ಬುಧವಾರ, 29 ಅಕ್ಟೋಬರ್ 2025
×
ADVERTISEMENT

Child Development

ADVERTISEMENT

ಇವು ವ್ಯಕ್ತಿತ್ವ ವಿಕಸನದ ಪ್ರಮುಖ ಹಂತಗಳು: ಈ ಕುರಿತು ಮನೋ ವಿಜ್ಞಾನಿಗಳು ಹೇಳೋದನು?

Psychology Theories: ಮಗುವಿನ ದೈಹಿಕ ಬೆಳವಣಿಗೆಯೊಂದಿಗೆ ವ್ಯಕ್ತಿತ್ವ ವಿಕಸನ ಕೂಡ ಸಹಜವಾಗಿಯೇ ಬೆಳೆಯುತ್ತದೆ. ಅದರಲ್ಲೂ ಮಕ್ಕಳ ಆಲೋಚನೆಗಳು, ಭಾವನೆಗಳು ಹಾಗೂ ನಡವಳಿಕೆಗಳು ಬದಲಾಗುತ್ತವೆ ಎಂದು ಮನಃಶಾಸ್ತ್ರ ಹೇಳುತ್ತದೆ.
Last Updated 30 ಸೆಪ್ಟೆಂಬರ್ 2025, 9:00 IST
ಇವು ವ್ಯಕ್ತಿತ್ವ ವಿಕಸನದ ಪ್ರಮುಖ ಹಂತಗಳು: ಈ ಕುರಿತು ಮನೋ ವಿಜ್ಞಾನಿಗಳು ಹೇಳೋದನು?

ಗಮನಿಸಿ: ನಿಮ್ಮ ಮಗು ಪದೇ ಪದೇ ಸಿಟ್ಟಾಗುತ್ತಿದೆಯಾ? ಇದೇ ಕಾರಣ ಇರಬಹುದು

Child Psychology: ಮಕ್ಕಳಲ್ಲಿ ಕೋಪ ಹೆಚ್ಚಾಗಲು ಭಾವನೆಗಳನ್ನು ವ್ಯಕ್ತಪಡಿಸುವ ಅಸಮರ್ಥತೆ, ಮಾಧ್ಯಮದ ಪ್ರಭಾವ, ಶಿಸ್ತು ಗೊಂದಲ, ಒತ್ತಡ ಮತ್ತು ಸ್ವಾತಂತ್ರ್ಯ ಬಯಕೆ ಪ್ರಮುಖ ಕಾರಣಗಳಾಗಿವೆ. ಪೋಷಕರ ಶಾಂತ ವರ್ತನೆ ಪರಿಹಾರ.
Last Updated 29 ಸೆಪ್ಟೆಂಬರ್ 2025, 10:11 IST
ಗಮನಿಸಿ: ನಿಮ್ಮ ಮಗು ಪದೇ ಪದೇ ಸಿಟ್ಟಾಗುತ್ತಿದೆಯಾ? ಇದೇ ಕಾರಣ ಇರಬಹುದು

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ?

Interest Rate Update: ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. 'ಬೇಟೀ ಪಡವೋ ಬೇಟೀ ಬಚಾವೋ' ಯೋಜನೆಯಲ್ಲಿ ಜಾರಿಯಾದ ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡುವುದಾಗಿದೆ.
Last Updated 8 ಸೆಪ್ಟೆಂಬರ್ 2025, 10:32 IST
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ?

ಮಕ್ಕಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಶಶಿಧರ ಕೋಸಂಬೆ

ಎಲ್ಲ ಇಲಾಖೆಗಳು ಮಕ್ಕಳ ಹಕ್ಕುಗಳ ರಕ್ಷಣೆಗೆ ಶ್ರಮಿಸಲಿ
Last Updated 17 ಫೆಬ್ರುವರಿ 2025, 10:29 IST
ಮಕ್ಕಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಶಶಿಧರ ಕೋಸಂಬೆ

ಒಳನೋಟ: ‘ಕಲ್ಯಾಣ’ ಮರೆಯಿತೇ ಮಕ್ಕಳ ಸಮಿತಿ?

ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಬಗೆಯ ಶೋಷಣೆಗೆ ಒಳಗಾದ ದಿಕ್ಕಿಲ್ಲದ ಮಕ್ಕಳಿಗೆ ಕಾನೂನು ಬಲ, ಆರ್ಥಿಕ ಸಹಾಯ, ಪುನರ್‌ವಸತಿ, ಆಪ್ತ ಸಮಾಲೋಚನೆ ನೀಡಿ ಮುಖ್ಯವಾಹಿನಿಗೆ ತರಬೇಕಾದ ಮಕ್ಕಳ ಕಲ್ಯಾಣ ಸಮಿತಿಗಳು ಮೂಲ ಉದ್ದೇಶವನ್ನೇ ಮರೆತಂತಿವೆ.
Last Updated 25 ಸೆಪ್ಟೆಂಬರ್ 2021, 22:14 IST
ಒಳನೋಟ: ‘ಕಲ್ಯಾಣ’ ಮರೆಯಿತೇ ಮಕ್ಕಳ ಸಮಿತಿ?

ಒಳನೋಟ: ಮಕ್ಕಳ ಹಕ್ಕಿನ ರಕ್ಷಣೆಗೆ ಭಾರವಾದ ‘ಪ್ರಭಾರ’

ರಾಜ್ಯದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯವನ್ನು ಪ್ರತ್ಯೇಕವಾಗಿ ರಚಿಸಿದ್ದರೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಇನ್ನೂ ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಬಹುತೇಕ ಕಡೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೇ ಈ ಹುದ್ದೆಯನ್ನೂ ನಿಭಾಯಿಸುತ್ತಿದ್ದಾರೆ.
Last Updated 25 ಸೆಪ್ಟೆಂಬರ್ 2021, 22:12 IST
ಒಳನೋಟ: ಮಕ್ಕಳ ಹಕ್ಕಿನ ರಕ್ಷಣೆಗೆ ಭಾರವಾದ ‘ಪ್ರಭಾರ’

ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ: ಸಾಹಿತಿ ವಿಜಯ್ ರಾಂಪುರ

ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ‘ಓದುವ ಬೆಳಕು’ ಕಾರ್ಯಕ್ರಮ
Last Updated 25 ಜನವರಿ 2021, 3:18 IST
ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ: ಸಾಹಿತಿ ವಿಜಯ್ ರಾಂಪುರ
ADVERTISEMENT

ಮಕ್ಕಳನ್ನು ಗೌರವದಿಂದ ಕಾಣಿರಿ

ಶಾಸಕ ಬಸನಗೌಡ ದದ್ದಲ ಅವರಿಂದ ಭಾಗ್ಯಲಕ್ಷ್ಮೀ ಬಾಂಡ್‌ ವಿತರಣೆ
Last Updated 19 ಜನವರಿ 2021, 15:06 IST
ಮಕ್ಕಳನ್ನು ಗೌರವದಿಂದ ಕಾಣಿರಿ

ಮಕ್ಕಳ ಅಭ್ಯುದಯಕ್ಕೆ ಪೂರಕ ವಾತಾವರಣವಿಲ್ಲ:

ಜಾಗತಿಕ ಸೂಚ್ಯಂಕದಲ್ಲಿ ಭಾರತಕ್ಕೆ 131ನೇ ಸ್ಥಾನ: ವಿಶ್ವಸಂಸ್ಥೆ ಪ್ರಾಯೋಜಿತ ಅಧ್ಯಯನ ವರದಿ
Last Updated 20 ಫೆಬ್ರುವರಿ 2020, 19:45 IST
ಮಕ್ಕಳ ಅಭ್ಯುದಯಕ್ಕೆ ಪೂರಕ ವಾತಾವರಣವಿಲ್ಲ:

ಮಕ್ಕಳ ಬಾಲ್ಯ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ: ಸಚಿವ ಸುರೇಶ್ ಕುಮಾರ್

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಚಿವರ ಮಾತು
Last Updated 5 ಫೆಬ್ರುವರಿ 2020, 13:59 IST
ಮಕ್ಕಳ ಬಾಲ್ಯ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ: ಸಚಿವ ಸುರೇಶ್ ಕುಮಾರ್
ADVERTISEMENT
ADVERTISEMENT
ADVERTISEMENT