ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Chikmagalur

ADVERTISEMENT

ರಾಜಕೀಯ ಹಿತಾಸಕ್ತಿಗೆ ಗಣಪತಿ ಸಮಿತಿ ಹೆಸರು ದುರ್ಬಳಕೆ ಬೇಡ: ಸಿ.ಆರ್‌.ಕೇಶವಮೂರ್ತಿ

ಹಣ ದುರುಪಯೋಗ: ಟಿ.ರಾಜಶೇಖರ್ ಆರೋಪ‍ ಸತ್ಯಕ್ಕೆ ದೂರ
Last Updated 27 ಅಕ್ಟೋಬರ್ 2023, 14:11 IST
ರಾಜಕೀಯ ಹಿತಾಸಕ್ತಿಗೆ ಗಣಪತಿ ಸಮಿತಿ ಹೆಸರು ದುರ್ಬಳಕೆ ಬೇಡ: ಸಿ.ಆರ್‌.ಕೇಶವಮೂರ್ತಿ

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ: ಐವರ ಸಾವು

ರಾಜ್ಯದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ.
Last Updated 11 ಮೇ 2023, 19:40 IST
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ: ಐವರ ಸಾವು

ಚಿಕ್ಕಮಗಳೂರು: ಮೀಸಲು ಅರಣ್ಯ ರಸ್ತೆ ಬದಿ 50 ಖಾಲಿ ಕ್ಯಾಟ್ರೆಜ್‌ ಪತ್ತೆ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಗೋಡು–ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಬಂದೂಕಿನ ಖಾಲಿ ಕ್ಯಾಟ್ರೆಜ್‌ಗಳು ಪತ್ತೆಯಾಗಿವೆ.
Last Updated 8 ಮಾರ್ಚ್ 2023, 8:14 IST
ಚಿಕ್ಕಮಗಳೂರು:  ಮೀಸಲು ಅರಣ್ಯ ರಸ್ತೆ ಬದಿ 50 ಖಾಲಿ ಕ್ಯಾಟ್ರೆಜ್‌ ಪತ್ತೆ

ಶೃಂಗೇರಿ| ಡೀಮ್ಡ್‌ ಫಾರೆಸ್ಟ್‌: ಅಧಿಕಾರಿ ಭೇಟಿಗೆ ಪಟ್ಟು

ತಹಶೀಲ್ದಾರ್‌ ಜತೆಗೆ ನಡೆದ ಸಭೆಯಲ್ಲಿ ಕಾನುವಳ್ಳಿ ಚಂದ್ರಶೇಖರ್ ಒತ್ತಾಯ
Last Updated 7 ಮಾರ್ಚ್ 2023, 10:50 IST
ಶೃಂಗೇರಿ| ಡೀಮ್ಡ್‌ ಫಾರೆಸ್ಟ್‌: ಅಧಿಕಾರಿ ಭೇಟಿಗೆ ಪಟ್ಟು

‘ಸಮ ಸಮಾಜ ನಿರ್ಮಾಣಕ್ಕೆ ಅನುಭವ ಮಂಟಪ’

ಬಸವೇಶ್ವರ ಬಸ್ ನಿಲ್ದಾಣ ನಾಮಫಲಕ ಅನಾವರಣ
Last Updated 7 ಮಾರ್ಚ್ 2023, 10:45 IST
‘ಸಮ ಸಮಾಜ ನಿರ್ಮಾಣಕ್ಕೆ ಅನುಭವ ಮಂಟಪ’

ಚಿಕ್ಕಮಗಳೂರು : ಬಿಜೆಪಿ ತೊರೆದ ಎಚ್‌.ಡಿ.ತಮ್ಮಯ್ಯ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿನಿಧಿಸುವ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಎಚ್‌.ಡಿ. ತಮ್ಮಯ್ಯ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಸಂಯೋಜಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ‘ಪಕ್ಷದ ಟಿಕೆಟ್‌ ಕೋರಿ ಒಂದೂವರೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದೆ. ಮನವಿಗೆ ಮುಖಂಡರಿಂದ ಸ್ಪಂದನೆ ಸಿಗಲಿಲ್ಲ. ಹೀಗಾಗಿ, ನೋವಿನಿಂದ ರಾಜೀನಾಮೆ ನೀಡಿದ್ದೇನೆ. ಇದೇ 17ರಂದು ಸ್ನೇಹಿತರು, ಅಭಿಮಾನಿಗಳು, ವಿವಿಧ ಸಮುದಾಯದವರ ಜತೆ ಸಭೆ ನಡೆಸಿ ಮುಂದಿನ ನಡೆ ತೀರ್ಮಾನಿಸುತ್ತೇನೆ’ ಎಂದು ತಮ್ಮಯ್ಯ ತಿಳಿಸಿದ್ದಾರೆ.
Last Updated 16 ಫೆಬ್ರವರಿ 2023, 18:08 IST
 ಚಿಕ್ಕಮಗಳೂರು : ಬಿಜೆಪಿ ತೊರೆದ ಎಚ್‌.ಡಿ.ತಮ್ಮಯ್ಯ

