ರೆಸ್ಟೋರೆಂಟ್ ಶೈಲಿಯ ಚಿಕನ್ ಶವರ್ಮಾ, ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ
Shawarma Recipe: ಚಿಕನ್‌ನಲ್ಲಿ ಕಬಾಬ್, ಬಿರಿಯಾನಿ, ಸಾಂಬಾರ್ , ಫ್ರೈ, ಸುಕ್ಕ, ಸೇರಿದಂತೆ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇದಲ್ಲದೆ, ಸುಲಭವಾಗಿ ಮನೆಯಲ್ಲಿ ಹೋಟೆಲ್ ಶೈಲಿಯ ಚಿಕನ್ ಶವರ್ಮಾ ಮಾಡಬಹುದು.Last Updated 11 ಮಾರ್ಚ್ 2026, 12:34 IST