ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Chikkodi Lok Sabha

ADVERTISEMENT

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರ | ಕುರುಬ, ಲಿಂಗಾಯತ... ‘ಕೈ’ ಸಮೀಕರಣ

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ, ಆಯ್ಕೆ ಕಗ್ಗಂಟು
Last Updated 6 ಜನವರಿ 2024, 0:30 IST
ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರ | ಕುರುಬ, ಲಿಂಗಾಯತ... ‘ಕೈ’ ಸಮೀಕರಣ

ಪ್ರತ್ಯೇಕ ಜಿಲ್ಲೆ, ಯುವಜನರಿಗೆ ಉದ್ಯೋಗ: ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಆದ್ಯತೆ

ಚಿಕ್ಕೋಡಿ
Last Updated 24 ಮೇ 2019, 19:31 IST
ಪ್ರತ್ಯೇಕ ಜಿಲ್ಲೆ, ಯುವಜನರಿಗೆ ಉದ್ಯೋಗ: ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಆದ್ಯತೆ

ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲೇ ಲೀಡ್‌ ಇಲ್ಲ!

ಚಿಕ್ಕೋಡಿ–ಸದಲಗಾ ಬಿಟ್ಟರೆ ಉಳಿದೆಡೆ ಜೊಲ್ಲೆಗೆ ಹೆಚ್ಚು ಮತ
Last Updated 24 ಮೇ 2019, 9:36 IST
ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲೇ ಲೀಡ್‌ ಇಲ್ಲ!

ಚಿಕ್ಕೋಡಿ ಲೋಕಸಭೆ: ಹುಕ್ಕೇರಿ ಓಟಕ್ಕೆ ಮೋದಿ ‘ಅಲೆ’ ಅಡ್ಡಿ

Last Updated 23 ಮೇ 2019, 20:39 IST
fallback

ಚಿಕ್ಕೋಡಿ ಕ್ಷೇತ್ರ ಫಲಿತಾಂಶಕ್ಕೆ ಕ್ಷಣಗಣನೆ: ‘ಪ್ರಜಾಮತ’ ಪ್ರಕಾಶಗೋ, ಜೊಲ್ಲೆಗೋ?

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಮೇ 23ರಂದು ಪ್ರಕಟವಾಗಲಿದ್ದು, ಅಲ್ಲಿನ ನೂತನ ಸಂಸದ ಯಾರು ಎನ್ನುವುದು ಬಹಿರಂಗಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.
Last Updated 22 ಮೇ 2019, 10:10 IST
ಚಿಕ್ಕೋಡಿ ಕ್ಷೇತ್ರ ಫಲಿತಾಂಶಕ್ಕೆ ಕ್ಷಣಗಣನೆ: ‘ಪ್ರಜಾಮತ’ ಪ್ರಕಾಶಗೋ, ಜೊಲ್ಲೆಗೋ?

ಕರ್ನಾಟಕ ಲೋಕಸಭಾ ಕ್ಷೇತ್ರ ದರ್ಶನ–6

ವಿಜಯಪುರದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಏರ್ಪಟ್ಟರೆ ಕ್ಷೇತ್ರ ಕಾಂಗ್ರೆಸ್‌ ಪಾಲಾಗುವುದು ಖಚಿತ. ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ತಮ್ಮ ಪತ್ನಿಗೆ ಟಿಕೆಟ್‌ ನೀಡುವಂತೆ ವರಿಷ್ಠರಲ್ಲಿ ಕೋರಿದ್ದಾರೆ.
Last Updated 30 ಏಪ್ರಿಲ್ 2019, 16:02 IST
ಕರ್ನಾಟಕ ಲೋಕಸಭಾ ಕ್ಷೇತ್ರ ದರ್ಶನ–6

‘ನೀರು ಕೊಡಿ, ನಂತರ ಮತ ಕೇಳಿ’

ಅಥಣಿಯಲ್ಲಿ ಸ್ಥಳೀಯರಿಂದ ಪ್ರತಿಭಟನೆ
Last Updated 30 ಏಪ್ರಿಲ್ 2019, 14:25 IST
‘ನೀರು ಕೊಡಿ, ನಂತರ ಮತ ಕೇಳಿ’
ADVERTISEMENT

ತಂದೆಯ ಪರ ಮತಯಾಚಿಸಿದ ಗಣೇಶ ಹುಕ್ಕೇರಿ

ಅಥಣಿ: ‘ಕಾಂಗ್ರೆಸ್‌ ಬಡವರ ಪಕ್ಷವಾಗಿದೆ. ಬಡವರ ಉದ್ಧಾರಕ್ಕಾಗಿ ಪಕ್ಷದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಮತ ನೀಡಿ’ ಎಂದು ಶಾಸಕ ಗಣೇಶ ಹುಕ್ಕೇರಿ ಕೋರಿದರು.
Last Updated 30 ಏಪ್ರಿಲ್ 2019, 14:24 IST
ತಂದೆಯ ಪರ ಮತಯಾಚಿಸಿದ ಗಣೇಶ ಹುಕ್ಕೇರಿ

ಸಂಸದ ಹುಕ್ಕೇರಿ, ಶಾಸಕ ರಮೇಶ ಜಾರಕಿಹೊಳಿ ಆಪ್ತರ ನಿವಾಸಗಳ ಮೇಲೆ ಐ.ಟಿ ದಾಳಿ

ಬೆಳಗಾವಿಯ ವಿವಿಧೆಡೆ ಇರುವ ಉದ್ಯಮಿಗಳು, ಗುತ್ತಿಗೆದಾರರ ನಿವಾಸದ ಮೇಲೆ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 30 ಏಪ್ರಿಲ್ 2019, 14:24 IST
fallback

ಚಿಕ್ಕೋಡಿ ಲೋಕಸಭಾ ಕ್ಷೇತ ಟಿಕೆಟ್‌ ವಂಚಿತ ರಮೇಶ ಕತ್ತಿಗೆ ಸಮಾಧಾನಪಡಿಸಿದ ಬಿಎಸ್‌ವೈ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್‌ ವಂಚಿತ ರಮೇಶ ಕತ್ತಿ ಅವರನ್ನು ಸೋಮವಾರ ನಗರದಲ್ಲಿ ಭೇಟಿಯಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಅವರ ಅಸಮಾಧಾನ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 30 ಏಪ್ರಿಲ್ 2019, 14:24 IST
ಚಿಕ್ಕೋಡಿ ಲೋಕಸಭಾ ಕ್ಷೇತ ಟಿಕೆಟ್‌ ವಂಚಿತ ರಮೇಶ ಕತ್ತಿಗೆ ಸಮಾಧಾನಪಡಿಸಿದ ಬಿಎಸ್‌ವೈ
ADVERTISEMENT
ADVERTISEMENT
ADVERTISEMENT