ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chhapaak

ADVERTISEMENT

'ಛಪಾಕ್' ಸಿನಿಮಾದಲ್ಲಿ ನನ್ನ ಹೆಸರು ತೋರಿಸಿಲ್ಲ: ಹೈಕೋರ್ಟ್‌‌ಗೆ ವಕೀಲೆ ಅಪರ್ಣಾಭಟ್

'ಛಪಾಕ್' ಸಿನಿಮಾದಲ್ಲಿ ತನ್ನ ಹೆಸರು ತೋರಿಸುತ್ತಿಲ್ಲ ಎಂದು ನಿರ್ಮಾಪಕರ ವಿರುದ್ಧ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಯ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Last Updated 27 ಜನವರಿ 2020, 10:05 IST
'ಛಪಾಕ್' ಸಿನಿಮಾದಲ್ಲಿ ನನ್ನ ಹೆಸರು ತೋರಿಸಿಲ್ಲ: ಹೈಕೋರ್ಟ್‌‌ಗೆ ವಕೀಲೆ ಅಪರ್ಣಾಭಟ್

ದೀಪಿಕಾ ವಿರುದ್ಧ ಭುಸುಗುಟ್ಟಿದ ಕಂಗನಾ

‘ಛಪಾಕ್’ ಲುಕ್‌ ಬಗ್ಗೆ ಟಿಕ್‌ಟಾಕ್‌ನಲ್ಲಿ ಚಾಲೆಂಜ್‌ ನೀಡಿದ್ದ ದೀಪಿಕಾ ಪಡುಕೋಣೆ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಟಿಕ್‌ಟಾಕ್‌ ಚಾಲೆಂಜ್‌ ಬಗ್ಗೆ ತಮಗೂ ಬೇಸರವಿದೆ ಎಂದಿರುವ ಕಂಗನಾ ರನೋಟ್‌ ಈ ಕೂಡಲೇ ದೀಪಿಕಾ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದ್ದಾರೆ.
Last Updated 22 ಜನವರಿ 2020, 19:45 IST
ದೀಪಿಕಾ ವಿರುದ್ಧ ಭುಸುಗುಟ್ಟಿದ ಕಂಗನಾ

Reality Check | ಆ್ಯಸಿಡ್ ಮಾರಾಟಕ್ಕಿಲ್ಲ ನಿರ್ಬಂಧ: ಪಾಲನೆಯಾಗದ ಮಾರ್ಗಸೂಚಿ

‘ಮಾರುಕಟ್ಟೆಯಲ್ಲಿ ಆ್ಯಸಿಡ್‌ ಸುಲಭವಾಗಿ ದೊರೆಯುವುದಕ್ಕೆ ಕಡಿವಾಣ ಹಾಕಬೇಕು. ಮ‌ಹಿಳೆಯರ ಮೇಲೆ ಆ್ಯಸಿಡ್ ದಾಳಿಯನ್ನು ಈ ಮೂಲಕ ತಡೆಯಬಹುದು’ ಎಂದು ಸುಪ್ರೀಂ ಕೋರ್ಟ್‌, ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಹೇಳಿತ್ತು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿರುವ ‘ಛಪಾಕ್‌’ ಸಿನಿಮಾವು ಲಕ್ಷ್ಮೀ ಅಗರ್ವಾಲ್....
Last Updated 14 ಜನವರಿ 2020, 2:24 IST
Reality Check | ಆ್ಯಸಿಡ್ ಮಾರಾಟಕ್ಕಿಲ್ಲ ನಿರ್ಬಂಧ: ಪಾಲನೆಯಾಗದ ಮಾರ್ಗಸೂಚಿ

‘ಛಪಾಕ್’ ಬಹಿಷ್ಕರಿಸಿ ಮಹಾಸಭಾ ಒತ್ತಾಯ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿರುವ ‘ಛಪಾಕ್’ ಚಿತ್ರವನ್ನು ಬಹಿಷ್ಕರಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
Last Updated 13 ಜನವರಿ 2020, 20:29 IST
fallback

ರಜನಿ, ಮಹೇಶ್‌ ಬಾಬು, ಅಲ್ಲು ಅರ್ಜುನ್, ದೀಪಿಕಾ ಸಿನಿಮಾಗಳ ಕಲೆಕ್ಷನ್​ ಎಷ್ಟು?

ಸಂಕ್ರಾಂತಿ ಬ್ಲಾಕ್‌ಬಸ್ಟರ್‌ ಸಿನಿಮಾಗಳು
Last Updated 13 ಜನವರಿ 2020, 10:54 IST
ರಜನಿ, ಮಹೇಶ್‌ ಬಾಬು, ಅಲ್ಲು ಅರ್ಜುನ್, ದೀಪಿಕಾ ಸಿನಿಮಾಗಳ ಕಲೆಕ್ಷನ್​ ಎಷ್ಟು?

