ಸದ್ಯ ಇರುವ ಸಂವಿಧಾನದಲ್ಲಿ ಒಂದು ದೇಶ, ಒಂದು ಚುನಾವಣೆ ಅಸಾಧ್ಯ: ಚಿದಂಬರಂ
‘ದೇಶದಲ್ಲಿ ಸದ್ಯ ಇರುವ ಸಂವಿಧಾನದಿಂದಾಗಿ ಒಂದು ದೇಶ, ಒಂದು ಚುನಾವಣೆ ಜಾರಿ ಅಸಾಧ್ಯ. ಒಂದೊಮ್ಮೆ ಅದನ್ನು ಜಾರಿಗೆ ತರಲೇಬೇಕಾದರೆ ಸಂವಿಧಾನಕ್ಕೆ ಕನಿಷ್ಠ ಐದು ತಿದ್ದುಪಡಿ ಅಗತ್ಯ’ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.Last Updated 16 ಸೆಪ್ಟೆಂಬರ್ 2024, 9:50 IST