೆಕ್ ಪೋಸ್ಟ್‌ನಲ್ಲಿ ₹5 ಲಕ್ಷ ವಶ

ತಾಲ್ಲೂಕಿನ ಕಲ್ಲಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬೊಲೆರೊ ವಾಹನದಿಂದ ₹5 ಲಕ್ಷ ನಗದು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 24 ಏಪ್ರಿಲ್ 2023, 9:27 IST
ಕಲ್ಲಹಳ್ಳಿ ಚೆಕ್ ಪೋಸ್ಟ್‌ನಲ್ಲಿ ₹5 ಲಕ್ಷ ವಶ

ವಿಜಯನಗರ: 20 ತೊಲ ಬಂಗಾರ ವಶಕ್ಕೆ ಪಡೆದ ಪೊಲೀಸರು

ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲೆಯ ಮೂರು ಚೆಕ್‌ಪೋಸ್ಟ್‌ಗಳಲ್ಲಿ 20 ತೊಲ ಚಿನ್ನಾಭರಣ, ₹6.80 ಲಕ್ಷ ನಗದು ಹಣವನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.
Last Updated 3 ಏಪ್ರಿಲ್ 2023, 4:39 IST
ವಿಜಯನಗರ: 20 ತೊಲ ಬಂಗಾರ ವಶಕ್ಕೆ ಪಡೆದ ಪೊಲೀಸರು

ಒಳನೋಟ | ಸಾರಿಗೆ ಇಲಾಖೆ: ಇಲ್ಲಿ ಎಲ್ಲರೂ ಪಾಲುದಾರರು!

ಸಾರಿಗೆ ಇಲಾಖೆಯಲ್ಲಿ ಹಾದಿ ತಪ್ಪುತ್ತಿರುವ ಸುಧಾರಣಾ ಕ್ರಮಗಳು
Last Updated 16 ಜುಲೈ 2022, 19:30 IST
ಒಳನೋಟ | ಸಾರಿಗೆ ಇಲಾಖೆ: ಇಲ್ಲಿ ಎಲ್ಲರೂ ಪಾಲುದಾರರು!

ಒಳನೋಟ | ಸಾರಿಗೆ ಇಲಾಖೆ: ಸುಲಿಗೆ ಕೇಂದ್ರವಾಗಿರುವ ಚೆಕ್‌ಪೋಸ್ಟ್‌!

ರಾಜ್ಯ ಪ್ರವೇಶಿಸುವ ವಾಹನಗಳು ಅದರಲ್ಲೂ ಸರಕು ವಾಹನಗಳ ತಪಾಸಣೆಗಾಗಿ ಗಡಿಭಾಗಗಳಲ್ಲಿ ತೆರೆಯಲಾಗಿರುವ ಆರ್‌ಟಿಒ ಚೆಕ್‌ಪೋಸ್ಟ್‌ಗಳು, ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜೇಬು ತುಂಬಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಲಾರಿ ಚಾಲಕರು, ಮಾಲೀಕರು ಕೂಡ ಇದಕ್ಕೆ ‘ಕೈ’ ಜೋಡಿಸಿರುವುದರಿಂದ ಯಾವುದೇ ಅಡ್ಡಿ– ಆತಂಕ ಇಲ್ಲದೇ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ.
Last Updated 16 ಜುಲೈ 2022, 19:30 IST
ಒಳನೋಟ | ಸಾರಿಗೆ ಇಲಾಖೆ: ಸುಲಿಗೆ ಕೇಂದ್ರವಾಗಿರುವ ಚೆಕ್‌ಪೋಸ್ಟ್‌!

ಉಜಿರೆ: ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಕ್ರಮ- ಪೊಲೀಸ್ ಇಲಾಖೆಗೆ ಸೂಚನೆ

ಲಾಕ್‌ಡೌನ್ ಮುಗಿಯುವ ತನಕ ಧರ್ಮಸ್ಥಳದಲ್ಲಿ ‘ಹರಕೆ ಮಂಡೆ’ ತೆರೆಯದಂತೆ ಗುತ್ತಿಗೆದಾರರಿಗೆ ತಿಳಿಸಲಾಯಿತು.
Last Updated 20 ಜೂನ್ 2021, 5:40 IST
ಉಜಿರೆ: ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಕ್ರಮ- ಪೊಲೀಸ್ ಇಲಾಖೆಗೆ ಸೂಚನೆ
ADVERTISEMENT

ಚೆಕ್‌ಪೋಸ್ಟ್‌ ಮೇಲೆ ಉರುಳಿದ ರೆಂಬೆ

ತಾತ್ಕಾಲಿಕ ಚೆಕ್‌ಪೋಸ್ಟ್‌ ಮೇಲೆ ಮರದ ರೆಂಬೆ ಉರುಳಿದ ಪರಿಣಾಮ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ನೈಸ್‌ ರಸ್ತೆಯ ಬಳಿ ಭಾನುವಾರ ನಡೆದಿದೆ.
Last Updated 31 ಮೇ 2021, 2:36 IST
fallback

ಮೊಳಕಾಲ್ಮುರು: ಎರಡು ಕಡೆ ಚೆಕ್‌ಪೋಸ್ಟ್ ಶುರು

ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಾಲ್ಲೂಕಿನಲ್ಲಿ ಎರಡು ಕಡೆ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿದೆ.
Last Updated 23 ಏಪ್ರಿಲ್ 2021, 5:17 IST
ಮೊಳಕಾಲ್ಮುರು: ಎರಡು ಕಡೆ ಚೆಕ್‌ಪೋಸ್ಟ್ ಶುರು

ಚಾಮರಾಜನಗರದಲ್ಲಿ ಮತ್ತೆ ಅಂತರಜಿಲ್ಲೆ ಚೆಕ್‌ಪೋಸ್ಟ್‌

ಜನರ ಸಂಚಾರ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮ, ನೋಡೆಲ್‌ ಅಧಿಕಾರಿಗಳ ನೇಮಕ
Last Updated 30 ಜೂನ್ 2020, 9:36 IST
ಚಾಮರಾಜನಗರದಲ್ಲಿ ಮತ್ತೆ ಅಂತರಜಿಲ್ಲೆ ಚೆಕ್‌ಪೋಸ್ಟ್‌
ADVERTISEMENT
ADVERTISEMENT
ADVERTISEMENT