ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chef

ADVERTISEMENT

‘ಮಾಸ್ಟರ್‌ ಶೆಫ್‌ ಇಂಡಿಯಾ’ ಗೆದ್ದ ಮಂಗಳೂರು ಯುವಕ

‘ಸೋನಿ ಲಿವ್‌’ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಮುಂಬೈನಲ್ಲಿ ಆಯೋಜಿಸಿದ್ದ ‘ಮಾಸ್ಟರ್‌ ಶೆಫ್‌ ಇಂಡಿಯಾ’ ಸ್ಪರ್ಧೆಯಲ್ಲಿ ನಗರದ ಮುಹಮ್ಮದ್‌ ಆಶಿಕ್‌ (24) ಜಯಶಾಲಿಯಾ ಗಿದ್ದಾರೆ.
Last Updated 9 ಡಿಸೆಂಬರ್ 2023, 4:49 IST
‘ಮಾಸ್ಟರ್‌ ಶೆಫ್‌ ಇಂಡಿಯಾ’ ಗೆದ್ದ ಮಂಗಳೂರು ಯುವಕ

ಬಾಣಸಿಗ ಕುನಾಲ್‌ ಕಪೂರ್‌ ನೂತನ ಪುಸ್ತಕ ಮಾರ್ಚ್‌ 15ರಂದು ಬಿಡುಗಡೆ

ಬಾಣಸಿಗ (ಚೆಫ್ಸ್‌) ಕುನಾಲ್‌ ಕಪೂರ್‌ ಅವರು ‘ಕುನಾಲ್‌ ಕಪೂರ್‌ ಇನ್‌ ದಿ ಕಿಚನ್‌’ ಎಂಬ ಪುಸ್ತಕ ಬರೆದಿದ್ದು,‘ದೊಡ್ಡ ಪಂಜಾಬಿ ಕುಟುಂಬದ ಹುಡುಗನೊಬ್ಬನ ಪಯಣದ ನೆನಪುಗಳು ಮಾತ್ರವಲ್ಲದೆಪ್ರೀತಿಪಾತ್ರರ ಜತೆಗಿನ ಸಹಭೋಜನದ ಸವಿನೆನಪುಗಳನ್ನು ಬಣ್ಣಿಸಲಾಗಿದೆ’ ಎಂದು ಹೇಳಿಕೊಂಡಿದ್ದಾರೆ.
Last Updated 9 ಮಾರ್ಚ್ 2021, 11:13 IST
ಬಾಣಸಿಗ ಕುನಾಲ್‌ ಕಪೂರ್‌ ನೂತನ ಪುಸ್ತಕ ಮಾರ್ಚ್‌ 15ರಂದು ಬಿಡುಗಡೆ

ಕೋವಿಡ್–19 ಲಾಕ್‌ಡೌನ್ | ಯಶಸ್ಸಿನ ಪಥದಲ್ಲಿ ಪಾಕಪ್ರವೀಣೆಯರು..

ಕೋವಿಡ್‌–19 ಬಂದ ನಂತರ ಪಾಕಪ್ರವೀಣೆಯರ ಕಾರ್ಯವೈಖರಿಯೂ ಬದಲಾಗಿದೆ. ಮೊದಲು ಒಂದೇ ಕೆಲಸ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದ ಅವರು ಈಗ ತಮಗೆ ತಿಳಿದಿರುವ ಪಾಕವಿದ್ಯೆಯಿಂದಲೇ ಬದಲಿ ಮಾರ್ಗ ಹುಡುಕಿಕೊಂಡಿದ್ದಾರೆ. ಆ ಮೂಲಕ ಕೊರೊನಾ ತಂದಿದ್ದ ಸಂಕಷ್ಟಕ್ಕೆ ಸೆಡ್ಡು ಹೊಡೆದು ಗೆದ್ದಿದ್ದಾರೆ.
Last Updated 10 ಆಗಸ್ಟ್ 2020, 19:45 IST
ಕೋವಿಡ್–19 ಲಾಕ್‌ಡೌನ್ | ಯಶಸ್ಸಿನ ಪಥದಲ್ಲಿ ಪಾಕಪ್ರವೀಣೆಯರು..

ಕೇರಳ: ಕಿರುತೆರೆ ನಟಿ ಶವವಾಗಿ ಪತ್ತೆ

TV Personality And Chef Jagee John Found Dead At Her Home In Kerala
Last Updated 25 ಡಿಸೆಂಬರ್ 2019, 12:03 IST
ಕೇರಳ: ಕಿರುತೆರೆ ನಟಿ ಶವವಾಗಿ ಪತ್ತೆ

ಕಾರವಾರದ ಬಾಣಸಿಗ ಕಾಬೂಲ್‌ನಲ್ಲಿ ಅಪಹರಣ

ಕಡವಾಡದ ಕ್ರಿಶ್ಚಿಯನ್‌ ವಾಡಾದಲ್ಲಿರುವ ಕುಟುಂಬ ಸದಸ್ಯರಲ್ಲಿ ತೀವ್ರ ಆತಂಕ
Last Updated 3 ಆಗಸ್ಟ್ 2018, 16:35 IST
ಕಾರವಾರದ ಬಾಣಸಿಗ ಕಾಬೂಲ್‌ನಲ್ಲಿ ಅಪಹರಣ
ADVERTISEMENT
ADVERTISEMENT
ADVERTISEMENT
ADVERTISEMENT