ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Children care

ADVERTISEMENT

ಸಂಗತ | ಮಕ್ಕಳ ಆತ್ಮವಿಶ್ವಾಸ ಕಸಿಯದಿರಿ

ಮಕ್ಕಳು ಚೈತನ್ಯದ ಚಿಲುಮೆಯಂತೆ ಇರುತ್ತಾರೆ. ಬದುಕಿನ ಬಗ್ಗೆ ಅವರಲ್ಲಿ ಭರವಸೆ ಮೂಡಿಸುವುದು ಪೋಷಕರ ಆದ್ಯ ಕರ್ತವ್ಯಗಳಲ್ಲಿ ಒಂದು
Last Updated 7 ಅಕ್ಟೋಬರ್ 2024, 23:30 IST
ಸಂಗತ | ಮಕ್ಕಳ ಆತ್ಮವಿಶ್ವಾಸ ಕಸಿಯದಿರಿ

ಇಂದೋರ್‌ | ಅನಾಥಾಶ್ರಮದ ಮಕ್ಕಳಿಗೆ ಶಿಕ್ಷೆ ಹೆಸರಲ್ಲಿ ದೌರ್ಜನ್ಯ: ಪ್ರಕರಣ ದಾಖಲು

ಐವರು ಮಹಿಳೆಯರ ಮೇಲೆ ಪ್ರಕರಣ ದಾಖಲು
Last Updated 19 ಜನವರಿ 2024, 13:31 IST
ಇಂದೋರ್‌ | ಅನಾಥಾಶ್ರಮದ ಮಕ್ಕಳಿಗೆ ಶಿಕ್ಷೆ ಹೆಸರಲ್ಲಿ ದೌರ್ಜನ್ಯ: ಪ್ರಕರಣ ದಾಖಲು

ಕ್ಷೇಮ– ಕುಶಲ | ನಕಾರಾತ್ಮಕ ಯೋಚನೆಗಳ ಸುಳಿಯಲ್ಲಿ

ಮಕ್ಕಳ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿಸುವುದು ಅಷ್ಟು ಸುಲಭದ ಮಾತಲ್ಲ. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿರುವ ನಕಾರಾತ್ಮಕ ನಡವಳಿಕೆಗಳನ್ನು ಮಗು ಬಹುಬೇಗ ಕಲಿತು ಬಿಡುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಮಗು ನೋಡಿ ಕಲಿಯುವುದೇ ಹೆಚ್ಚು.
Last Updated 18 ಡಿಸೆಂಬರ್ 2023, 23:30 IST
ಕ್ಷೇಮ– ಕುಶಲ | ನಕಾರಾತ್ಮಕ ಯೋಚನೆಗಳ ಸುಳಿಯಲ್ಲಿ

ಮಕ್ಕಳನ್ನು ಬೆಳೆಸುವುದು ಎಂದರೆ...

ಪೋಷಕರ ದೃಷ್ಟಿಕೋನ, ಚಿಂತನೆ, ವ್ಯಕ್ತಿತ್ವ ಮಕ್ಕಳ ಬದುಕಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಪೋಷಕತ್ವದ ಬಗೆಗೆ, ಬಾಲ್ಯದ ಬಗೆಗೆ, ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಬಗೆಗೆ ಪೋಷಕರು ತಾಳುವ ನಿಲುವು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಭಾವ ಬೀರುತ್ತದೆ.
Last Updated 25 ಸೆಪ್ಟೆಂಬರ್ 2023, 23:50 IST
ಮಕ್ಕಳನ್ನು ಬೆಳೆಸುವುದು ಎಂದರೆ...

‘ಕ್ಷೀರಭಾಗ್ಯ’ ಯೋಜನೆಗೆ ಹತ್ತು ವರ್ಷ ಪೂರೈಕೆ: ಸಿಎಂ ಸಿದ್ದರಾಮಯ್ಯ ಸಂತಸ

ರಾಜ್ಯದ ಗ್ರಾಮೀಣ ಭಾಗದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಆರಂಭಗೊಂಡ ಕ್ಷೀರಧಾರೆ ಯೋಜನೆ ಇಂದಿಗೆ ಹತ್ತು ವರ್ಷ ಪೂರೈಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 1 ಆಗಸ್ಟ್ 2023, 12:45 IST
‘ಕ್ಷೀರಭಾಗ್ಯ’ ಯೋಜನೆಗೆ ಹತ್ತು ವರ್ಷ ಪೂರೈಕೆ: ಸಿಎಂ ಸಿದ್ದರಾಮಯ್ಯ ಸಂತಸ

