ಅಕ್ರಮ ನಿವೇಶನ ವಾಪಸ್ ಮಾಡದಿದ್ದರೆ, ಸರ್ಕಾರದ ವಶಕ್ಕೆ: ಎನ್. ಚಲುವರಾಯಸ್ವಾಮಿ
ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಮುಡಾದಿಂದ ಕಾನೂನುಬಾಹಿರವಾಗಿ ನಿವೇಶನ ಪಡೆದಿರುವ ಎಲ್ಲರೂ ಅದೇ ರೀತಿ ವಾಪಸ್ ಕೊಟ್ಟರೆ ಗೌರವ. ಇಲ್ಲದಿದ್ದರೆ, ಸರ್ಕಾರ ರಚಿಸಿರುವ ಸಮಿತಿಯ ವರದಿ ಆಧರಿಸಿ ಅವುಗಳನ್ನು ಹಿಂಪಡೆಯಲಾಗುವುದು’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.Last Updated 5 ಅಕ್ಟೋಬರ್ 2024, 19:51 IST