ಲೈಂಗಿಕ ಅಪರಾಧಿ ಎಪ್‌ಸ್ಟೈನ್ ಜೊತೆ ಸಂಬಂಧ: ಸಿಬ್ಬಂದಿ ಕ್ಷಮೆ ಕೋರಿದ ಬಿಲ್ ಗೇಟ್ಸ್
Bill Gates Apology: ಜೆಫ್ರಿ ಎಪ್‌ಸ್ಟೈನ್ ಜೊತೆಗಿನ ಸಂಬಂಧ ಕುರಿತು ಗೇಟ್ಸ್ ಫೌಂಡೇಷನ್ ಸಿಬ್ಬಂದಿಗೆ ಬಿಲ್ ಗೇಟ್ಸ್ ಕ್ಷಮೆ ಕೋರಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.Last Updated 25 ಫೆಬ್ರುವರಿ 2026, 13:57 IST