ಶ್ರೀರಂಗಪಟ್ಟಣಕ್ಕೆ ಐಐಟಿ ತಪ್ಪಿಸಿದ್ದು ಎಚ್.ಡಿ. ದೇವೇಗೌಡ: ಸಚಿವ ಚಲುವರಾಯಸ್ವಾಮಿ
‘ನಾನು ಸಂಸದನಾಗಿದ್ದಾಗಿ ಶ್ರೀರಂಗಪಟ್ಟಣದಲ್ಲಿ ಐಐಟಿ ತೆರೆಯಬೇಕು ಎಂದು ಎಚ್.ಡಿ. ದೇವೇಗೌಡ ಅವರಿಗೆ ಅರ್ಜಿ ಕೊಟ್ಟಿದ್ದೆ. ಅವರು ಹಾಸನಕ್ಕೆ ಐಐಟಿ ಬೇಕು ಎಂದು ನನ್ನ ಅರ್ಜಿಯನ್ನು ತಿರಸ್ಕರಿಸಿ ಅನ್ಯಾಯ ಮಾಡಿದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಟೀಕಿಸಿದರು.Last Updated 6 ಏಪ್ರಿಲ್ 2025, 13:15 IST