ಕಳಸದಲ್ಲಿ ಹದಗೆಟ್ಟ ರಸ್ತೆ, ಕೆಟ್ಟು ನಿಂತ ಆಂಬುಲೆನ್ಸ್: ನರಳಿದ ಗರ್ಭಿಣಿ

ಕಳಸ (ಚಿಕ್ಕಮಗಳೂರು): ಹದಗೆಟ್ಟ ರಸ್ತೆಯಿಂದಾಗಿ ಆಂಬುಲೆನ್ಸ್ ಕೆಟ್ಟು ನಿಂತು, ಗರ್ಭಿಣಿಯೊಬ್ಬರು ಭಾನುವಾರ ಯಾತನೆ ಅನುಭವಿಸಿದರು. ಗರ್ಭಿಣಿಯನ್ನು ಹೆರಿಗೆಗಾಗಿ ಕೊಪ್ಪದ ಆಸ್ಪತ್ರೆಗೆ ‘108’ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಹಳುವಳ್ಳಿ ಬಳಿ ಆಕ್ಸೆಲ್ ತುಂಡಾಗಿ ನಿಂತಿತು. ಅದನ್ನು ಕಳಸಕ್ಕೆ ಮತ್ತೊಂದು ವಾಹನದ ಸಹಾಯದಿಂದ ಎಳೆದೊಯ್ದು, ದುರಸ್ತಿ ಮಾಡಿಸಲಾಯಿತು. ಇದಕ್ಕಾಗಿ ಒಂದು ಗಂಟೆ ಹಿಡಿಯಿತು.
Last Updated 12 ಫೆಬ್ರವರಿ 2023, 21:04 IST
ಕಳಸದಲ್ಲಿ ಹದಗೆಟ್ಟ ರಸ್ತೆ, ಕೆಟ್ಟು ನಿಂತ ಆಂಬುಲೆನ್ಸ್: ನರಳಿದ ಗರ್ಭಿಣಿ
ADVERTISEMENT

ನರಸಿಂಹರಾಜಪುರ:‘ಬಿಜೆಪಿಯವರು ಹಿಂದುತ್ವ ವಿರೋಧಿಗಳು’

ಹಿಂದುತ್ವದ ಪ್ರತಿಪಾದಕರಂತೆ ವರ್ತಿಸುವ ಬಿಜೆಪಿಯವರು ಹಿಂದೂ ದೇವರನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಹಿಂದುತ್ವದ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ಆರೋಪಿಸಿದರು.
Last Updated 5 ಫೆಬ್ರವರಿ 2023, 7:48 IST
ನರಸಿಂಹರಾಜಪುರ:‘ಬಿಜೆಪಿಯವರು ಹಿಂದುತ್ವ ವಿರೋಧಿಗಳು’

ಚಿಕ್ಕಮಗಳೂರು|ಕಾಡುಬೆಕ್ಕಿನ ಉಗುರು: ಆರೋಪಿ ಬಂಧನ

ವನ್ಯಜೀವಿಗಳ ಉಗುರು, ಹಲ್ಲುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಐಡಿ ಅಧಿಕಾರಿಗಳು ಮಾಲು ಸಮೇತ ಈಚೆಗೆ ವಶಕ್ಕೆ ಪಡೆದಿದ್ದಾರೆ.
Last Updated 5 ಫೆಬ್ರವರಿ 2023, 7:47 IST
ಚಿಕ್ಕಮಗಳೂರು|ಕಾಡುಬೆಕ್ಕಿನ ಉಗುರು: ಆರೋಪಿ ಬಂಧನ

ಅಜ್ಜಂಪುರ: ಸಡಗರದ ದುರ್ಗಾಂಬಾದೇವಿ ರಥೋತ್ಸವ

ಭಕ್ತರ ಜೈಕಾರ; ಮಂಗಳವಾದ್ಯ, ಅಸಾದಿ ಪದ, ಕಹಳೆಯ ಮೆರುಗು
Last Updated 5 ಫೆಬ್ರವರಿ 2023, 7:28 IST
ಅಜ್ಜಂಪುರ: ಸಡಗರದ ದುರ್ಗಾಂಬಾದೇವಿ ರಥೋತ್ಸವ
ADVERTISEMENT
ADVERTISEMENT
ADVERTISEMENT