ಮಕ್ಕಳಿಂದ ಮೊಬೈಲ್‌ಗೂ ರಜೆ ಸಿಗಲಿ

ಆರು ವರ್ಷದ ಮಗು. ಇನ್ನೂ ಪದಗಳನ್ನು ಗುರುತಿಸಲೂ ಸರಿಯಾಗಿ ಬಾರದು. ‘ಮೊಬೈಲ್ ಕೈಲಿಟ್ಟರೆ ಮಗು ದಿನವೆಲ್ಲಾ ಗಪ್-ಚುಪ್ ಆಗಿರುತ್ತದೆ. ತನಗೆ ಬೇಕಾದ್ದನ್ನು ತಾನೇ ಡೌನ್’ಲೋಡ್ ಮಾಡಿಕೊಂಡು ಆಡುತ್ತದೆ. ಫೋನಿನಲ್ಲಿ ನಮಗೆ ಕೂಡ ಸರಿಯಾಗಿ ಮಾಡಲಾಗದ ಕೆಲಸಗಳನ್ನು ಸರಾಗವಾಗಿ ಮಾಡುತ್ತದೆ.
Last Updated 24 ಏಪ್ರಿಲ್ 2023, 18:39 IST
ಮಕ್ಕಳಿಂದ ಮೊಬೈಲ್‌ಗೂ ರಜೆ ಸಿಗಲಿ

ಸಂಗತ | ಪರೀಕ್ಷೆ ಒತ್ತಡ: ಎಷ್ಟಿರಬೇಕು?

ಮಕ್ಕಳನ್ನು ಇಂದು ಹೆಚ್ಚಾಗಿ ಕಾಡುತ್ತಿರುವುದು ಪರೀಕ್ಷೆಯ ಆತಂಕವಲ್ಲ, ಸರಿಯಾದ ಕಲಿಕೆಯಿಲ್ಲದ, ಸಿದ್ಧತೆಯಿಲ್ಲದ ಆತಂಕ
Last Updated 5 ಮಾರ್ಚ್ 2023, 21:24 IST
ಸಂಗತ | ಪರೀಕ್ಷೆ ಒತ್ತಡ: ಎಷ್ಟಿರಬೇಕು?
ADVERTISEMENT

ಅಪೌಷ್ಟಿಕ ಮಕ್ಕಳ ಆರೈಕೆಗಾಗಿ ಚಿಕಿತ್ಸಾ ಕೇಂದ್ರ

ಅತಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಅನುಕೂಲ; ದಿನಕ್ಕೆ ₹ 650 ವ್ಯಯ
Last Updated 11 ಜನವರಿ 2023, 7:09 IST
ಅಪೌಷ್ಟಿಕ ಮಕ್ಕಳ ಆರೈಕೆಗಾಗಿ ಚಿಕಿತ್ಸಾ ಕೇಂದ್ರ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆಅಧ್ಯಕ್ಷ, ಸದಸ್ಯರನ್ನು ತಕ್ಷಣ ನೇಮಿಸಿ

ಈ ವಿಷಯದಲ್ಲಿ ಮುಖ್ಯಮಂತ್ರಿ ಯಾವುದೇ ಒತ್ತಡಕ್ಕೆ ಮಣಿಯದೆ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು
Last Updated 25 ಅಕ್ಟೋಬರ್ 2022, 1:06 IST
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆಅಧ್ಯಕ್ಷ, ಸದಸ್ಯರನ್ನು ತಕ್ಷಣ ನೇಮಿಸಿ

Podcast - ಪ್ರಚಲಿತ | ಮಕ್ಕಳ ಪಾಲನೆ: ಸಂಸ್ಕೃತಿಕ ಲೋಕದ ಹೊಣೆ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 5 ಅಕ್ಟೋಬರ್ 2022, 4:27 IST
Podcast - ಪ್ರಚಲಿತ | ಮಕ್ಕಳ ಪಾಲನೆ: ಸಂಸ್ಕೃತಿಕ ಲೋಕದ ಹೊಣೆ!
ADVERTISEMENT
ADVERTISEMENT
ADVERTISEMENT