ಛಪಾಕ್‌ ಚಿತ್ರ: ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿದ ರಾಜಸ್ಥಾನ ಸರ್ಕಾರ

ದೀಪಿಕಾ ಪಡುಕೋಣೆ ನಟನೆಯ ಛಪಾಕ್‌ ಚಿತ್ರಕ್ಕೆ ರಾಜಸ್ತಾನ ಸರ್ಕಾರ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿದೆ.
Last Updated 12 ಜನವರಿ 2020, 10:26 IST
ಛಪಾಕ್‌ ಚಿತ್ರ: ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿದ ರಾಜಸ್ಥಾನ ಸರ್ಕಾರ

ಛಪಾಕ್ ವಿಮರ್ಶೆ: ಮನಕಲಕುವ ‘ಸಿನಿಶಬ್ದ'

‘ಛಪಾಕ್’ ಎಂಬ ಹಿಂದಿ ಪದದ ಅರ್ಥ–ನೀರಿನೊಳಗೆ ಹೆಚ್ಚೇನೂ ಭಾರವಲ್ಲದ ವಸ್ತುವನ್ನು ಎಸೆದಾಗ ಮೂಡುವ ‘ಪಳಪ್’ ಎಂಬ ಶಬ್ದ. ಆ ಶಬ್ದ ಕಿವಿಗೇನೋ ಇಂಪು. ಆದರೆ, ತಿಳಿಗೊಳದಲ್ಲಿ ಏಳುವ ಸಣ್ಣ ಅಲೆಗಳಲ್ಲಿನ ಪ್ರತಿಬಿಂಬ ಚೂರುಚೂರು. ‘ಛಪಾಕ್’ ಚಿತ್ರದ ನಾಯಕಿಯ ಬದುಕೂ ಹೀಗೆಯೇ. ಚಿಂದಿಯಾಗುವ ಅವಳ ಬದುಕಿನ ಮನಕಲಕುವ ಕಥನವೇ ಸಿನಿಮಾದ ವಸ್ತು.
Last Updated 10 ಜನವರಿ 2020, 18:16 IST
ಛಪಾಕ್ ವಿಮರ್ಶೆ: ಮನಕಲಕುವ ‘ಸಿನಿಶಬ್ದ'
ADVERTISEMENT

Fact Check: ಆ್ಯಸಿಡ್‌ ಎರಚಿದವನ ಹೆಸರು, ಧರ್ಮ ಬದಲಿಸಿತೇ ‘ಛಪಾಕ್‌’

#BoycottChhapaak ಹೆಸರಿನಲ್ಲಿ ಸಮಾಜದ ಕೆಲ ಮಂದಿ ದೀಪಿಕಾ ಅವರ ‘ಛಪಾಕ್‌’ ಸಿನಿಮಾದವಿರುದ್ಧಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಮತ್ತೊಂದು ವಿವಾದವೂ ಹುಟ್ಟಿಕೊಂಡಿದೆ.ಅದು ನಿಜವೇ? ಸುಳ್ಳೇ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Last Updated 10 ಜನವರಿ 2020, 6:42 IST
Fact Check: ಆ್ಯಸಿಡ್‌ ಎರಚಿದವನ ಹೆಸರು, ಧರ್ಮ ಬದಲಿಸಿತೇ ‘ಛಪಾಕ್‌’

‘ಛಪಾಕ್‌’ ನಟನ ಚಮಕ್‌ ಮಾತು

‘ನನ್ನ ಪಾಲಿಗೆ ನಿಜ ಜೀವನದ ಜನಸಾಮಾನ್ಯರೇ ಹೀರೊಗಳು. ಅವರನ್ನು ತೆರೆಯ ಮೇಲೆ ತೋರಿಸಬೇಕು. ಆದರೆ, ಸಿನಿಮಾ ಉದ್ಯಮವು ಬಹುಕಾಲದಿಂದಲೂ ಸಾಮಾನ್ಯ ವ್ಯಕ್ತಿಗಳನ್ನು ನಿರ್ಲಕ್ಷಿಸಿದೆ. ನನ್ನ ಸಿನಿಮಾಗಳ ಮೂಲಕ ಆ ಸಾಮಾನ್ಯ ವ್ಯಕ್ತಿಯನ್ನು ಕೇಂದ್ರ ಸ್ಥಾನಕ್ಕೆ ಕರೆತರಬೇಕು...’
Last Updated 9 ಜನವರಿ 2020, 19:30 IST
‘ಛಪಾಕ್‌’ ನಟನ ಚಮಕ್‌ ಮಾತು

ದೀಪಿಕಾ ಪಡುಕೋಣೆ ಜೆಎನ್‌ಯು ಭೇಟಿ: ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧದ ಚರ್ಚೆ

ಜೆಎನ್‌ಯು ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವುದು ವಿವಾದಕ್ಕೆ ಕಾರಣವಾಗಿದ್ದು ದೀಪಿಕಾ ಪಡುಕೋಣೆ ಪರವಾಗಿ ಮತ್ತು ವಿರುದ್ಧವಾಗಿ ಸಾಮಾಜಿಕ ಜಾಲತಣಗಳಲ್ಲಿಪೋಸ್ಟ್‌ಗಳು ಹರಿದಾಡುತ್ತಿವೆ.
Last Updated 8 ಜನವರಿ 2020, 12:01 IST
ದೀಪಿಕಾ ಪಡುಕೋಣೆ ಜೆಎನ್‌ಯು ಭೇಟಿ: ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧದ ಚರ್ಚೆ
ADVERTISEMENT
ADVERTISEMENT
ADVERTISEMENT